Sunday, December 6, 2009

ಯುವ ಜನಾಂಗ ಮತ್ತು ವ್ಯಕ್ತಿತ್ವ ವಿಕಾಸ ,ತರಬೇತಿ ಯೋಜನೆ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯುವ ಜನಾಂಗದ ವ್ಯಕ್ತಿತ್ವ ವಿಕಾಸದ ಬಗ್ಗೆ ಪರಿಣಿತ ಮತ್ತು ತರಬೇತು ಹೊಂದಿರುವ ಪ್ರಮುಖ ಮಹಾನುಭಾವರಿಂದ ಲೇಖನಗಳನ್ನು ಇ ವೇದಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ .ಇದು ಮುಂದಿನ ಪೀಳಿಗೆಗೆ ಸಹಾಯಕಾರಿ ಯಾಗುವುದು ಮಾತ್ರವಲ್ಲದೇ ಭವ್ಯ ಭಾರತದ ನಿರ್ಮಾಣವಾಗುವುದು .ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಭಾರತ -೨೦೧೫ ರ ಕಲ್ಪನೆ ಸಾಕಾರ ವಾಗಬೇಕು .
ನಮಸ್ಕಾರ ನಾಳೆಯ ಸಂಚಿಕೆ ಓದಿ ಮತ್ತು ನಿಮ್ಮ ಅಭಿಪ್ರಾಯ ಬರೆಯಿರಿ .
ಜೈ ಭಾರತ್
ನಾಗೇಶ್ ಪೈ

No comments: