ನಮ್ಮ ಕರ್ನಾಟಕ ರಾಜ್ಯದ ಜನತೆ ಇತ್ತೀಚೆಗಿನ ದಿನಗಳಲ್ಲಿ ತುಂಬಾ ಸಂಕಷ್ಟ ಗಳನ್ನೂ ಎದುರಿಸಬೇಕಾಗಿದೆ .
ಇದಕ್ಕೆ ಜನತೆ ,ಸರಕಾರ ಮತ್ತು ರಾಜಕೀಯ ಪಕ್ಷಗಳು ಒಂದುಗೂಡಿ ಸಮಾಧಾನ ಹುಡುಕಲು ತಮ್ಮ ತಮ್ಮ ಪ್ರಯತ್ನ ಮಾಡಬೇಕು .ವ್ಯಷಮ್ಯ ಮರೆತು ಮಾರ್ಗೋಪಾಯ ಕ್ಕಾಗಿ ಸಹಕಾರಿಯಗಬೇಕು
ರಾಜ್ಯ ದಿನದಲ್ಲಿ ಬಹು ಪಾಲು ಕತ್ತಲಲ್ಲಿ ಇರುವುದರಿಂದ ಅಭಿವ್ರದ್ದಿ ಯನ್ನು ಹೇಗೆ ನಿರಿಕ್ಷಿಸಬಹುವುದು ನೀವೇ ಹೇಳಿ ನೋಡೋಣ ?
ನೀರಿನ ಬವಣೆ ,ಮಳೆ ಸುರಿಯುವುದರಿಂದ ರಸ್ತೆ ಗಳು ಹದಗೆಟ್ಟು ಅಪಘಾತಗಳು ಹೆಚ್ಚುತ್ತಾ ಇವೆ .
ರೈತರ ಬಗ್ಗೆ ಹೇಳಲು ಮನ ನೋಯುತ್ತಿದೆ .ಆತ್ಮ ಹತ್ಯೆ ಗಳು [ಸಾಲ ಭಾಧೆ ಮಿತಿ ಮೀರಿದೆ ]
ಬೀದಿ ನಾಯಿ /ಮಂಗಗಳ ಕಾಟ ಅನೆಗಳ, ಜನರ ಬೆಳೆ /ಜೀವ ಹಾನಿ ಸಾವು ಚಿಂತೆಗೆ ಎಡೆ ಮಾಡಿದೆ
ಇ ಮಧ್ಯೆ ರಾಜಕೀಯ ಪಕ್ಷಗಳು ಚುನಾವಣೆ ಬಗ್ಗೆ ಯೋಚಿಸಿ ಜನರ ಕಾಳಜಿ ಬೇಡವಾಗಿದೆ .
ಇನ್ನು ತಾಪತ್ರಯ ಗಳನ್ನೂ ಎದುರಿಸುವ ಬಗೆ ಹೇಗೆ ?
ಸಾರ್ವಜನಿಕರು ,ಹಿತಾಸಕ್ತಿ ಇರುವ ವೇದಿಕೆ ಗಳ ಕರ್ತವ್ಯ ಮತ್ತು ಪ್ರಯತ್ನವು ಹೌದು .
ನಿರಂತರ ಅಹಿಂಸಾ ಹೋರಾಟ ನಡೆಯಬೇಕು
ಇದನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಸ್ತುತ ಪಡಿಸುತ್ತಿದೆ .
ನಾಗೇಶ್ ಪೈ
Subscribe to:
Post Comments (Atom)
No comments:
Post a Comment