ನನ್ನ ಪ್ರೀತಿಯ ಬಂಧುಗಳೇ /ಭಗಿನಿಯರೆ
ಸತ್ಯ ಸಾಯಿ ಸಮಾಜ /ಆರ್ಟ್ ಆಫ್ ಲಿವಿಂಗ್ ನ ಎಲ್ಲ ಮಿತ್ರರೆ ಇ ಲೇಖನ ವನ್ನು ಗಮನ ವಿಟ್ಟು ಓದಿರಿ .
ಪೂರ್ವ ಜನ್ಮ ದ ಪುಣ್ಯ ಫ್ಹಲ ದಿಂದಾಗಿ ಈಗ ನಾವು ಮನುಷ್ಯ ರಾಗಿ ಹುಟ್ಟಿದ್ದೇವೆ. ಇದು ನಮ್ಮ ಬಾಡಿಗೆ ಮನೆಯಾಗಿದೆ .ಸ್ವಂತ ಮನೆ ಎಂದರೆ ಸಾವಿನ ನಂತರ ಸಿಗುವ ಮುಕ್ತಿ ಇತ್ಯಾದಿ .ಜೀವನ ದಲ್ಲಿ ಒಂದು ಮನೆ ಕಟ್ಟಿ ನೋಡು /ಮದುವೆ ಮಾಡಿ ನೋಡು ಇಲ್ಲಿ ಕೂಡ ಅನ್ವಯ ವಾಗುತ್ತದೆ .ಎಷ್ಟು ಕಷ್ಟ ಪಡಬೇಕು ಎಂಬ ವಿಷಯ ಏಲ್ಲರಿಗೂ ತಿಳಿದ ವಿಷಯ ವಾಗಿದೆ .ಇದೆ ರೀತಿ ಮನುಷ್ಯ ತನ್ನ ಸಾವಿನ ನಂತರ ಮುಕ್ತಿ ಸಿಗಬೇಕಾದರೆ ಏನು ಮಾಡ ಬೇಕು .ಧಾರ್ಮಿಕ ವಿಷಯ ಗಳಲ್ಲಿ /ಹೆತ್ತವರು /ಗುರು /ದೇವರ ಬಗ್ಗೆ ತುಂಬ ಆಸಕ್ತಿ ವಹಿಸ ಬೇಕು .ಸತ್ಯ ನಾರಾಯಣ ಪೂಜಾ /ಇದ್ದಾಗ ದಾನ /ಪರೋಪಕಾರ ಮಾಡುವುದು ಎಲ್ಲ ವಿಧದ ಸೇವಾ ಮನೋಭಾವ ದಿಂದ ತಮ್ಮ ಕರ್ತವ್ಯ ನಿರ್ವಹಿಸುವುದು .
ಪರೋಪಕಾರಂ ಇದಂ ಶರೀರಂ .
ನಮ್ಮೆಲ್ಲರ ಮುಂದಿನ ಜನ್ಮ /ಸ್ವಂತ ಮನೆ ಗಾಗಿ ಎಲ್ಲ ರೀತಿಯ ಸಾರ್ಥಕ ಕೆಲಸ ಮಾಡೋಣ ಬನ್ನಿ .
ಸಾಯಿ ರಾಮ್
ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿ ನಲ್ಲಿ .
Monday, September 15, 2008
Subscribe to:
Post Comments (Atom)
No comments:
Post a Comment