ಕೊನೆಗೂ ಮುಂದಿನ ಪ್ರಧಾನಿ ಯಾರು ಎನ್ನುವ ಪ್ರಶ್ನೆ ಗೆ ಸರಿಯಾದ ಉತ್ತರ ನಮ್ಮ ದೇಶದ ಜನತೆಗೆ ಸಿಕ್ಕಿದೆ .
ರಾಷ್ಟ್ರಪತಿ ಯವರಿಗೆ ಯಾರನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎನ್ನುವ ಕೆಲಸ ಸುಲಭ ವಾಗಿದೆ .ಈಗ ಉಳಿದಿರುವ ಜನತೆಯ ಪ್ರಶ್ನೆ ಎಂದರೆ ಪ್ರಣಾಳಿಕೆಗಳಲ್ಲಿ ಕೊಟ್ಟ ಭರವಸೆ ಯನ್ನು ನೂತನ ಸರಕಾರ ಇಡೆರಿಸುವುದೇ?
ಇಲ್ಲವಾದರೆ ಕಾಂಗ್ರೆಸ್ಸಿಗೆ ಮುಂದೆ ಭವಿಷ್ಯ ವಿದೇಯೇಅಥವಾ ನಿರ್ಗಮಿಸುವುದೇ ಕಾದುನೋಡ ಬೇಕಾಗಿದೆ .ಯಶಸ್ಸಿಗೆ ಅಭಿನಂದನೆ ಗಳು .
ಜನತೆ ಯ ತೀರ್ಪನ್ನು ರಾಜಕೀಯ ಪಕ್ಷಗಳು ಮನ್ನಣೆ ನೀಡಲೇಬೇಕು .
ಉತ್ತಮ ಭವಿಷ್ಯಕ್ಕಾಗಿ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ನಾಗೇಶ್ ಪೈ
ಜೈ ಹಿಂದ್
Saturday, May 16, 2009
Subscribe to:
Post Comments (Atom)
No comments:
Post a Comment