ನೇ ಸ್ವಾತಂತ್ರ್ಯ ದಿನಾಚಾರಣೆ ಆಗಸ್ಟ್ ೧೫ ಸೋಮವಾರ .
ಇದು ನಮ್ಮೆಲ್ಲರ ಸುದಿನ .
ಇ ಸಂದರ್ಭದಲ್ಲಿ ನಾವೆಲ್ಲರೂ ಆಚರಣೆಗಾಗಿ ರಜಾ ದಿನವಾಗಿ ಮೋಜು ಮಸ್ತಿ ,ಪಿಕ್ನಿಕ್ಕಿಗೆ ಕಾಲ ಕಳೆಯ ಬಾರದು .
ಇ ಸಮಯ ವನ್ನು ಮಕ್ಕಳಿಗೆ ಸ್ವಾತಂತ್ರ್ಯ ಯೋಧರ ತ್ಯಾಗ ಮತ್ತು ಬಲಿದಾನದ ಬಗ್ಗೆ ಚರಿತ್ರೆಯ ಪುಟ ಗಳನ್ನೂ ವಿವರಿಸಿ .ಮುಂದಿನ ದೇಶ ಪ್ರೇಮಿ ಗಳಾಗಿ ಪರಿವರ್ತಿ ಸಬೇಕು .
ಈಗಿನ ಸ್ವಾರ್ತಿ ರಾಜಕಾ ರಣಿಗಳು ನಡೆದು ಬಂದ ದಾರಿಯಲ್ಲಿ ನಡೆಯದೆ ಬ್ರಷ್ಟಾಚಾರದ.ದೇಶ ದ್ರೋಹಿ ಚಟುವಟಿಕೆಗಳ ಲ್ಲಿ ಶಿಕ್ಷಣ ಮುಂದುವರಿಸಲು ಕಲಿಸ ಬಾರದು .ಮನೆಯೇ ಮೊದಲ ಪಾಠ ಶಾಲೆ .ಹೆತ್ತವರೇ ಗುರುಗಳು .
ಉತ್ತಮ ಬೀಜ ಸಸಿ ನೆಡುವುದರಿಂದ ಮುಂದೆ ಬರುವ ಮರ /ಫಲಿತಾಂಶದ ಬಗ್ಗೆ ಒಳ್ಳೆಯದನ್ನು ಬಯಸ ಬಹುದಲ್ಲವೇ
ಚಿತ್ರ ಮಂದಿರ ಸಂಗೀತ.ಮಾಧ್ಯಮಗಳಲ್ಲಿ ದೇಶ ಭಕ್ತಿ ತುಮ್ಬಿರುವುದನ್ನೇ ಆರಿಸಿ .
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ಸ್ಮರಿಸ ಬೇಕು .ಅವರು ಹಾಕಿದ ಸನ್ಮಾರ್ಗ ದಲ್ಲಿ ಮುನ್ನಡೆಯ ಬೇಕು .
ಇದುವೇ ನಿಜವಾದ ಸ್ವಾತಂತ್ರ್ಯ ದಿನಾಚಾರಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯ ಗಳೊಂದಿಗೆ
ಕುಂದಾಪುರ ನಾಗೇಶ್ ಪೈ .
ಜೈ ಭಾರತ್ .
ಬೋಲೋ ಭಾರತ್ ಮಾತಾ ಕೀ ಜೈ .
Sunday, August 14, 2011
Subscribe to:
Posts (Atom)