ಭವ್ಯ ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಸಂಚಲನ .
೧೮ ವರ್ಷಗಳನ್ನು ಕ್ರಿಕೆಟ್ ಗಾಗಿ ದುಡಿದ ಕನ್ನಡ ಕುವರ ಜಂಬೋ ನಾಮಧೇಯ ದಾಖಲೆ ನಿರ್ಮಿಸಿದ
ಅನಿಲ್ ಕುಂಬ್ಳೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ವಿದಾಯ .
ನಮ್ಮ ದೇಶದ ಕ್ರಿಕೆಟ್ ಪ್ರೇಮಿ ಗಳಿಗೆ ತುಂಬ ಲಾರದ ನಷ್ಟ ವಾಗಿದೆ .
ಆದರೆ ಇ ನಿರ್ಧಾರ ಅವರ ಆರೋಗ್ಯ ದ ಬಗ್ಗೆ ಅವರು ತೆಗೆದು ಕೊಂಡಿದ್ದಾರೆ .
ಪಾಕಿಸ್ತಾನ ದ ವಿರುದ್ದ ದೆಹಲಿ ಯಲ್ಲಿ ೧೦ ವಿಕೆಟ್ ಪಡೆದು ವಿಶ್ವ ದ ೨ ನೇ ಚೆಂಡು ಎಸೆದವ ಹಾಗೂ ೩ ನೇ ಅತಿ ಹೆಚ್ಚು ಗೂಟ [ವಿಕೆಟ್ ] ಪಡೆದ ಖ್ಯಾತಿ ಗೆ ಪಾತ್ರ ರಾಗಿದ್ದಾರೆ .
ನಮ್ಮ ಕನ್ನಡ ನಾಡಿನ ಪುತ್ರರ ಸಾಲಿನಲ್ಲಿ ಬಿ ಎಸ್ ಚಂದ್ರಶೇಖರ್ ,ಇ ಎ ಎಸ್ ಪ್ರಸನ್ನ ,ಜಾವಗಲ್ ಶ್ರೀನಾಥ್ ,ವೆಂಕಟೇಶ್ ಪ್ರಸಾದ್ ರ ಜೊತೆಗೆ ಸೇರಿದ್ದಾರೆ .
ಇವರೆಲ್ಲರ ನಿವ್ರತ್ತಿ ಜೀವನ ಸುಖ ಮಯವಾಗಲಿ ಎಂದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಹಾರೈಸುತ್ತಿದೆ .
ಮುಂದೆ ಕ್ರಿಕೆಟ್ ಎಕಾಡಮೀ ಸ್ಥಾಪನೆ ಅಗಲಿ
ಮುಂದಿನ ಯುವಕ /ಯುವತಿ ಯರಲ್ಲಿ ನವ ಚೇತನ ತುಂಬಲಿ .
ನಾಗೇಶ್ ಪೈ
Monday, November 3, 2008
Subscribe to:
Post Comments (Atom)
No comments:
Post a Comment