Wednesday, November 5, 2008

ಪಂಡಿತ್ ಭೀಮ್ ಸೇನ ಜೋಷಿ ಅವರಿಗೆ ಭಾರತ್ ರತ್ನ ಗೌರವ

೨ ನೇ ಭಾರತ ರತ್ನ ಪುರಸ್ಕ್ರತ ಕನ್ನಡ ಕುವರ ಪಂಡಿತ್ ಭೀಮಸೇನ್ ಜೋಷಿ
ಮೊದಲಿಗ ಸರ್ ಎಂ ವಿಶ್ವೆಶ್ವರೈಯ್ಯ
ಇವರು ದ್ವಿತೀಯ ಸ್ಥಾನ ವನ್ನು ಅಲಂಕರಿಸಿದ ಕನ್ನಡಿಗರಾಗಿದ್ದಾರೆ .
ಸವಾಯಿ ಗಂಧರ್ವ ಅವರ ಶಿಷ್ಯ ಕಿರಾನಾ ಘರಾನಾ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ದಲ್ಲಿ ಪರಿಣಿತ ರಾಗಿದ್ದಾರೆ .ಇವರ ಮರಾಠಿ /ಹಿಂದಿ ಮತ್ತು ಕನ್ನಡ ಭಾಷೆ ಗಳಲ್ಲಿ ಭಜನೆ /ಅಭಂಗ ಸಂಗೀತ ರಸಿಕರಲ್ಲಿ ಮನೆ ಮಾತಾಗಿದೆ .ಇವರು ಚಲನ ಚಿತ್ರ ಗಳಲ್ಲಿ ಹಿನ್ನಲೆ ಗಾಯಕರಾಗಿ ತಮ್ಮ ರಾಗಗಳ ಜನರಲ್ಲಿ ಪರಿಚಯ /ಕೌಶಲ್ಯ ಪ್ರದರ್ಶಿಸಿದ್ದಾರೆ .ಮುಖ್ಯವಾದವುಗಳು
೧ ಡಾ ರಾಜಕುಮಾರ್ ನಟಿಸಿದ 'ಸಂಧ್ಯಾರಾಗ ' ನಂಬಿದೆ ನಿನ್ನ ನಾದ ದೇವತೆಯೇ
೨ ಅನಂತನಾಗ್ ಹಾಡಿದ ಪುರಂದರ್ ದಾಸರ 'ಭಾಗ್ಯದ ಲಕ್ಷ್ಮಿ ಬಾರಮ್ಮ
ಇತ್ಯಾದಿ
ಇವರು ತಮ್ಮ ೮೬ ನೇ ವಯಸ್ಸಿನಲ್ಲಿ ಆಲಾಪ ದಲ್ಲಿ ಏರಿಳಿತ ಮಾಡಿ ಹಾಡುವುದು ಪ್ರಶಂಷೆಗೆ ಪಾತ್ರವಾಗಿದೆ .

No comments: