ಭಾರತದ ೯/೧೧ ಮುಂಬೈ ನಗರದಲ್ಲಿ ಒಂದು ಭಯಾನಕ ಸಂಜೇಯಾಗಿದೆ ಭಯೋತ್ಪದಕರ ಸ್ಪೋಟಕ ಗಳ ಸುರಿಮಳೆ ವಿಸ್ವವಿಡಿ ಜನರನ್ನು ತಲ್ಲಣ ಗೊಳಿಸಿದೆ .೪೬ ಘಂ ಟೇಗಳ ಸತತ ಧಾಳಿಯಾಗಿದ್ದು ಇನ್ನೂ ಮುಂದುವರಿದಿದೆ .ಇದರಲ್ಲಿ ೧೨೫ ಕ್ಕಿಂತ ಹೆಚ್ಚು ಜೀವ ಹಾನಿಯಾಗಿದೆ .೩೭೫ ರಷ್ಟು ಆಸ್ಪತ್ರೆಗೆ ದಾಕಲಾಗಿದೆ.
ಜಲ ಮಾರ್ಗ ವಾಗಿ ಬಂದ ಇವರು ಸ್ಪೋಟ ಮಾಡುವ ಜಾಗದ ನೀಲಿ ನಕ್ಷೆ ಹೊಂದಿರುತ್ತಾರೆ .
ಆವರು ಕಳುಹಿಸಿದ ಇಮೇಲ್ ಎಲ್ಲರನ್ನು ಜಾಗರೂಕರಾಗಿ ಮಾಡಿದೆ .ಇದನ್ನು ಕೇಂದ್ರ ಭದ್ರತಾ ಪಡೆಯವರು ಅಲಕ್ಷಿಸುವಂತಿಲ್ಲ.ಭಯೋತ್ಪಾದಕ ಚಟುವಟಿಕೆ ಗಳನ್ನೂ ನಿಗ್ರಹಿಸುವುದರಲ್ಲಿ ಸಫಲ ರಾಗಬೇಕು .
ಇ ಕಾರ್ಯಾಚರಣೆಯಲ್ಲಿ ಭಾರತ ದೇಶವು ಕೆಲವು ನುರಿತ ದೇಶಪ್ರೇಮಿ ಸುಪುತ್ರರನ್ನು ಕಳೆದು ಕೊಂಡಿದ್ದು ಕುಟುಂಬ /ಸಮಾಜ /ರಾಷ್ಟ್ರ ವನ್ನು ಅನಾಥ ರನ್ನಾಗಿ ಮಾಡಿದೆ .ಅವರು ವೀರ ಮರಣ ಹೊಂದಿದ್ದಾರೆ .
ಇಂತಹ ವೀರ ಯೋಧರ ಅವಶ್ಯಕತೆ ದೇಶಕ್ಕೆ ಇದೆ
ರಾಜ್ಯ /ಕೇಂದ್ರ ಸರಕಾರವೂ ಇದನ್ನು ಪ್ರಮುಖ ಎಚ್ಚರಿಕೆ ಯಾಗಿ ತೆಗೆದು ಕೊಂಡು
ಭದ್ರತೆ /ಗೃಹ ಖಾತೆ ವಿಪಲ ವಾಗಿರುವುದು ಎದ್ದು ಕಾಣಿಸುತ್ತಿದೆ .
ಇನ್ನೂ ಮುಂದಾದರು ತಪ್ಪು ತಿದ್ದಿ ಕೊಳ್ಳುವ ಅವಕಾಶ ಇದೆ .
ಇದನ್ನು ಸರಕಾರವೂ ವರ್ಷವಿಡಿ ಜಾರಿಯಲ್ಲಿಡಬೇಕು.
ಹಿಂದೂ ಸಮಾಜಕ್ಕೆ ಉಗ್ರ ರು ಕೊಟ್ಟ ಭಯದ ಘಂಟೆಯಾಗಿದೆ.
ಪಂಚತಾರಾ ಹೋಟೆಲುಗಳು ,ದೇವಸ್ಥಾನಗಳು ,ರೈಲು ,ವಿಮಾನ ನಿಲ್ದಾಣಗಳು ಇತ್ಯಾದಿ ಇವರ ಗುರಿಯಾಗಿದ್ದು ದ್ವಂಸ ಮಾಡಲು ಪ್ರಯತ್ನಿಸುತ್ತಾರೆ .
ಉಗ್ರ ರ ನಿಗ್ರಹ ವೇ ನಮ್ಮ ಸಾಧನೆ ಯಾಗಲಿ .
ನಾಗೇಶ್ ಪೈ
Friday, November 28, 2008
Subscribe to:
Post Comments (Atom)
No comments:
Post a Comment