ಮತ ದಾನದನಂತರ ಒಂದು ಸಮೀಕ್ಷೆ .ನಾಗರೀಕರ ಕಳವಳ .ಸುಧಾರಣೆ ಅಗತ್ಯ
ಚುನಾವಣಾ ಆಯೋಗ ಕರ್ನಾಟಕದ ಯಶಸ್ವಿ ಕಾರ್ಯಾಚರಣೆ ಅಭಿನಂದನಾ ಅಹ್ರಹವಾಗಿದೆ .ಎಲ್ಲಾ ಬಣ್ಣ ಮಸಿ ನುಂಗಿದೆ ಎನ್ನುವ ನಾಣ್ನುಡಿಯಂತೆ ಹರಿಹರ ದಲ್ಲಿ ನಡೆದ ರಾಜಕೀಯ ಪಕ್ಷಗಳ ವೈಷಮ್ಯಕ್ಕೆ ದಿಂದಾಗಿ ಬಲಿ ಮತ್ತು ಪೋಲೀಸರ ಕರ್ತವ್ಯದ ಮೇಲೆ ಅಕ್ಷಮ್ಯ ಅಪವಾದ ಹೊರಿಸಲು ಯೋಗ್ಯ /ನಡೆದ ಧರ್ಮಸ್ಥಳದ ಪಕ್ಕದ ಘಟನೆ ,ಕರಾವಳಿ ಯಲ್ಲಿ ಅಹಿತಕರ ಹಾಗೂ ಶಾಂತಿ ಭಗ್ನ .ಜನತೆ ಗೆ ಪೋಲಿಸ್ ರ ವರ್ತನೆ ರಾಜ್ಯ ದಲ್ಲಿ ಚರ್ಚೆ ವಿಷಯ ವಾಗಿದೆ .
ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ದರು ರಾಜ ಕೀಯ ಪಕ್ಷ ಗಳಿಂದ ಕೋಟಿಗಟ್ಟಲೆ ದಾಕಲೆ ಇಲ್ಲದ ಹಣ ವಶ ಪಡಿಸಿ ಕೊಂಡಿರುವುದು / ಮುಟ್ಟುಗೋಲು ಹಾಕಿರುವುದು ,ಅಬಕಾರಿ ಇಲಾಖೆ ಯಿಂದ ಹೆಂಡ ವಶ
ಮತ ದಾರನ ಕೈಗೆ ಸಿಗ ದಂತೆ ಮಾಡಿರುವುದು ಸ್ವಾಗತಾರ್ಹ .
ಮುಂದಿನ ಚುನಾವಣೆ ಯಲ್ಲಿ ಇದನ್ನು ಸಂಪೂರ್ಣ ವಾಗಿ ನಿಲ್ಲಿಸಲು ಸಾಧ್ಯವಿಲ್ಲವೇ .
ಪ್ರಜಾ ಪ್ರಭುತ್ವ ದಲ್ಲಿ ಸಂಪೂರ್ಣ ನಂಬಿಕೆ ಇರುವ ಪ್ರಜ್ಞಾವಂತ ನಾಗರೀಕರಿಗೆ ಇದು ನುಂಗಲಾರದ ತುತ್ತಾಗಿದೆ .
ಮತ ದಾರರ ಪಟ್ಟಿ ಯಲ್ಲಿ ಹೆಸರು ನಾಪತ್ತೆ ಯಾಗಿರುವುದು ಇನ್ನೊಂದು ದೊಡ್ಡ ಸಮಸ್ಯೆ ಯಾಗಿ ತುರ್ತು ಪರಿಹಾರ ಬೇಕಾಗಿದೆ .ದಯವಿಟ್ಟು ಚರ್ಚೆ ಯಲ್ಲಿ ಭಾಗವಹಿಸಿ ಮತ್ತು ಸಲಹೆ /ಸೂಚನೆ ತಿಳಿಸಿರಿ .
ಭವ್ಯ ಭಾರತದ ನಿರ್ಮಾಣ ಕ್ಕಾಗಿ
ನಾಗೇಶ್ ಪೈ ಕುಂದಾಪುರ
ಸರ್ವೇ ಜನ ಸುಕಿನೋ ಭವಂತು :
Sunday, May 3, 2009
Subscribe to:
Post Comments (Atom)
1 comment:
ಒಳ್ಳೆಯ ತಿಳುವಳಿಕೆ....ನಿಮ್ಮ ಹಾದಿಯಲ್ಲಿ ಎಲ್ಲರೂ ಸಾಗಲಿ
ಧನ್ಯವಾದಗಳು
Post a Comment