ವಿಶ್ವದ ಅತೀ ದೊಡ್ಡ ದೇಶ ಅಮೇರಿಕಾ ಅಧ್ಯಕ್ಷ ಚುನಾವಣೆ ಮುಗಿದು ಬರಾಕ್ ಒಬಾಮ ೪೪ ನೇ ಅಧ್ಯಕ್ಷ ರಾಗಿ ಮುಂದಿನ ವರುಷ ಜನವರಿ ಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ .
ಭಾರತೀಯರಿಗೆ ಅವರ ಆಡಳಿತ ದ ಬಗ್ಗೆ ಪ್ರಶ್ನೆಗಳು ಕಾಡುತ್ತಿವೆ .
ಆದರೆ ಅವರು ಮಹಾತ್ಮ ಗಾಂಧೀ ನನಗೆ ಸದಾ ಸ್ಫೂರ್ತಿಯ ಚಿಲುಮೆ .
ಸಾಮಾನ್ಯ ಜನ ಒಗ್ಗೂಡಿದರೆ ಎಲ್ಲವನ್ನೂ ಸಾಧಿಸ ಬಹುದು .
ಶಾಂತಿ ಸ್ಥಾಪನೆ ,ಉಗ್ರ ರ ಅಂತ್ಯ ಹಾಡುವುದು ,ಅಭಿವ್ರದ್ದಿ ಯಲ್ಲಿ ಬುಷ್ ಗಿಂತ ವಿಭಿನ್ನ ವಾದ ನಿಲುವನ್ನು ಹೊಂದಿರುವ ಇವರು ಏಷ್ಯಾಕ್ಕೆ ಸಕಾರಾತ್ಮಕ ಬದಲಾವಣೆ ತರ ಬಹುದು ಎನ್ನುವುದು ಕೆಲವರ ಅಭಿಪ್ರಾಯ .ಯಾವುದಕ್ಕೂ ಸಮಯವೇ ನಿರ್ಧರಿಸುವುದು .ಕಾದು ನೋಡೋಣ ಬನ್ನಿ .
ಕರ್ಮಣ್ಯೇ ವಾಧಿ ಕಾರಸ್ಥೆ ಮಾ ಫಲೇಷು ಕದಾಚನ
ಫಲಿತಾಂಶ ನಿರೀಕ್ಷೆ ಮಾಡದಿರಿ ಕರ್ತವ್ಯ ಮಾಡಿ
ಇದು ಭಗವದ್ಗೀತೆ ಯ ಸಾರ
ಶುಭ ಮಸ್ತು
ಮಾರ್ಟಿನ್ ಲೂಥರ್ ಕನಸಿನ ಕೂಸು
ಕೀನ್ಯಾದ ಕನಸುಗಾರ ಪರಿವತನೆಗೆ ನಾಂದಿ
ಸಾಫ್ಟ್ವೇರ್ ಜಗತ್ತಿನವರು ಇದಕ್ಕಾಗಿ ತಲೆ ಕೆಡಿಸಿ ಕೊಳ್ಳ ಬೇಡಿ .
ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
Thursday, November 6, 2008
Subscribe to:
Post Comments (Atom)
No comments:
Post a Comment