ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ ಬ್ಹುಶ್ರ ರ ಮೇಲೆ ಶೂ ಎಷೆತ ದಿಂದ ಪ್ರಾರಂಭ ವಾಗಿ ದಿನೇ ದಿನೇ ಪ್ರಕರಣ ಗಳು ಹೆಚ್ಚುತ್ತಾಇವೆ .ಯುವಜನತೆ ಅಭಿವ್ರದ್ಧಿ ಮತ್ತು ಭವಿಷ್ಯದ ಬಗ್ಗೆ ಜಾಗರಿಕರಗಿರುವುದರಿಂದ ರಾಜಕಾರಣಿಗಳ ಪೊಳ್ಳು ಆಶ್ವಾಸನೆ ಗೆ ಬೇಸರ ಬಂದು ತಮ್ಮ ವಿರೋಧ ಪ್ರಕಟಿಸುವ ರೀತಿ ಇದಾಗಿದೆ .
ಆದರೆ ಇದನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಖಂಡಿಸುತ್ತಿದೆ .ಬೇರೆ ಉಪಾಯ ಹುಡುಕಿ ಸ್ವಾರ್ಥ ರಾಜಕಾರಣಿ ಗಳಿಗೆ ಪಾಟ ಕಲಿಸ ಬೇಕು .
ಕುಂದಾಪುರ ನಾಗೇಶ್ ಪೈ
Monday, April 27, 2009
Subscribe to:
Post Comments (Atom)
1 comment:
ನಮ್ಮ ಭಾರತ ದೇಶ ದಲ್ಲಿ ಅಪರಾಧ ಗಳ ತನಿಖೆ ನಿಧಾನಗತಿ ಯಲ್ಲಿ ಸಾಗು ವುದು ಮತ್ತು ಶಿಕ್ಸ್ಷೆ ಪ್ರಮಾಣ /ತೀವ್ರತೆ ಕಡಿಮೆ .ಇದರ ಲಾಭ ವನ್ನು ಅಪರಾಧಿ ಗಳು ದುರುಪಯೋಗ ಮಾಡಿಅಲ್ಲದೆ ಮುಖ್ಯವಾಗಿ ರಾಜ ಕಾರಣಿಗಳ /ಪಕ್ಷ ಗಳ ಮಧ್ಯ ಪ್ರವೇಶ ದಿಂದಾಗಿ ಅಪರಾಧ ಗಳು ಹೆಚ್ಚುತ್ತಿವೆ .ಆಡಳಿತ ಪಕ್ಷ ಗಳನ್ನೂ ಪ್ರತಿ ಪಕ್ಷ ಗಳು ವಿರೋಧಿಸಿದ್ದರು ಶಿಕ್ಷೆ ಗಳ ಬಗ್ಗೆ ಒಂದೇ ಅಭಿಪ್ರಾಯಕ್ಕೆ ಬಂದು ತಡ ಮಾಡದೇ ಶಿಕ್ಷೆ ಕೊಟ್ಟು ಬಿಸಿ ತೋರಿಸಿದರೆ ನಾಗರೀಕರಲ್ಲಿ ಮುಂದೆ ಅಪರಾಧ ಮಾಡದೇ ಭಯ ಬಂದು ಅಪರಾಧ ಗಳ ಸಂಖ್ಯೆ ಕಡಿಮೆ ಆಗ ಬಹುದು .ಇದು ನಂಬಿಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್
ನಾಗೇಶ್ ಪೈ
Post a Comment