ಈಗಿನ ಯಾಂತ್ರಿಕ ಯುಗದಲ್ಲಿ ಕುಟುಂಬ ಸದಸ್ಯರು ಮತ್ತು ಸಮಾಜ ಭಂಧುಗಳುಈಗ ವಾರಕ್ಕೊಮ್ಮೆ ಯಾದರೂ ಒಂದು ಕಡೆ ಸೇರಿ ತಮ್ಮ ಕುಟುಂಬದ /ಸಮಾಜದ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಈಗ ನಮಗೆ ಇದೆ .ತಿಂಗಳಿಗೊಮ್ಮೆ ಸತ್ಯ ನಾರಾಯಣ ಪೂಜೆ ಮಾಡುವ ಸಂಪ್ರದಾಯ ಕೆಲವು ಅಮಾಜ ಗಳಲ್ಲಿ ಇವೆ .ಪೂಜೆಯ ನಂತರ ಊಟದ ವ್ಯವಸ್ಥೆ ಮಾಡಿರುತ್ತಾರೆ .ಮಕ್ಕಳಿಗೆ ಕೂಡ ಬೇರೆ ಮಕ್ಕಳ ಜೊತೆ ಆಟವಾಡಿ ಸಮಯ ಕಳೆದು ಒಂದು ರೀತಿಯಲ್ಲಿ ಬದಲಾವಣೆ ಸಿಗುತ್ತದೆ .ಪ್ರಮುಖ ವ್ಯಕ್ತಿ ಗಳನ್ನೂ ಸನ್ಮಾನ ಮಾಡವ ಪದ್ಧತಿ ಯನ್ನು ಇಟ್ಟಿರುತ್ತಾರೆ ಊಟ ದ ಜೊತೆ ಸಂಗೀತ ,ಯೋಗ ,ಶ್ಲೋಕ ,ಭಜನೆ ಇತ್ಯಾದಿ ವಿಷಯ ಗಳ ಬಗ್ಗೆ ಆಸಕ್ತಿ ತೋರಿಸುತ್ತಾರೆ
ಎಲ್ಲಾಧರ್ಮ ಗಳಲ್ಲಿ ಇದನ್ನು ಬೆಳಸಿ ಕೊಂಡು ಬಂದಿರುತ್ತಾರೆ .
ಸಮಾಜದ ಬೆಳವಣಿಗೆ ಬಗ್ಗೆ ಮುಂದುವರಿಸಲು ಇಂತಹ ಕೂಟದ ಅವಶ್ಯಕತೆ ನಮಗೆ ಈಗ ಇದೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
Tuesday, December 1, 2009
Subscribe to:
Post Comments (Atom)
No comments:
Post a Comment