ಭಾರತದ ಜನತೆ ಸರಣಿ ಬಾಂಬ್ ಸ್ಪೋಟದ ಭಯ ದಿಂದ ತತ್ತರಿಸಿ ಹೋಗಿದೆ .ಇಗಲಾದರು ಕೇಂದ್ರ /ರಾಜ್ಯ ಸರಕಾರಗಳು ಎಚ್ಚರ ವಾಗ ಬೇಕು .
೧ ಪೋಟಕ್ಕಿಂತ ಹೆಚ್ಚು ಪರಿಣಾಮ ಬಿರುವ ಕಾನೂನು ರಚನೆ ಮತ್ತು ಸಂಸತ್ತಿ ನಲ್ಲಿ ಅನುಮೋದನೆ ಆಗಬೇಕಾಗಿದೆ .
೨ ಕಾನೂನನ್ನು ಷಿಗ್ರ ಕಾರ್ಯ ರೂಪಕ್ಕೆ ತರಬೇಕು .
ಉಗ್ರ ರನ್ನು ಕೋರ್ಟ್ ಗೆ ಒಪ್ಪಿಸಿ ಶಿಕ್ಷೆ ಕಾಯಮ್ ಮಾಡ ಬೇಕು.
ಅವರಿಗೆ ಭಯ ಹುಟ್ಟಿಸಿ ಇನ್ನೂ ಜನ್ಮದಲ್ಲಿ ಇಂಥ ದೇಶ ದ್ರೋಹ ಮಾಡ ಬಾರದು .
೨ ಉಗ್ರರ ನಿಗ್ರಹ ಪಡೆ ದೇಶದಾದ್ಯಂತ್ ರಚನೆ ಆಗಿ ಬರುವ ಬಜೆಟ್ನಲ್ಲಿ ಹಣ ವನ್ನು ಕಾಯ್ದಿರಿಸ ಬೇಕು .
ರಾಜಕೀಯ ಪಕ್ಷ ಗಳು ಪಕ್ಷ ಬೇಧ ವನ್ನು ಮರೆತು ಕಾನೂನನ್ನು ಕಾರ್ಯ ರೂಪಕ್ಕೆ ತರಲು ಸಹ ಕರಿಸಬೇಕು .ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ನಿವೇದನೆ .
ನಾಗೇಶ್ ಪೈ .
Subscribe to:
Post Comments (Atom)
No comments:
Post a Comment