ಭವ್ಯ ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತ ಬಾರ್ಡರ್ ಗವಾಸ್ಕರ್ ಸರಣಿ -೨೦೦೮ ೨-೦ ಭಾರತ -ಆಸ್ಟ್ರೇಲಿಯಾ .ಭಾರತಕ್ಕೆ ಗೆಲುವು .
ಕರ್ನಾಟಕದ ಅನಿಲ್ ಕುಂಬ್ಳೆ ಅವರ ಸಾರಥ್ಯ ,ಸಂತಸದ ವಿದಾ ಯ .ಮಹೇಂದ್ರ ಸಿಂಗ್ ಧೋನಿ ನಾಯಕತ್ವ
ಪುನಃ ರುಜುವಾತು ಪಡಿಸಿದೆ .ನಾಯಕನಾಗಿ .
ಪ್ರೇಕ್ಷಕರನ್ನು ತುದಿ ಕಾಲಿನಲ್ಲಿ ನಿಲ್ಲಿಸಿ ಕೊನೆಯ ತನಕ ಮಂತ್ರ ಮುಗ್ದರಾಗಿ ಆಟ ದಲ್ಲಿ ಅಚ್ಚರಿ ಯನ್ನು ಮೂಡಿಸಿದೆ .ಬಂಗಾಳದ ಹುಲಿ ಸೌರವ ಗಂಗೂಲಿ ಅವರ ಕೊನೆಯ ಪಂದ್ಯವು ಆಗಿ ತಮ್ಮ ಕ್ರಿಕೆಟ್ ಚಾತುರ್ಯ ತೋರಿಸಿ ತಾನು ಒಬ್ಬ ಪ್ರತಿಭಾನ್ವಿತ ಆಟಗಾರ ನೆಂದು ಪುನಃ ಪ್ರಪಂಚಕ್ಕೆ ತೋರಿಸಿದ್ದಾರೆ .ಅವರ ಜೊತೆ ಯಾಟ ಟೀಮಿನ ಮೊತ್ತಕ್ಕೆ ಸಹಕಾರಿ ಯಾಗಿತ್ತು .
ಕ್ರಿಕೆಟ್ ಪ್ರೇಮಿಗಳಿಗೆ ಒಂದು ಸುದಿನ .
ಮುಂದಿನ ದಿನಗಳು ವಿಶ್ವ ಕಪ್ ಪುನಃ ತಂದು ಕೊಡಲಿ ಎಂದು ಹಾರೈಸುವ
ನಾಗೇಶ್ ಪೈ
Monday, November 10, 2008
Subscribe to:
Post Comments (Atom)
No comments:
Post a Comment