Sunday, May 10, 2009

ಅರಮನೆ ಮತ್ತು ಉದ್ಯಾನ ಗಳ ನಮ್ಮ ಸುಂದರ ಮೈಸೂರು

ಭಾರತದ ಪ್ರಥಮ ಪ್ರಜೆ ಹಾಗೂ ಪ್ರಥಮ ಮಹಿಳಾ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್ ವಿಶ್ವ ವಿಖ್ಯಾತ ಮೈಸೂರು ಅರಮನೆಯನ್ನು ವೀಕ್ಷಿಸಿದರು .ಏ ಬಹುತ್ ಅಚ್ಚಾ ಹೈಅವರ ಮನದುಂಬಿದ ಮೊದಲ ನುಡಿಯಿದು .ಮೈಸೂರು ಅರಮನೆ ವೀಕ್ಷಿಸಿದ ೨ ನೇ ರಾಷ್ಟ್ರ ಪತಿ .೧೯೮೫ ರಲ್ಲಿ ಗ್ಯಾನಿ ಜೈಲ್ ಸಿಂಗ್ ಅವರು ತಮ್ಮ ಸಂದರ್ಶನ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು .
ಹಳೇಯ ಮೈಸೂರು ಸಂಸ್ಥಾನ ವನ್ನು ಮಹಾರಾಜರು ೧೬೧೦ ರಿಂದ ೧೯೫೦ ರ ವರೆಗೆ ೨೫ ಮಹಾರಾಜರು ಆಳ್ವಿಕೆ ಮಾಡಿದ್ದರೆ .ಕೊನೆಯದಾಗಿ ಮಹಾರಾಜ ರಾಜಶ್ರಿ ಜಯ ಚಾಮರಾಜ ಒಡೆಯರ್ ಬಹಾದ್ದೂರ್ .ಈಗ ವೌನ್ಶಸ್ತ ಶ್ರೀ ಕಂಠ ದತ್ತ ನರಶಿಂಹ ರಾಜ ಒಡೆಯರ್ ಮುಖ್ಯ ಅರಮನೆ ಯಲ್ಲಿ ವಾಸ ವಾಗಿದ್ದರೂಕೂಡ ರಾಷ್ಟ್ರ ಪತಿ ಯವರ ಭೇಟಿ ಸಮಯ ದಲ್ಲಿ ಗೈರು ಹಾಜ ರಾಗಿದ್ದರು .
ಅರಮನೆ ಒಳಗೆ ಹೆಜ್ಜೆ ಹಾಕುತ್ತಿದ್ದ ಅವರ ಮನಸ್ಸಿನಲ್ಲಿ
ಒಂದು ಇತಿಹಾಸ ವೇಹಾದು ಹೋದ ಅನುಭವ ವಾಗಿದೆ .ಅರಮನೆಯ ಸಂದರ್ಶಕ ಪುಸ್ತಕದಲ್ಲೂ ತಾವೇ ಅಭಿಪ್ರಾಯ ಗಳನ್ನೂ ದಾಖಲಿಸಿದರು .ಅರಮನೆ ವಾಸ್ತು ಶಿಲ್ಪ,ಕಲಾತ್ಮಕ ವಸ್ತುಗಳ ಸಂಗ್ರಹ ಅತ್ಯಂತ ವಿಶಿಷ್ಟ ,ಅತಿ ಉತ್ತಮ
ಮಾದರಿಯಾದ ಇತಿಹಾಸದ ನೆನಪು ತರುತ್ತಿದೆ .ಎಂದು ಮನಸ್ಸು ತುಂಬಾ ಹೊಗಳಿದರು .
ಅರಮನೆಗಳಲ್ಲಿ ೧ ಲಲಿತ್ ಮಹಲ್ ,ಜಗನ ಮೋಹನ ಅರಮನೆ ಮುಖ್ಯ ವಾದವು ಗಳು .ಇದರ ಸಂಪೂರ್ಣ ಆನಂದ ಪಡೆಯಲು ಫೇಸ್ ಬುಕ್ ನ ಮೈಸೂರ್ ಗ್ರೂಪ್ ನಲ್ಲಿ ಎಲ್ಲಾ ಫೋಟೋ ಗಳನ್ನೂ ಸಂಗ್ರಹಿಸಲಾಗಿದೆ .ಆಯ್ದ ಫೋಟೋ ಗಳನ್ನೂ ಕನ್ನಡ ಬ್ಲಾಗ್ಗಿಗರ ಕೂಟ ದಲ್ಲಿ ಸಂಗ್ರಹಿಸಲಾಗುವುದು [ಅನುಮತಿ ಮೇರೆಗೆ ]
ಇದು ಒಂದು ಕಲೆ ,ಕ್ರೀಡೆ ಪ್ರವಾಸೋಧ್ಯಮ ,ಸಂಸ್ಕೃತಿ ,ವಿಧ್ಯೆ ,ಅರೋಗ್ಯ ,ಪರಿಸರ ಪ್ರೇಮ ಮತ್ತು ಉದ್ಯಾನ ಕಲೆ ಯ ಬೀಡಾಗಿದೆ.
ಮೈಸೂರು ನಗರ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ .
ಸಂಖ್ಯೆ ಯಲ್ಲಿ ಆಗ್ರಾ ತಾಜ್ ಮಹಲ್ ಗೆ ಸರಿಯಾದ ಪೈ ಪೋಟಿ ಕೊಡುವ ನಗರ ವಾಗಿದೆ .
ಇಲ್ಲಿ ಸ್ವಂತ ಮನೆ ಕಟ್ಟಿಸಿ ಕೊಂಡನಾವೆಲ್ಲರೂ ಧನ್ಯ ಎಂದು ನನ್ನ ಭಾವನೆ .
ನಾಗೇಶ್ ಪೈ ಈಗ ಮೈಸೂರಿನಲ್ಲಿ .
೧ ಚಾಮುಂಡೇಶ್ವರಿ ದೇವಾಲಯ ಚಾಮುಂಡಿ ಬೆಟ್ಟ
೨ ಜಯ ಚಾಮರಾಜೇಂದ್ರ ಮ್ರಗಾಲಯ
೩ ಕನ್ನಂಬಾಡಿ ಕಟ್ಟೆ[ಕೆ ಆರ ಎಸ ] ಬ್ರಂದಾವನ
ಜೀಆರ್ ಎಸ fantasy ಪಾರ್ಕ್ ಇತ್ಯಾದಿ ಪ್ರೇಕ್ಷಣಿಯ ಸ್ಥಳ ಗಳು .

No comments: