ಭವ್ಯ ಭಾರತದ ನೂತನ ಪ್ರಧಾನಿ ಡಾ ಮನ್ ಮೋಹನ್ ಸಿಂಗ್ ಮತ್ತು ಅವರ ಎಲ್ಲಾ ಸಂಪುಟ ಸದಸ್ಯ ರಿಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪರವಾಗಿ ಹಾರ್ದಿಕ ಶುಭಾಶಯಗಳು .
ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರಿಂದ ಇಂದಿನ ವರೆಗೆ ವಾಜಪಯೀ ಹೊರತು ಪಡಿಸಿ ೬೦ ವರ್ಷ ಗಳ ಆಡಳಿತೆ ಕಾಂಗ್ರೆಸ್ ನಡೆಸಿದೆ .ದೇಶದಲ್ಲಿ ಬ್ರಷ್ಟಾಚಾರ ,ಭಯೋತ್ಪಾದನೆ ,ತೆರಿಗೆ ಸಂಗ್ರಹ ದಲ್ಲಿ ಕಳಪೆ ಪ್ರದರ್ಶನ ರಾಜಕಾರಣಿ ಮತ್ತು ಅವರ ಕುಟುಂಬ ಸದಸ್ಯರ ಅಸ್ತಿ /ನಗದು ಅಲ್ಲದೆ ದೇಶದಲ್ಲಿ ನಡೆಯುವ ಅಪರಾಧ ಗಳ ಮೇಲೆ ಸರಕಾರದ ಹಿಡಿತ ಮತ್ತು ಕೊಡುವ ಶಿಕ್ಷೆ ಯಬಗ್ಗೆ ರಾಜಕೀಯ ಇದು ಜನತೆಗೆ ತಿಳಿದ ವಿಚಾರ.
ಆದರೆ ಈಗ ಕಾಂಗ್ರೆಸ್ ನಲ್ಲಿ ಯುವ ಜನತೆ ಭಾಗವಹಿಸುವುದರಿಂದ ಬದಲಾವಣೆ ನಿರೀಕ್ಷಿಸ ಬಹುದು .ಮುಖ್ಯವಾಗಿ ಮುಂದಿನ ದಿನಗಳಲ್ಲಿ ಅಭಿವ್ರದ್ಧಿ ತೋರಿಸದೇ ಇದ್ದರೇ ಭಾರತದ ಜನತೆ ಸರಕಾರ ಕಿತ್ತೆಸುಯುವ ಪ್ರಯತ್ನ ಮಾಡಬಹುದು .
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಕ್ಷೆ ತುಂಬಾ ಶ್ರಮಿಸುತ್ತಾರೆ ಆದುದರಿಂದ ಮನ್ ಮೋಹನ್ ಸರಕಾರ ಯಸ್ಶಸ್ವಿ ಯಾಗುವುದರಲ್ಲಿಸಂದೇಹ ವಿಲ್ಲ .
ಇದರಿಂದ ನಮ್ಮ ರಾಜ್ಯ ಕ್ಕೂ ಸಹಾಯ ವಾಗಲಿ .
ಶುಭ ಹಾರೈಕೆ .
Friday, May 29, 2009
Subscribe to:
Post Comments (Atom)
No comments:
Post a Comment