ಇಂದು ಮೇ ೨೧ ಪೂರ್ವ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಹತ್ಯೆ ಯಾಗಿರುವ ದಿನ ವಾಗಿದೆ . ಇವರ ಪುಣ್ಯ ತಿಥಿ ಯನ್ನು ರಾಷ್ಟ್ರ ದಾದ್ಯಂತ ಹುತಾತ್ಮ ರ ದಿನ ವಾಗಿ ಆಚರಿಸ ಲಾಗುವುದು ನಮ್ಮ ದೇಶದ ಯುವ ಜನತೆ ಯ ಸಂಘಟನೆ ಯಲ್ಲಿ ಇವರ ಪಾತ್ರಬಹು ಮುಖ್ಯ ವಾಗಿದೆ .ಇನ್ನೊಂದುವಿಶೇಷ ವೆಂದರೆ ಇವರ ಮಾದರಿ ಯಲ್ಲಿ ಮಗ ರಾಹುಲ್ ಗಾಂಧಿ ಸಾಗುತ್ತಿರುವುದು .ಭಯೋತ್ಪಾದನೆ /ನಕ್ಷಲಿಯರ ಹಾವಳಿ ಯನ್ನು ಎದುರಿಸುವ ದಿಟ್ಟ ಹೆಜ್ಜೆ ದೇಶದ ಸರ್ವತೋಮುಖ ಅಭಿವ್ರದ್ಧಿ ಗೆ ಕಾರಣವಾಗ ಬಹುದು .
ಶ್ರೀ ರಾಜೀವ್ ಗಾಂಧಿ ಯವರನ್ನು ಸ್ಮರಿಸಿ ಅವರ ಆತ್ಮ ಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ .
ಪಕ್ಷ /ಜಾತಿ ಭೇಧ ಗಳನ್ನೂ ಮರೆತು ಒಬ್ಬ ಧಿಮಂತ ನಾಯಕನನ್ನು ಇಲ್ಲಿ ಗೌರವಿಸುವುದು ಮುಖ್ಯ ವಾಗಿದೆ .ನೂತನ ಸರಕಾರ ಜೂನ್ ೨ ರಂದು ಅಸ್ತಿತ್ವಕ್ಕೆ ಬರಲಿದೆ .ಯುವ ಸಂಸದರ ಸಂಖ್ಯೆ ಯಲ್ಲಿ ಎಲ್ಲಾಪಕ್ಷ ದವರು ಸಮ್ಮಿಶ್ರ ವಾಗಿ ಇರುವುದರಿಂದ ಮುಂದಿನ ದೇಶದ ಭಾವಿಷ್ಯ ಯುವಜನತೆ ಕೈ ಯಲ್ಲಿ ಇದೆ .ಹಳೆಯ ಬೇರು ಹೊಸ ಚಿಗುರು ಪ್ರಜಾ ಪ್ರಭುತ್ವ ರಾಷ್ಟ್ರ ದ ಮರ್ಯಾದೆ ಪ್ರಪಂಚ ದಲ್ಲಿ ಎದ್ದು ಕಾಣಬೇಕು .ಈಗ ಪತ್ರಿಕೆ /ಮಾಧ್ಯಮ ಹಾಗೂ ಅಂತರ್ ಜಾಲದಲ್ಲಿ ವೀಕ್ಷಣೆ ಮಾಡುವ ದಿನಗಳಲ್ಲಿ ೧೪ ನೇಲೋಕ ಸಭೆ ಯ ಕಹಿ ನೆನಪುಗಳು ಮರು ಕಳಿಸಬರದು .ಸಂಸದ್ ನ ಮರ್ಯಾದೆ ಗೌರವಕ್ಕೆ ಕುಂದು ಬರ ಬಾರದು.ನೌಕರಿ ಯಲ್ಲಿ ಅಸ್ಥಿರತೆ ಇರುವಾಗ ತ್ವರಿತ ಗತಿ ಯಲ್ಲಿ ಹಣ ಸಂಪಾದನೆ ಮಾಡುವ ದ್ರಸ್ಟಿಯಿಂದ ವಾಮ ಮಾರ್ಗ ಹಿಡಿಯುತ್ತಾರೆ .ಒಂದೇ ಸಲ ಶ್ರೀಮಂತ ರಾಗುವ ಅಸೆ ಇಟ್ಟುಕೊಂಡುಪೋಲಿಸ್ ರ ಅತಿಥಿ ಯಾಗುವ ಸಂಧರ್ಭ ಗಳು ಹೆಚ್ಚುತ್ತಿವೆ .ನಾಗರೀಕರುಪೋಲಿಸ್ ರ ಎಚ್ಚರಿಕೆ ಯನ್ನು ನಿರ್ಲಕ್ಷಿಸುವುದು ವಿಷಾದನೀಯ.
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್ .
Thursday, May 21, 2009
Subscribe to:
Post Comments (Atom)
No comments:
Post a Comment