ವಿಶ್ವ ತಂಬಾಕು ವಿರೋಧಿ ಜಾಥಾಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸೋಣ .
ಇವೆರಡು ವಿಷಯ ಗಳು ಒಂದಕ್ಕೊಂದು ಸಂಬಂಧ ಇವೆ .ತಂಬಾಕು ಸೇವನೆ ಯಿಂದ ಆರೋಗ್ಯದ ಮೇಲೆ ಉಂಟಾಗುವ ಮಾರಕ ಪರಿಣಾಮ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲು ಭಾರತೀಯವೈದ್ಯ ಸಂಘ ಮೈಸೂರು ಶಾಖೆ ನಗರ ದಲ್ಲಿ ತಂಬಾಕು ವಿರೋಧಿ ಜಾಥಾ ನಡೆಸಲಾಯಿತು .ಧೂಮ ಪಾನ ಸಾವಿಗೆ ದಾರಿ ,ಕಾಲ ಮೀರುವ ಮುನ್ನ ಎಚ್ಚರ ವಹಿಸಿ
೧೮ ವರ್ಷ ದೊಳಗಿ ನವರಿಗೆ ತಂಬಾಕಿನಿಂದ ತಯಾರುಗುವ ವಸ್ತು ಗಳಿಂದ ದೂರ ವಿಡಬೇಕು .ಶಾಲಾ ,ಕಾಲೇಜ್ ವ್ಯಾಪ್ತಿ ಗಳಲ್ಲಿ ನಿಷೆದಿಸಬೇಕು.
ಮದ್ಯ ಪಾನ ದಿಂದ ಕೂಡ ಪಿತ್ತ ಜನಕಾಂಗ ದ ಮೇಲೆ ಆಗುವ ಹಾನಿಯನ್ನು ವಿವರಿಸ ಬೇಕು .
ಜೂನ್ ತಿಂಗಳಲ್ಲಿ ಶಾಲೆ ಗಳು ಪ್ರಾರಂಭ ವಾಗಿವೆ .ಮಕ್ಕಳನ್ನು ಕೂಲಿಗೆಕಳುಹಿಸುವ ಪೋಷಕರನ್ನು ವಿರೋಧಿಸ ಬೇಕು .ಮತ್ತು ವಿದ್ಯಾರ್ಜನೆ ಯ ಮಹತ್ವ ತಿಳಿಸಿ ಹೆಚ್ಹು ಹೆಚ್ಹು ಮಕ್ಕಳು ಶಾಲೆಗೆ ಹೋಗ ಬೇಕು .ಶಿಕ್ಷಣ ದಿಂದ ತಂಬಾಕು ಸೇವನೆ ಯ ದುಷ್ಪರಿಣಾಮ ತಿಳಿದ ಮಕ್ಕಳು /ಯುವಜನತೆ ,ಮಹಿಳೆ ಯರು ಇ ಕೆಟ್ಟ ಹವ್ಯಾಸ ದಿಂದ ದೂರ ಉಳಿಯ ಬಹುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇ ಅಭಿಯಾನ ದಲ್ಲಿ ಪೂರ್ಣ ಪ್ರಮಾಣ ದಲ್ಲಿ ಭಾಗವಹಿಸಿ ದೇಶದ ಮುಂದಿನ ಪ್ರಜೆ ಗಳ ಬಗ್ಗೆ ಚಿಂತನೆ ಮಾಡುವುದು ಅಲ್ಲದೆ .ಉತ್ತಮ ಭವಿಷ್ಯಕ್ಕಾಗಿ ಸರ್ವ ಪ್ರಯತ್ನ ಮಾಡುವುದು .
ಒಗ್ಗಟ್ಟಿನಿಂದ ನಮ್ಮ ಅಭಿಯಾನ ಮುಂದುವರಿಸೋಣ ಬನ್ನಿ ಸಹಕರಿಸಿ .
ನಾಗೇಶ್ ಪೈ
ನಮ್ಮ ಸುಂದರ ಮೈಸೂರು .
Sunday, May 31, 2009
Subscribe to:
Post Comments (Atom)
No comments:
Post a Comment