Sunday, November 30, 2008

ಕನ್ನಡ ರಾಜ್ಯೋತ್ಸವ ಸಮಾಪ್ತಿ .

ನಮ್ಮ ಕನ್ನಡ ರಾಜ್ಯೋತ್ಸವ ನವೆಂಬರ್ ೩೦ ಕ್ಕೆ ಸಮಾಪ್ತಿ ಹಂತವನ್ನು ತಲುಪಿದೆ .ಇ ಸುಸಂದರ್ಭ ದಲ್ಲಿ ಪ್ರತಿಯೊಬ್ಬ ಕನ್ನಡಿಗನು [ಭಾರತೀಯನು] ಪಣ ತೋಡ ಬೇಕಾದ ವಿಷಯ .
೧ ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆ ಗಾಗಿ ದುಡಿಯಬೇಕು .
೨ ನಮ್ಮ ಭಾಷೆಗೆ ಶಾಸ್ತ್ರಿಯ ಮಾನ ಹಾಗೂ ಸನ್ಮಾನದ ಸಂಪೂರ್ಣ ಸದುಪ ಯೋಗ ಮತ್ತು ರಾಜ್ಯದಲ್ಲಿ ಬಳಕೆ
೩ ದೇಶದಲ್ಲಿ ಅಡಗಿರುವ ನಕ್ಷಲಿಯರ /ಉಗ್ರರ ಅಡಗು ತಾಣಗಳ ಶೋಧನೆ ಮತ್ತು ಸಂಪೂರ್ಣ ಬೇರು ಸಮೇತ ನಾಶ ದ ಹೊಣೆಗಾರಿಕೆ .
ಒಂದು ದುರದ್ರಸ್ಟಕರ ವಿಷಯವೇನೆಂದರೆ ಪ್ರಪಂಚದ ೨೦ ಅಪಾಯಕಾರಿ ರಾಷ್ಟ್ರ ಗಲ್ಲಿ ನಮ್ಮದು ಒಂದಾಗಿದೆ .
ಇದನ್ನೂ ತಪ್ಪು ಎಂದು ಮಾಡಲೇ ಬೇಕು .
ರಾಜಕೀಯ ಲಾಭಕ್ಕೆ ಪಕ್ಷ ಗಳು ಉಪಯೋಗಿಸದೆ .ದೇಶದ ಹಿತವನ್ನು ನೋಡಬೇಕು .
ಭವ್ಯ ಭಾರತದ ಪುನರ್ ನವ ನಿರ್ಮಾಣ ವಾಗಬೇಕು .
ಇದನ್ನು ಸಾಧಿಸಲೇ ಬೇಕು .ಜಯ ನಮ್ಮದೇ
ನಾಗೇಶ್ ಪೈ .
ಜೈ ಕರ್ನಾಟಕ
ಸಿರಿ ಕನ್ನಡಂ ಗೆಲ್ಗೆ ಮತ್ತು ಬಾಳಲಿ.
ಜೈ ಹಿಂದ್
ಸರ್ವೇ ಜನ ಸುಕಿನೋ ಭವಂತು : .

No comments: