ನಮ್ಮ ಭಾರತ ದೇಶ ಕ್ಕೆ ಮಹಾತ್ಮ ಗಾಂಧೀಜಿ ಯವರ ಪಾತ್ರ ಎಷ್ಟು ಮುಖ್ಯವೋ ಹಾಗೆ ಯೇ
ಸಿಂಗಾಪೂರ್ ದೇಶ ದಲ್ಲಿ ಮಾನ್ಯ ಲೀ ಕುಆನ್ ಯೆವ ಅವರದಾಗಿದೆ .ಇವರು ದೇಶದ ಹುಟ್ಟು ಮತ್ತು ಅಭಿವ್ರದ್ದಿ ಗಾಗಿ ಸತತ ವಾಗಿ ದುಡಿಯುತ್ತಾರೆ ಇದ್ದಾರೆ. ಇವರ ಗುಟ್ಟು ಏನೆಂದರೆ ಕಠಿಣ ಪರಿಶ್ರಮ ,ಶಿಸ್ತು ಮತ್ತು ಕೈದಿಗಳ ದಂಡನೆ ಯಲ್ಲಿ ರಾಜಕೀಯ ,ಲಂಚ ಮತ್ತು ಯಾವುದೇ ರೀತಿಯ ಅವಕಾಶ ವಿಲ್ಲದೆ ತಪ್ಪು ಮಾಡಿದವರು ಶಿಕ್ಷೆ ಯನ್ನು ಅನುಭವಿಸಲೇ ಬೇಕು .
೧ ಶೀತಲ ಕೊನೆಯಲ್ಲಿ ಇರಿಸುವುದು ,೨ ಬೆತ್ತದ ಚಾಟಿ ಏಟು ,ಮತ್ತು ಮರಣ ದಂಡನೆ ನಗದು ದಂಡ ಇತ್ಯಾದಿ .
ಇ ಶಿಕ್ಷೆ ಯನ್ನು ನೋಡಿ ಅಪರಾಧಿ ಗಳ ಸಂಖ್ಯೆ ಕಡಿಮೆ ಯಾಗಿದೆ ,
ಮಹಿಳೆ /ಹೆಣ್ಣು ಮಕ್ಕಳನ್ನೂ ಚುಡಾಯಿಸುವುದಿಲ್ಲ.ನಿರ್ಮಲ್ ಸಿಂಗಾಪೂರ್ ಎಂದು ಜಗತ್ತಿ ನಲ್ಲಿ ಹೆಸರಾಗಿದೆ .ನಾವೂ ಕೊಡ ಇದನ್ನೂ ಪಾಲಿಸ ಬೇಕು .ಭವ್ಯ ಭಾರತದ ನವ ನಿರ್ಮಾಣ ವಾಗಬೇಕು .
ಮತ್ತು ದೇಶ ದ್ರೋಹಿ ಗಳ ಸಂಪೂರ್ಣ ನಾಶ ವಾಗ ಬೇಕು .
ಪ್ರಜೆ ಗಳಲ್ಲಿ ಬೊಂಬ ಭಯ ವಿಲ್ಲದೆ ಸುಖ ಶಾಂತಿ ಯ ಬದುಕನ್ನು ಪಾಲಿಸು ಎಂದು ಭಗವಂತ ನಲ್ಲಿ ಬೇಡೋನಾ ಬನ್ನಿ
ಸರ್ವೇ ಜನ ಸುಕಿನೋ ಭವಂತು :
Sunday, September 14, 2008
Subscribe to:
Post Comments (Atom)
No comments:
Post a Comment