ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ನಗರದಲ್ಲಿ ಮುಸ್ಲಿಂ ಭಾಂಧವರಿಗೆ ರಮ್ಜಾನ/ಕ್ರಿಶ್ಚಿಯನ್ ಸಹೋದರ ರಿಗೆ ಭಾನುವಾರ ಚರ್ಚ್ ಗೆ ಹೋಗುವ ಸಡಗರ ಮತ್ತು ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ನಾಡಹಬ್ಬ ಮೈಸೂರು ದಸರಾ ಮಹೋತ್ಸವ .
ಕರ್ನಾಟಕ ರಾಜ್ಯ ಸರಕಾರ ಇಸಲದ ದಸರಾವನ್ನು ಬಹೂ ಅದ್ಧೂರಿಯಾಗಿ ಆಚರಿಸುವ ಸಕಲ ಸಿದ್ಧತೆ ಮಾಡಿದೆ .ಕಲಾಮಂದಿರ ದಲ್ಲಿ ಡಾ ಎಸ್ ಪಿ ಬಾಲ ಸುಬ್ರ ಮನಿಯಮ್ ,ರವಿ ಬೆಳಗೆರೆ ಮುಂತಾದ ಮಹಾನ್ ಕಲಾ ವಿದರಿಂದ ಕವಿ ನಮನ ,ನೂರು ವರ್ಷ ತುಂಬಿದ ವಸ್ತು ಪ್ರದರ್ಶನ ,ಮಕ್ಕಳಿಗಾಗಿ ಸರ್ಕಸ್ ,ಹೊರ ಕ್ರೀಡಾಅಂಗಣ ದಲ್ಲಿ ಅಥ್ಲೆಟಿಕ್ ಕೂಟ ಮಹಿಳೆಯರ ಕುಸ್ತಿ ಪಂದ್ಯಾಟ ಅರಮನೆಯಲ್ಲಿ ಮಹಾರಾಜರ ೯ ದಿನಗಳ ದರ್ಬಾರು ಬನ್ನಿ ಮಂಟಪ ದಲ್ಲಿ ೧ ತಾಸು ಏರ್ ಶೋ ಲೇಸರ್ ಬಿ ಮ್ ,ಚಾಮುಂಡಿ ಬೆಟ್ಟ ದಲ್ಲಿ ದೇವಿ ಯ ಕೃಪ ಕಟಾಕ್ಷ ಜಗನ್ ಮೋಹನ ಅರಮನೆ ,ಟವ್ನ್ ಹಾಲ್ ಇತ್ತ್ಯಾದಿ ಜನರನ್ನು ಬೆರಗು ಗೊಳಸುತ್ತಿದೆ .. ನಾಗರೀಕರು ಸಂತೋಷ ಪಡುವ ಸಮಯ ದಲ್ಲಿ ಕಳ್ಳ ತನ,ದರೋಡೆ ,ಬಾಂಬ್ ಸ್ಪೋಟ ಗಳ ಭಯ ಸಾರ್ವಜನಿಕರನ್ನು ಆತಂಕ ಕ್ಕೆ ಎಡೆ ಮಾಡಿದೆ .ಆದರೂ ಹೆಧರ ದೇ ಮುಂಜಾಗ್ರತೆ ಕ್ರಮ ಜರು ಗಿಸ ಬೇಕು .
ನಾಗೇಶ್ ಪೈ ಸವಿನಯ ಆಮಂತ್ರಣ ದೊಂದಿಗೆ .
Friday, September 26, 2008
Subscribe to:
Post Comments (Atom)
No comments:
Post a Comment