Wednesday, November 11, 2009

ರಾಜಕಾರಣಿಗಳು ದಿನಕ್ಕೊಂದು ಹೇಳಿಕೆ /ಭಾಷಣ ಮಾಡುವುದು

ಓತಿ ಕೇತ ಯಾವಾಗಲು ನಿಸರ್ಗಕ್ಕೆ ಸರಿಯಾಗಿ ತನ್ನ ಜೀವ ರಕ್ಷಣೆ ಗಾಗಿ ಬಣ್ಣ ಬದಲಾಯಿಸದರೆ ರಾಜಕಾರಣಿಗಳು ತಮ್ಮ ಸದನದ ಸೀಟು ಉಳಿಸಿಕೊಳ್ಳಲು ಮತ್ತು ಮಂತ್ರಿ ಪದವಿಗಾಗಿ ವ್ಯತಿರಿಕ್ತ ಹೇಳಿಕೆ ಕೊಡುತ್ತಾರೆ .ಆದರೆ ಜನತೆ ಮೂರ್ಖ ರಾಗುವುದಿಲ್ಲ .ಇದನ್ನು ಗಮನಿಸುವುದು ಒಳಿತು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕನ್ನಡಿಗ
ನಾಗೇಶ್ ಪೈ .

Tuesday, November 10, 2009

ತಾಯಿ ಸ್ಥಾನ -ಭವ್ಯ ಭಾರತ ಮತ್ತು ಲೇಖನ .

ಪದಗಳ ಉಪಯೋಗ ಒಬ್ಬ ಮನುಷ್ಯನ ಚಾರಿತ್ಯ ಮತ್ತು ಸಂಸ್ಕ್ರತಿ ಹಾಗೂ ನಾಗರೀಕತೆಯನ್ನುಬಿಮ್ಬಿಸುವಾಗ ಸಾಲದೇ ಒಂದು ಹೆಣ್ಣಿನ ಬಗ್ಗೆ ಬರೆಯುವುದು ಮಗಳು ಸೊಸೆ ,ತಾಯಿ ಸ್ಥಾನ ದ ಬಗ್ಗೆ ಗೌರವ ಬೇಡವೇ ?
ಲೇಖನ ಓದುವವರು ಇವೆಲ್ಲವನ್ನೂ ಗಮನಿಸುತ್ತಾರೆ .
ಧರ್ಮ ರಕ್ಷನೆಯಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ .

Friday, November 6, 2009

ಕರ್ನಾಟಕ ರಾಜ್ಯದಲ್ಲಿ ಉಧ್ಬವಿಸಿರುವ ಸಮಸ್ಯೆ ಮತ್ತು ಪರಿಹಾರ

ಕರ್ನಾಟಕ ದ ಜನತೆಗೆ ಆಡಳಿತ ಸರಕಾರ ದಲ್ಲಿ ನಡೆಯುವ ಗೊಂದಲ ತುಂಬಾ ತಲೆ ನೋವು ತಂದಿದೆ ಮಾತ್ರವಲ್ಲದೆ ಅಭಿವ್ರದ್ಧಿ ಕುಂಟಿತ ವಾಗಿದೆ .ವಿರೋಧ ಪಕ್ಷಗಳು ಕಾದು ನೋಡು ತಂತ್ರ ಅನುಸರಿಸುತ್ತಿದ್ದಾರೆ .ಪರಿಸ್ತಿತಿ ಲಾಭ ಪಡೆಯಲು ಕಾಯುವರು .ಕೇಂದ್ರ ಮುಖಂಡರ ಸಲಹೆ ಒಪ್ಪೂವನ್ತಾದ್ದೆ.
ಭವಿಷ್ಯ ಹೇಳುವುದು ಕಷ್ಟ .
ರಾಜ್ಯದ ಜನತೆ ಇನ್ನೋಂದು ಚುನಾವಣೆ ಬಯಸುವುದಿಲ್ಲ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Sunday, November 1, 2009

ಕನ್ನಡದ ರಾಜ್ಯೋತ್ಸವ ಶುಭಾಶಯಗಳು

ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು
೩ ಚಂದನ ವಾಹಿನಿ ಸಂಪರ್ಕ ಸೇತು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು .
ಕನ್ನಡಕ್ಕಾಗಿ ಪ್ರಚಾರ ಮಾಡಿ.
ಶಾಸ್ತ್ರಿಯ ಸ್ಥಾನ ಮಾನ ಸಿಕ್ಕಿರುವುದನ್ನು ಉಳಿಸಿ ಮತ್ತು ಬೆಳಸಿ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ನಾಗೇಶ್ ಪೈ .