Tuesday, September 30, 2008

ಮಕ್ಕ್ಕಳ /ಹೆಣ್ಣು [ಅಪ್ರಾಪ್ತ ವಯಸ್ಸಿನ ನಲ್ಲಿ ]ಮಾರಾಟ ಖಂಡನೆ . ಈಗ ದಾದಿಯರು ಆಸ್ಪತ್ರೆಗಳಲ್ಲಿ ನವ ಜಾತ ಶಿಶು ಗಳನ್ನೂ ಬದಲಿಸುವುದು .ಹಣಕ್ಕಾಗಿ ಮಾರುವುದು ಸಾಮಾನ್ಯ . ಚಿಕ್ಕ ವಯಸ

ಮಕ್ಕ್ಕಳ /ಹೆಣ್ಣು [ಅಪ್ರಾಪ್ತ ವಯಸ್ಸಿನ ನಲ್ಲಿ ]ಮಾರಾಟ ಖಂಡನೆ .
ಈಗ ದಾದಿಯರು ಆಸ್ಪತ್ರೆಗಳಲ್ಲಿ ನವ ಜಾತ ಶಿಶು ಗಳನ್ನೂ ಬದಲಿಸುವುದು .ಹಣಕ್ಕಾಗಿ ಮಾರುವುದು ಸಾಮಾನ್ಯ .
ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ವಿಧ್ಯಾಭ್ಯಾಸ ಕೊಡುವುದನ್ನು ಬಿಟ್ಟು ದುಡಿಸೋದು .ಇ ಕೆಟ್ಟ ನಡತೆ ಯನ್ನು ಸರಕಾರ ಸಹಿಸದು .ಆದರೆ ಸಮಾಜದ ಸದಸ್ಯರು ಕೂಡ ಇದನ್ನು ಗಮನಿಸಿ ಕಾನೂನು ಕ್ರಮ ಜರುಗಿಸಲು ಸಹಾಯ ಮಾಡ ಬೇಕು .ಹೆಣ್ಣು ಮಕ್ಕಳನ್ನು ಬೇರೆ ರಾಜ್ಯ ಗಳಿಗೆ ಸಾಗಿಸಿ ವೇಶ್ಯಾ ವಾಟಿಕೆ ಗಳಿಗೆ ಮಾರು ವುದನ್ನು ತಡೆಯ ಬೇಕು .
ವಯಸ್ಸಾದ ತಂದೆ ,ತಾಯಿ ಯನ್ನು ವ್ರದ್ಧಾಶ್ರಮ ಸೇರಿಸುವುದು ಈಗ ವಾಡಿಕೆ ಯಲ್ಲಿದೆ .
ಇದನ್ನು ಆದರ್ಶ ಸಮಾಜ ಸಹಿಸೋಲ್ಲ .
ಇದಕ್ಕೆ ಈಗಿನ ಯುವ ಪೀಳಿಗೆ ಅಧ್ಯಯನ ಮಾಡಿ ,ಹೆತ್ತವರ ಬಗ್ಗೆ ಮರ್ಯಾದೆ ಕೊಟ್ಟು
ತಾವು ಕೂಡ ಆ ಸ್ಥಾನ ದಲ್ಲಿ ಇದ್ದರೆ ನಮ್ಮ ಗತಿ ಏನು ?
ಎಂಬ ವಿಷಯದ ಬಗ್ಗೆ ಅತ್ಮಾವಲೋಕನ ಮಾಡಿ ಕೊಳ್ಳ ಬೇಕು .
ಆದರ್ಶ ಸಮಾಜದ ರಚನೆ ಯಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ
ನಾಗೇಶ್ ಪೈ .

Monday, September 29, 2008

ಇಂದು ನವರಾತ್ರಿ /ದಸರೆ ಯ ಶುಭಾರಂಭ . ನನ್ನ ಓದುಗ ಮಿತ್ರರಿಗೆ ತಾಯಿ ಚಾಮುಂಡೇಶ್ವರಿ ಆಯುರಾರೋಗ್ಯ ,ಸಂಪತ್ತು ಮತ್ತು ಶ್ರೇಯಸ್ಸು ಕರುಣಿಸಲಿ ಎಂದು ಹಾರಯಿಸುವ ನಿಮ್ಮವನೇ ಅದ ಭವ್ಯ ಭ

ಇಂದು ನವರಾತ್ರಿ /ದಸರೆ ಯ ಶುಭಾರಂಭ .
ನನ್ನ ಓದುಗ ಮಿತ್ರರಿಗೆ ತಾಯಿ ಚಾಮುಂಡೇಶ್ವರಿ ಆಯುರಾರೋಗ್ಯ ,ಸಂಪತ್ತು ಮತ್ತು ಶ್ರೇಯಸ್ಸು ಕರುಣಿಸಲಿ ಎಂದು ಹಾರಯಿಸುವ
ನಿಮ್ಮವನೇ ಅದ
ಭವ್ಯ ಭಾರತ ನವ ನಿರ್ಮಾಣ್ ವೇದಿಕೆ ಯ ಪರವಾಗಿ
ನಾಗೇಶ್ ಪೈ
ಎಲ್ಲರಿಗೂ ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗೆ ಸುಸ್ವಾಗತ .
ನಿಮ್ಮ ಅಭಿಪ್ರಾಯ ಗಳನ್ನೂ ಪ್ರಕಟಿಸಿ .
ಹ್ತ್ತ್ಪ್://ಭಾರಥನಿರ್ಮಾನ್.ಬ್ಲಾಗ್ಸ್ಪಾಟ್.com

Sunday, September 28, 2008

ಯಾವುದೇ ರಾಜಕೀಯ ಪಕ್ಷ ದಿಂದ ದೂರ ವಿರ ಬೇಕು .ಎಲ್ಲಾ ಧರ್ಮ ಗಳನ್ನೂ ಗೌರವಿಸ ಬೇಕು .ಗಂಡು ಹೆಣ್ಣು ತಾರ ತಮ್ಯ ಮಾಡ ಬೇಡಿ .ನಿಸ್ವಾರ್ಥ ಸೇವಾ ಭಾವನೆ ಬೆಳಸಿಕೊಳ್ಳಿ . ಮಹಾತ್ಮ ಗಾಂಧಿ

ಯಾವುದೇ ರಾಜಕೀಯ ಪಕ್ಷ ದಿಂದ ದೂರ ವಿರ ಬೇಕು .ಎಲ್ಲಾ ಧರ್ಮ ಗಳನ್ನೂ ಗೌರವಿಸ ಬೇಕು .ಗಂಡು ಹೆಣ್ಣು ತಾರ ತಮ್ಯ ಮಾಡ ಬೇಡಿ .ನಿಸ್ವಾರ್ಥ ಸೇವಾ ಭಾವನೆ ಬೆಳಸಿಕೊಳ್ಳಿ .
ಮಹಾತ್ಮ ಗಾಂಧಿ /ಮದರ್ ತೆರೇಸಾ ಎ ಪಿ ಜೆ ಅಬ್ದುಲ್ ಕಲಾಮ್ ಮತ್ತು ಬಿ ಅರ್ ಅಂಬೇಡ್ಕರ್ ಆದರ್ಶ ಅನುಸರಿಸಿ .
ಆದರ್ಶ ಸಮಾಜ /ಮಾದರಿ ರಾಜ್ಯ /ಭವ್ಯ ಭಾರತ ರಚನೆ
ಇದು
ಭವ್ಯ ಭಾರತ ನಿರ್ಮಾಣ ವೇದಿಕೆ ಯ ಕನಸಾಗಿದೆ .
ನಾಗೇಶ್ ಪೈ .

Saturday, September 27, 2008

ಭಾರತದ ಜನತೆ ಸರಣಿ ಬಾಂಬ್ ಸ್ಪೋಟದ ಭಯ ದಿಂದ ತತ್ತರಿಸಿ ಹೋಗಿದೆ .ಇಗಲಾದರು ಕೇಂದ್ರ /ರಾಜ್ಯ ಸರಕಾರಗಳು ಎಚ್ಚರ ವಾಗ ಬೇಕು . ೧ ಪೋಟಕ್ಕಿಂತ ಹೆಚ್ಚು ಪರಿಣಾಮ ಬಿರುವ ಕಾನೂನು ರಚನೆ ಮತ

ಭಾರತದ ಜನತೆ ಸರಣಿ ಬಾಂಬ್ ಸ್ಪೋಟದ ಭಯ ದಿಂದ ತತ್ತರಿಸಿ ಹೋಗಿದೆ .ಇಗಲಾದರು ಕೇಂದ್ರ /ರಾಜ್ಯ ಸರಕಾರಗಳು ಎಚ್ಚರ ವಾಗ ಬೇಕು .
೧ ಪೋಟಕ್ಕಿಂತ ಹೆಚ್ಚು ಪರಿಣಾಮ ಬಿರುವ ಕಾನೂನು ರಚನೆ ಮತ್ತು ಸಂಸತ್ತಿ ನಲ್ಲಿ ಅನುಮೋದನೆ ಆಗಬೇಕಾಗಿದೆ .
೨ ಕಾನೂನನ್ನು ಷಿಗ್ರ ಕಾರ್ಯ ರೂಪಕ್ಕೆ ತರಬೇಕು .
ಉಗ್ರ ರನ್ನು ಕೋರ್ಟ್ ಗೆ ಒಪ್ಪಿಸಿ ಶಿಕ್ಷೆ ಕಾಯಮ್ ಮಾಡ ಬೇಕು.
ಅವರಿಗೆ ಭಯ ಹುಟ್ಟಿಸಿ ಇನ್ನೂ ಜನ್ಮದಲ್ಲಿ ಇಂಥ ದೇಶ ದ್ರೋಹ ಮಾಡ ಬಾರದು .
೨ ಉಗ್ರರ ನಿಗ್ರಹ ಪಡೆ ದೇಶದಾದ್ಯಂತ್ ರಚನೆ ಆಗಿ ಬರುವ ಬಜೆಟ್ನಲ್ಲಿ ಹಣ ವನ್ನು ಕಾಯ್ದಿರಿಸ ಬೇಕು .
ರಾಜಕೀಯ ಪಕ್ಷ ಗಳು ಪಕ್ಷ ಬೇಧ ವನ್ನು ಮರೆತು ಕಾನೂನನ್ನು ಕಾರ್ಯ ರೂಪಕ್ಕೆ ತರಲು ಸಹ ಕರಿಸಬೇಕು .ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ನಿವೇದನೆ .
ನಾಗೇಶ್ ಪೈ .

Friday, September 26, 2008

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ನಗರದಲ್ಲಿ ಮುಸ್ಲಿಂ ಭಾಂಧವರಿಗೆ ರಮ್ಜಾನ/ಕ್ರಿಶ್ಚಿಯನ್ ಸಹೋದರ ರಿಗೆ ಭಾನುವಾರ ಚರ್ಚ್ ಗೆ ಹೋಗುವ ಸಡಗರ ಮತ್ತು ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ನಾಡಹಬ್ಬ ಮೈಸೂರು ದಸರಾ ಮಹೋತ್ಸವ .
ಕರ್ನಾಟಕ ರಾಜ್ಯ ಸರಕಾರ ಇಸಲದ ದಸರಾವನ್ನು ಬಹೂ ಅದ್ಧೂರಿಯಾಗಿ ಆಚರಿಸುವ ಸಕಲ ಸಿದ್ಧತೆ ಮಾಡಿದೆ .ಕಲಾಮಂದಿರ ದಲ್ಲಿ ಡಾ ಎಸ್ ಪಿ ಬಾಲ ಸುಬ್ರ ಮನಿಯಮ್ ,ರವಿ ಬೆಳಗೆರೆ ಮುಂತಾದ ಮಹಾನ್ ಕಲಾ ವಿದರಿಂದ ಕವಿ ನಮನ ,ನೂರು ವರ್ಷ ತುಂಬಿದ ವಸ್ತು ಪ್ರದರ್ಶನ ,ಮಕ್ಕಳಿಗಾಗಿ ಸರ್ಕಸ್ ,ಹೊರ ಕ್ರೀಡಾಅಂಗಣ ದಲ್ಲಿ ಅಥ್ಲೆಟಿಕ್ ಕೂಟ ಮಹಿಳೆಯರ ಕುಸ್ತಿ ಪಂದ್ಯಾಟ ಅರಮನೆಯಲ್ಲಿ ಮಹಾರಾಜರ ೯ ದಿನಗಳ ದರ್ಬಾರು ಬನ್ನಿ ಮಂಟಪ ದಲ್ಲಿ ೧ ತಾಸು ಏರ್ ಶೋ ಲೇಸರ್ ಬಿ ಮ್ ,ಚಾಮುಂಡಿ ಬೆಟ್ಟ ದಲ್ಲಿ ದೇವಿ ಯ ಕೃಪ ಕಟಾಕ್ಷ ಜಗನ್ ಮೋಹನ ಅರಮನೆ ,ಟವ್ನ್ ಹಾಲ್ ಇತ್ತ್ಯಾದಿ ಜನರನ್ನು ಬೆರಗು ಗೊಳಸುತ್ತಿದೆ .. ನಾಗರೀಕರು ಸಂತೋಷ ಪಡುವ ಸಮಯ ದಲ್ಲಿ ಕಳ್ಳ ತನ,ದರೋಡೆ ,ಬಾಂಬ್ ಸ್ಪೋಟ ಗಳ ಭಯ ಸಾರ್ವಜನಿಕರನ್ನು ಆತಂಕ ಕ್ಕೆ ಎಡೆ ಮಾಡಿದೆ .ಆದರೂ ಹೆಧರ ದೇ ಮುಂಜಾಗ್ರತೆ ಕ್ರಮ ಜರು ಗಿಸ ಬೇಕು .
ನಾಗೇಶ್ ಪೈ ಸವಿನಯ ಆಮಂತ್ರಣ ದೊಂದಿಗೆ .

Thursday, September 25, 2008

ಕೋರ್ಟ್ ನೀಡಿದ ತೀರ್ಪನ್ನು ಮನ್ನಿಸಬೇಕು ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿದೆ .ಮತ್ತು ಮಹಿಳೆಗೆ ಸಮಾನ ಅಧಿಕಾರ ನಿಡ ಬೇಕು ,ನೌಕರಿಯಲ್ಲಿ ಸಮನಾಗಿ ಕೆಲಸ ಮಾಡುವ ಯೋಗ್ಯತೆ ಕೂಡ ಇದೆ .
ಸಿಂಗಾಪೂರ್ ,ಅಮೇರಿಕಾ ದೇಶ ದಲ್ಲಿ ಪೋಲಿಸ್ ವ್ಯವಸ್ಥೆ ಚೆನ್ನಾಗಿ ಇದೆ ಕಠಿಣ ಶಿಕ್ಷೆ ಗೆ ಭಯ ಇರುವುದರಿಂದ
ಜನರು ತಪ್ಪು ಮಾಡುವುದು ಕಮ್ಮಿ ಪ್ರಮಾಣದಲ್ಲಿ .ಆದರೆ ನಮ್ಮ ಕರ್ನಾಟಕ /ಭಾರತ ದಲ್ಲಿ
ಆದರೆ ಬಾರ್ ಗಳಲ್ಲಿ ಮಹಿಳೆಯರು ಕೆಲಸ ಮಾಡುವ ವಾತಾವರಣ ನಮ್ಮಲ್ಲಿ ಇಲ್ಲ .ಕೆಲಸ ಮಾಡುವುದು ಎಷ್ಟು ಸುರಕ್ಷಿತ ಎನ್ನುವುದು ಮುಖ್ಯ ಪ್ರಶ್ನೆ ಮಾತ್ರವಲ್ಲ ,ಸಮಾಜದ ಸ್ವಾಸ್ಥ್ಯ ವೂ ಹಾಳಾಗುವುದರಲ್ಲಿ ಸಂಶಯ ವಿಲ್ಲ .
ದಯವಿಟ್ಟು ಆಳವಾಗಿ ಅಧ್ಯಯನ ಮಾಡಿ ಕಾರ್ಯ ರೊಪಕ್ಕೆ ತರಬೇಕಾಗಿ ವಿನಂತಿಸುತ್ತೇನೆ .
ನಾಗೇಶ್ ಪೈ

Wednesday, September 24, 2008

ಇಂದಿನ ವಿಷಾದನೀಯ ವಾರ್ತೆ ,ಕರ್ನಾಟಕ ದಿಂದಲೇ ಸ್ಪೋಟಕಗಳ ರವಾನೆ . ನಮ್ಮ ಕರ್ನಾಟಕ ಒಂದು ಮಾದರೀಯ ರಾಜ್ಯ ವನ್ನಾಗಿ ಮಾಡುವ ಕನಸು ಈಗ ಇ ವಾರ್ತೆ ಭಗ್ನ ಮಾಡಿದೆ . ಏಕೆಂದರೆ ನಮ್ಮ ಉಡಿಪಿ

ಇಂದಿನ ವಿಷಾದನೀಯ ವಾರ್ತೆ ,ಕರ್ನಾಟಕ ದಿಂದಲೇ ಸ್ಪೋಟಕಗಳ ರವಾನೆ .
ನಮ್ಮ ಕರ್ನಾಟಕ ಒಂದು ಮಾದರೀಯ ರಾಜ್ಯ ವನ್ನಾಗಿ ಮಾಡುವ ಕನಸು ಈಗ ಇ ವಾರ್ತೆ ಭಗ್ನ ಮಾಡಿದೆ .
ಏಕೆಂದರೆ ನಮ್ಮ ಉಡಿಪಿ ಯಲ್ಲಿ ಮಣಿಪಾಲ ಒಂದು ಇಂಡಿಯನ್ ಮುಜ್ಯಹಿದೀನ್ ಅವರ ನೆಲಸಿದ ತಾಣ ವಾಗಿರುವುದು ತುಂಬ ದುಃಖದ ಸಂಗತಿ ಯಾಗಿದೆ .ವಿಧ್ಯಾಅರ್ಜನೆ ನೆಪ ದಲ್ಲಿ ನಮ್ಮ ರಾಜ್ಯ ಕ್ಕೆ ನುಸುಳಿ ಈಗ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿ ನಮ್ಮ ದೇಶದ ಶಾಂತಿ ಭಗ್ನ ಮಾಡುವುದು ಇವರ ಕೆಲಸ ವಾಗಿದೆ .
ನಮ್ಮ ಸರಕಾರ ವು ಕೋಕಾ ಕಾಯಿದೆ ಅನ್ವಯ ಇವರನ್ನು ಭಂಧಿಸಿ ಸೂಕ್ತ ಶಿಕ್ಷೆ ನೀಡಬೇಕು .
ನಮ್ಮ ರಾಜ್ಯ /ದೇಶ ದಲ್ಲಿ ನುಸುಳ ದಂತೆ ಸರಿಯಾದ ಕ್ರಮ ವನ್ನು ಜರುಗಿಸಬೇಕು .
ಶಾಂತಿ ಪ್ರಿಯ ರಾದ ನಾವು ಇದನ್ನು ಸಯಿಸದೇ ತಪ್ಪಿತಸ್ಥ ರನ್ನು ಶಿಕ್ಷೆ ಗೆ ಗುರಿ ಮಾಡುತ್ತೇವೆ .
ಇದಕ್ಕೆ ಸರಕಾರ ಮತ್ತು ನಾಗರೀಕರ ಸಹಕಾರ ಅತ್ಯವಶ್ಯ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ ಪ್ರಕಟನೆ.
ನಮಸ್ಕಾರ .
ನಾಗೇಶ್ ಪೈ

Tuesday, September 23, 2008

ನನ್ನ ಒಲವಿನ ಭಾರತಿಯರೇ ಈಗ ನಿಮ್ಮ ದೇಶ ಪ್ರೇಮ ಎಲ್ಲಿಗೆ ಹೋಗಿದೆ ? ಸ್ವಾತಂತ್ರ್ಯ ಮುನ್ನ ನಮ್ಮ ದೇಶದ ಪ್ರಜೆಗಳು ಒಗ್ಗಟಿನಲ್ಲಿ ದೇಶಕ್ಕೆ ಪಕ್ಷ ಬೇಧ ವಿಲ್ಲದೆ ಒಕ್ಕೊರಲಿಂದ ನಿಸ್ವಾರ್

ನನ್ನ ಒಲವಿನ ಭಾರತಿಯರೇ ಈಗ ನಿಮ್ಮ ದೇಶ ಪ್ರೇಮ ಎಲ್ಲಿಗೆ ಹೋಗಿದೆ ?
ಸ್ವಾತಂತ್ರ್ಯ ಮುನ್ನ ನಮ್ಮ ದೇಶದ ಪ್ರಜೆಗಳು ಒಗ್ಗಟಿನಲ್ಲಿ ದೇಶಕ್ಕೆ ಪಕ್ಷ ಬೇಧ ವಿಲ್ಲದೆ ಒಕ್ಕೊರಲಿಂದ ನಿಸ್ವಾರ್ಥ ಭಾವನೆ ಇಂದ ರಕ್ತ ಸುರಿಸಿ ಒಂದೇ ಮನಸ್ಸಿನಲ್ಲಿ ಹೋರಾಡಿ ದ್ದಾರೆ .ಈಗ ನೀವು ಬರೇ ಆಸ್ತಿ ಪಾಸ್ತಿ ಗಳಿಸುವುದು ಮುಂದಿನ ಚುನಾವಣಾ ತಂತ್ರ ರೂಪಿಸುವುದು ಇತ್ಯಾದಿ ಸಂಘಟನೆ ಗಳಲ್ಲಿ ಮಗ್ನರಾಗಿರುವಾಗ ನಿಮಗೆ ನೆರೆ ಹಾವಳಿ ,ನಕ್ಸಲೀಯ ,ಬಾಂಬ್ ನಿಗ್ರಹ ಇತ್ಯಾದಿ ವಿಷಯ ಗಳಲ್ಲಿ ತೊಡಗಿರುವ ದೇಶ ದ್ರೋಹಿ ದಮನ ಕ್ಕೆ ಎಲ್ಲಿ ಸಮಯ ಸಿಗ ಬಹುದು ನೀವೇ ಹೇಳಿ ?
ನಿಧಾನ ವಾಗಿ ನಿಮ್ಮ ಒಳಗಿನ ಮನಸ್ಸಿಗೆ ಪ್ರಶ್ನೆ ಹಾಕಿ ನೋಡಿದಾಗ ನನಗೆ ಉತ್ತರ ಸಿಗುತ್ತದೆ .
ಈಗ ಬೇಕು ನನ್ನ . ಭವ್ಯ ಭಾರತ ನವ ನಿರ್ಮಾಣ ವೇದಿಕೆ.
ನಾಗೇಶ್ ಪೈ

ನನ್ನ ಪ್ರೀತಿಯ ಆದರ್ಶ್ ಸಮಾಜ ಬಂಧು ಗಳೇ /ಭಗಿನಿಯರೆ , ಇದಿನದ ವಿಚಾರ ಮಂಥನ ವೇನೆಂದರೆ , ಒಂದು ಆದರ್ಶ ಸಮಾಜದ ರಚನೆ ಆಗಬೇಕಾದರೆ ಪ್ರತಿಯೊಬ್ಬ ಸದಸ್ಯನು ತನ್ನ ಬಗ್ಗೆ ಸಂಪೂರ್ಣ ಅರ್ಥ

ನನ್ನ ಪ್ರೀತಿಯ ಆದರ್ಶ್ ಸಮಾಜ ಬಂಧು ಗಳೇ /ಭಗಿನಿಯರೆ ,
ಇದಿನದ ವಿಚಾರ ಮಂಥನ ವೇನೆಂದರೆ ,
ಒಂದು ಆದರ್ಶ ಸಮಾಜದ ರಚನೆ ಆಗಬೇಕಾದರೆ ಪ್ರತಿಯೊಬ್ಬ ಸದಸ್ಯನು ತನ್ನ ಬಗ್ಗೆ ಸಂಪೂರ್ಣ ಅರ್ಥ ಮಾಡಿ ಕೊಂಡ ಮೇಲೆ ಬೇರೆಯವರ ಟಿಪ್ಪಣಿ ಮಾಡ ಬಹುದು .ತನ್ನ ಬಲಹಿನತೆ ಗಮನಿಸದೆ ಪರರನ್ನು ದ್ದೂಷಿಸಬಾರದು .ಮನುಷ್ಯ ನಲ್ಲಿ ಬಲಿಷ್ಟ ಮತ್ತು ಬಲಹೀನ ಶಕ್ತಿ ಗಳು ಅಡಕವಾಗಿದೆ .ಬಲಹೀನ ವಿಚಾರ ಗಳನ್ನೂ ಬದಿಗಿಟ್ಟು ಬೇರೆಯವರ ಬಲಹೀನ ವಿಚಾರ ಕ್ಕೆ ಪ್ರಾತಿನಿಧ್ಯ ಕೊಡುತ್ತಾರೆ .ಅವರನ್ನು ಹೀನಾಯ ವಾಗಿ ನೋಡುತ್ತಾರೆ .ಆದರೆ ಬೇರೆಯವರ ಬಲಿಷ್ಟ ಶಕ್ತಿ ಗಳನ್ನೂ ಅನುಕರಣೆ ಮಾಡ ಬೇಕು .ಮತ್ತು ತ್ಥನ್ನ ಬಲಹೀನ ವಿಚಾರ ಗಳನ್ನೂ ಉತ್ತಮ ಪಡಿಸುತ್ತಾ ಆದರ್ಶ ಸಮಾಜ ಕ್ಕೆ ನಾಂದಿ ಹಾಡ ಬೇಕು .
ಬಲಿಷ್ಟ ಶಕ್ತಿ ಯನ್ನು ಸಮನಾಗಿ ಪರರೊಡನೆ ಹಂಚಿ ಕೊಳ್ಳ ಬೇಕು .
ಮಾದರಿ ರಾಜ್ಯ /ಭವ್ಯ ಭಾರತ ರಚನೆ ಯಾಗ ಬೇಕು .
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ

Monday, September 22, 2008

ನನ್ನ ಪ್ರೀತಿಯ ಓದುಗರೇ ,
ನಮಸ್ಕಾರ ಗಳು .
ಇದು ಒಂದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ ಯಾಗಿದೆ .
ದಯವಿಟ್ಟು ಗಮನಿಸಿ ಮತ್ತು ಅನುಸರಿಸಿ .ಏಕೆಂದರೆ ಸಾರ್ವ ಜನಿಕರಿಗೆ ನಕಲಿ ಜನರ ಹಾವಳಿ ಹೆಚ್ಚಾಗಿದೆ .
೧ ವೈದ್ಯರು
೨ ನೋಟುಗಳು
೩ ಛಾಪಾ ಕಾಗದ
೪ ತ್ಹೆರಿಗೆ ಅಧಿಕಾರಿ ಗಳು
೫ ಸಿ ಇ ಡಿ ಅಧಿ ಕಾರಿ ಗಳು
೬ ಜ್ಹಾಹಿರಾಹಿತು ಗಳು
ಭವಿಷ್ಯ ನೋಡು ವವರು
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನು ಮಂತನ ಬಾಲ ಬೆಳೆದ ಹಾಗೆ ಇದೆ .
ನನ್ನ ನಿವೇಧನೆಏನೆಂದರೆ
ಇತರ ವಿಷಯ ಗಳಿಗೆ ನೀವು ಜಾಗ್ರತೆ ವಹಿಸಿ ನಿಮ್ಮ ಜೀವನ ಸುಗಮ ವಾಗಲಿ ಎಂದು ಹಾರೈಸುತ್ತ್ಹೇನೆ . .
ನಾಗೇಶ್ ಪೈ

Sunday, September 21, 2008

ಮೈಸೂರಿನಲ್ಲಿ ದಸರಾ ಪ್ರಾರಂಭ ವಾಗಲಿದೆ .ಇವರ್ಷ ದಸರಾ ಮಹೋತ್ಸವವನ್ನು ಅದ್ದೂರಿ ಯಲ್ಲಿ ವಿಜೃಂಭಣೆ ಯಾಗಿ ಆಚರಿಸ ಬೇಕೆಂದು ಸರಕಾರ ಮತ್ತು ನಾಗರೀಕರು ನಿರ್ಧಾರ ಮಾಡಿದ್ದಾರೆ.ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು .
ಎಲ್ಲರೂ ದಯವಿಟ್ಟು ಬನ್ನಿ ,ಆನಂದಿಸಿರಿ .ಇದನ್ನು ನೋಡಿ ಸಂತೊಷ್ ಪಡುವಿರಾಗಿ ನಂಬಿರುವ
ನಾಗೇಶ್ ಪೈ .
ಮತ್ತು ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗೆ ಚಂದಾದಾರ ರಾಗಿರಿ .
ಶುಭವಾಗಲಿ .
ನಮಸ್ಕಾರ . .
ಪ್ರೀತಿಯ ಓದುಗರೇ ,
ನಮಸ್ಕಾರಗಳು ಇ ಕೆಳ ಕಂಡ ೨ ಗಾದೆ ಮಾತು ಗಳನ್ನೂ ಗಮನಿಸಿ
೧ ಬೆಕ್ಕಿಗೆ ಆಟ ಆದರೆ ಅದು ಇಲಿಗೆ ಪ್ರಾಣ ಸಂಕಟ
೨ ಗಂಡ ಹೆಂಡತಿಯರ ಜಗಳ ದಲ್ಲಿ ಕೂಸು ಬಡವಾಗಿದೆ .
ರಾಜಕೀಯ ಪಕ್ಷ ಗಳ ಗದ್ದುಗೆ ಗಾಗಿ ಜಗಳ ದಿಂದ ಜನತೆ ಗೆ ತುಂಬಾ ಸಂಕಷ್ಟ ಮತ್ತು ತೊಂದರೆ ಗೊಳಗಾಗಿ
ಕೇಂದ್ರ ಸರಕಾರ ನೆರವು ನೀಡಬೇಕು ಬದಲು ಸಂವಿಧಾನದ ೩೫೫ ,೩೫೬ ರ ಅನುಷ್ಟಾನ,ಜಾರಿ ಗೊಳಿಸಲು
ಹೆಚ್ಚು ಮುತು ವರ್ಜಿ ವಹಿಸುತ್ತಿದೆ .
ಇದಕ್ಕೆ ಬದಲು ಪೋಟ ಕಾಯಿದೆ ಜಾರಿ /ನಕ್ಷಲಿಯರ /ಬಾಂಬ್ ಹಾಕುವ ದೇಶ ದ್ರೋಹಿ ಗಳನ್ನೂ ಸದೆ ಬಡೆಯುವುದು,ನೆರೆ ಹಾವಳಿ ರಾಜ್ಯ ಗಳಿಗೆ ಕೇಂದ್ರ ದಿಂದ ಸಹಾಯ ಮಾಡುವುದು ಇತ್ಯಾದಿ ಬಗ್ಗೆ ಚಿಂತನೆ ಮಾಡ ಬೇಕು .
ಈಗ ಭವ್ಯ ಭಾರತ ನವ ನಿರ್ಮಾಣ ವಾಗಬೇಕು .ರಾಜಕೀಯ ಶಕ್ತಿ ಗಳನ್ನೂ ದೊರವಿಟ್ಟು,ಮತ್ಹಾನ್ಥರ/ಪಕ್ಶಾಂಥರಿಗಳಿಗೆ ಸೊಪ್ಪು ಹಾಕಬಾರದು .
ಶಿಕ್ಷೆ ವಿಧಿಸ ಬೇಕು
ಎಲ್ಲ ಧರ್ಮ ಗಳನ್ನೂ ಸಮಾನ ವಾಗಿ ಗೌರವಿಸ ಬೇಕು .
ಆದರೆ ನಮ್ಮ ಭಾರತ ಮಾತೆಗೆ ಅವಮಾನ ವಾಗುವುದನ್ನು ಸಹಿಸ ಲಾಗು ವುದಿಲ್ಲ
ಜೈ ಹಿಂದ್
ನಾಗೇಶ ಪೈ

Wednesday, September 17, 2008

ನಮ್ಮ ಉತ್ತಮ ಆರೋಗ್ಯಕರ ಸಮಾಜ ದಲ್ಲಿ ಸದಸ್ಯರ ಕರ್ತವ್ಯ ಗಳು .
೧ ಹೆತ್ತವರು
ತಮ್ಮ ಮಕ್ಕಳಿಗೆ ಸಂಪೂರ್ಣ ವಿಧ್ಯಾಭ್ಯಾಸ ಕೊಡುವುದು .
ಉಧ್ಯೋಗ್ಗ ದಲ್ಲಿ ನೆರವು ,ಸಹಕಾರ
ಪ್ರಾಪ್ತ ವಯಸ್ಸಿಗೆ ಬಂದಾಗ ಮದುವೆ ಕಾರ್ಯ ಮುಗಿಸ ಬೇಕು. ಯಾವ ಕಾರಣದಿಂದಲೂ ಮುಂದಕ್ಕೆ ಹೋಗಿ
ಅವರ ಕುಟುಂಬ ಜೀವನ ದುಖ ಕರ ವಾಗಬಾರದು .
ಈಗ ಗಂಡು ಸಂಖ್ಯೆ ಜಾಸ್ತಿ ಯಾಗಿ ಹೆಣ್ಣು ಸಿಗುವುದೇ ಕಷ್ಟಕರ ವಾಗಿದೆ .
ಪ್ರಾಯಃ ೨೩ ರಿಂದ ೪೨ ರ ವರೆಗೆ ಬ್ರಹ್ಮಚಾರಿ ಯಾಗಿ ಉಳಿದು ಕೊಂಡಿದ್ದಾರೆ .
ಇದು ನಮ್ಮ ಸಮಾಜ ವು ಎದುರಿಸುವ ಪ್ರಸಕ್ತ ಸಮಸ್ಯೆ ಯಾಗಿದೆ .
ಇದನ್ನು ಸಮಾಜದ ಹಿರಿಯರು ಗಮನಿಸ ಬೇಕು ಮತ್ತು ಮಾರ್ಗೋಪಾಯ ವನ್ನು ಹುಡುಕಿ ಸಮಸ್ಯೆ ದೂರ ಮಾಡ ಬೇಕು .
ಇನ್ನೊಂದು ಸಮಸ್ಯೆ ವಯಸ್ಸಾದ ಮೇಲೆ ನಿವ್ರತ್ತಿ ಜೀವನ ಹೇಗೆ ?
ಮಕ್ಕಳ ಕರ್ತವ್ಯ ಏನು ?
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಇದರ ಬಗ್ಗೆ ಚಿಂತನೆ ಮಾಡುತ್ತ ಸಾರ್ವ ಜನಿಕರ ಬೆಂಬಲ ಮತ್ತು ಸಹಕಾರ ಕೋರುತ್ತ ನಿಮ್ಮವನೇ ಅದ ನಾಗೇಶ್ ಪೈ .

Tuesday, September 16, 2008

ನಮ್ಮ ರಾಜ್ಯ ದಲ್ಲಿ ನಡೆಯುವ ಗಲಭೆಗಳು ಇದನ್ನು ರಾಜಕೀಯ ಪಕ್ಷಗಳು ಪಕ್ಷ ಭೇಧ ವನ್ನು ಮರೆತು ಹೇಗೆ ಉಪಾಯ ವನ್ನು ಹುಡುಕಿ ರಾಜ್ಯದ ಅಭಿವ್ರದ್ಧಿ ಗ್ಗೆ ದಾರಿ ಮಾಡಬೇಕು .ಇದನ್ನು ವೋಟು ಬ್ಯಾಂಕ್ ಗಾಗಿ ಉಪಯೋಗಿಸುವುದು ಸರಿಯಲ್ಲ .ಈಗಿನ ಪ್ರಸಕ್ತ ಮಾಹಿತಿ ಪ್ರಕಾರ ಯಾವುದೇ ಪಕ್ಷಕ್ಕೆ ರಾಜ್ಯದ /ರಾಷ್ಟ್ರದ ವಿಕಾಸ ಬೇಕಿಲ್ಲ .ಮುಂಬರುವ ವಿಧಾನ ಸಭೆ /ಸಂಸತ್ತು ಚುನಾವಣಾ ಉದ್ದೇಶವೇ ಮುಖ್ಯ ವಾಗಿದೆ .ಈಗಿರುವಾಗ ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡುವವರೇ ಇಲ್ಲ ವಾಗಿದೆ .ಇದನ್ನು ಗಮನಿಸಿ ನಾನು ರಾಜ ಕೀಯಪಕ್ಷ ಗಳನ್ನೂ ಹೊರತು ಪಡಿಸಿ ಹೊಸತಾಗಿ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯನ್ನು ಪ್ರಾರಂಭಿ ಸಿದ್ದೆನೆ.
ನನ್ನ ಭಾವನೆ ಗಳನ್ನೂ ಸರಿಯಾಗಿ ಅರ್ಥ ಮಾಡಿ ಕೊಂಡು ನನ್ನ ಆರ್ಕುಟ್ ಸಮೂದಾಯ[ಕಮ್ಯುನಿಟಿ
] /ಬ್ಲಾಗ್ ದಲ್ಲಿ ಹೆಸರು ನೊಂದಾಯಿಸಿಕೊಳ್ಳಿ .
ಶುಭ ವಾಗಲಿ .

ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ ./ಭವ್ಯ ಭಾರತದ ಉದಯವಾಗಲಿ .
ನಾಗೇಶ್ ಪೈ ನಮ್ಮ ಮೈಸೂರಿನಲ್ಲಿ .
'ಭವ್ಯ ಭಾರತದ ನವ

Monday, September 15, 2008

ನನ್ನ ಪ್ರೀತಿಯ ಬಂಧುಗಳೇ /ಭಗಿನಿಯರೆ
ಸತ್ಯ ಸಾಯಿ ಸಮಾಜ /ಆರ್ಟ್ ಆಫ್ ಲಿವಿಂಗ್ ನ ಎಲ್ಲ ಮಿತ್ರರೆ ಇ ಲೇಖನ ವನ್ನು ಗಮನ ವಿಟ್ಟು ಓದಿರಿ .
ಪೂರ್ವ ಜನ್ಮ ದ ಪುಣ್ಯ ಫ್ಹಲ ದಿಂದಾಗಿ ಈಗ ನಾವು ಮನುಷ್ಯ ರಾಗಿ ಹುಟ್ಟಿದ್ದೇವೆ. ಇದು ನಮ್ಮ ಬಾಡಿಗೆ ಮನೆಯಾಗಿದೆ .ಸ್ವಂತ ಮನೆ ಎಂದರೆ ಸಾವಿನ ನಂತರ ಸಿಗುವ ಮುಕ್ತಿ ಇತ್ಯಾದಿ .ಜೀವನ ದಲ್ಲಿ ಒಂದು ಮನೆ ಕಟ್ಟಿ ನೋಡು /ಮದುವೆ ಮಾಡಿ ನೋಡು ಇಲ್ಲಿ ಕೂಡ ಅನ್ವಯ ವಾಗುತ್ತದೆ .ಎಷ್ಟು ಕಷ್ಟ ಪಡಬೇಕು ಎಂಬ ವಿಷಯ ಏಲ್ಲರಿಗೂ ತಿಳಿದ ವಿಷಯ ವಾಗಿದೆ .ಇದೆ ರೀತಿ ಮನುಷ್ಯ ತನ್ನ ಸಾವಿನ ನಂತರ ಮುಕ್ತಿ ಸಿಗಬೇಕಾದರೆ ಏನು ಮಾಡ ಬೇಕು .ಧಾರ್ಮಿಕ ವಿಷಯ ಗಳಲ್ಲಿ /ಹೆತ್ತವರು /ಗುರು /ದೇವರ ಬಗ್ಗೆ ತುಂಬ ಆಸಕ್ತಿ ವಹಿಸ ಬೇಕು .ಸತ್ಯ ನಾರಾಯಣ ಪೂಜಾ /ಇದ್ದಾಗ ದಾನ /ಪರೋಪಕಾರ ಮಾಡುವುದು ಎಲ್ಲ ವಿಧದ ಸೇವಾ ಮನೋಭಾವ ದಿಂದ ತಮ್ಮ ಕರ್ತವ್ಯ ನಿರ್ವಹಿಸುವುದು .
ಪರೋಪಕಾರಂ ಇದಂ ಶರೀರಂ .
ನಮ್ಮೆಲ್ಲರ ಮುಂದಿನ ಜನ್ಮ /ಸ್ವಂತ ಮನೆ ಗಾಗಿ ಎಲ್ಲ ರೀತಿಯ ಸಾರ್ಥಕ ಕೆಲಸ ಮಾಡೋಣ ಬನ್ನಿ .
ಸಾಯಿ ರಾಮ್
ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿ ನಲ್ಲಿ .

Sunday, September 14, 2008

ನಮ್ಮ ಭಾರತ ದೇಶ ಕ್ಕೆ ಮಹಾತ್ಮ ಗಾಂಧೀಜಿ ಯವರ ಪಾತ್ರ ಎಷ್ಟು ಮುಖ್ಯವೋ ಹಾಗೆ ಯೇ
ಸಿಂಗಾಪೂರ್ ದೇಶ ದಲ್ಲಿ ಮಾನ್ಯ ಲೀ ಕುಆನ್ ಯೆವ ಅವರದಾಗಿದೆ .ಇವರು ದೇಶದ ಹುಟ್ಟು ಮತ್ತು ಅಭಿವ್ರದ್ದಿ ಗಾಗಿ ಸತತ ವಾಗಿ ದುಡಿಯುತ್ತಾರೆ ಇದ್ದಾರೆ. ಇವರ ಗುಟ್ಟು ಏನೆಂದರೆ ಕಠಿಣ ಪರಿಶ್ರಮ ,ಶಿಸ್ತು ಮತ್ತು ಕೈದಿಗಳ ದಂಡನೆ ಯಲ್ಲಿ ರಾಜಕೀಯ ,ಲಂಚ ಮತ್ತು ಯಾವುದೇ ರೀತಿಯ ಅವಕಾಶ ವಿಲ್ಲದೆ ತಪ್ಪು ಮಾಡಿದವರು ಶಿಕ್ಷೆ ಯನ್ನು ಅನುಭವಿಸಲೇ ಬೇಕು .
೧ ಶೀತಲ ಕೊನೆಯಲ್ಲಿ ಇರಿಸುವುದು ,೨ ಬೆತ್ತದ ಚಾಟಿ ಏಟು ,ಮತ್ತು ಮರಣ ದಂಡನೆ ನಗದು ದಂಡ ಇತ್ಯಾದಿ .
ಇ ಶಿಕ್ಷೆ ಯನ್ನು ನೋಡಿ ಅಪರಾಧಿ ಗಳ ಸಂಖ್ಯೆ ಕಡಿಮೆ ಯಾಗಿದೆ ,
ಮಹಿಳೆ /ಹೆಣ್ಣು ಮಕ್ಕಳನ್ನೂ ಚುಡಾಯಿಸುವುದಿಲ್ಲ.ನಿರ್ಮಲ್ ಸಿಂಗಾಪೂರ್ ಎಂದು ಜಗತ್ತಿ ನಲ್ಲಿ ಹೆಸರಾಗಿದೆ .ನಾವೂ ಕೊಡ ಇದನ್ನೂ ಪಾಲಿಸ ಬೇಕು .ಭವ್ಯ ಭಾರತದ ನವ ನಿರ್ಮಾಣ ವಾಗಬೇಕು .
ಮತ್ತು ದೇಶ ದ್ರೋಹಿ ಗಳ ಸಂಪೂರ್ಣ ನಾಶ ವಾಗ ಬೇಕು .
ಪ್ರಜೆ ಗಳಲ್ಲಿ ಬೊಂಬ ಭಯ ವಿಲ್ಲದೆ ಸುಖ ಶಾಂತಿ ಯ ಬದುಕನ್ನು ಪಾಲಿಸು ಎಂದು ಭಗವಂತ ನಲ್ಲಿ ಬೇಡೋನಾ ಬನ್ನಿ
ಸರ್ವೇ ಜನ ಸುಕಿನೋ ಭವಂತು :