ಇಂದು ದಿವಂಗತ ಶ್ರೀಮತಿ ಇಂದಿರಾ ಗಾಂಧೀ ಯವರ ೯೧ ನೇ ಜನ್ಮ ದಿನ .
ಇವರು ಪ್ರಬಲ ಕಾಂಗ್ರೆಸ್ ಅಧ್ಯಕ್ಷ ರಾಗಿ ಪೂರ್ವ ಪ್ರಧಾನಿಯಾಗಿ ನಮ್ಮ ದೇಶವಲ್ಲದೆ ಪ್ರಪಂಚದಲ್ಲಿ ಹೆಸರು ವಾಸಿ ಮಹಿಳೆ .
ಇವರು ಸಂಪುಟ ದಲ್ಲಿ ತೆಗೆದುಕೊಂಡ ತಿರ್ಮಾನಗಳು
೧ ಬ್ಯಾಂಕ್ ರಾಷ್ಟ್ರೀಕರಣ
೨ ತುರ್ತು ಪರಿಸ್ತಿತಿ ಘೋಷಣೆ ಬಹು ಮುಖ್ಯವಾದವುಗಳು .
ಇವರು ಪ್ರಧಾನಿ ಯಾಗಿರುವ ಸಮಯ ದೇಶ ಅಭಿವ್ರದ್ದೆ ಕಂಡಿದೆ .
ನಾವೆಲ್ಲರೂ ಅವರ ಜನ್ಮ ದಿನವನ್ನು ಆಚರಿಸೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ದೇಶ ಅಭಿವ್ರದ್ದಿ ಪಥದೆಡೆಗೆ ಸಾಗ ಬೇಕಾಗಿದೆ .
Subscribe to:
Post Comments (Atom)
No comments:
Post a Comment