ಇಂದಿನ ವಿಷಾದನೀಯ ವಾರ್ತೆ ,ಕರ್ನಾಟಕ ದಿಂದಲೇ ಸ್ಪೋಟಕಗಳ ರವಾನೆ .
ನಮ್ಮ ಕರ್ನಾಟಕ ಒಂದು ಮಾದರೀಯ ರಾಜ್ಯ ವನ್ನಾಗಿ ಮಾಡುವ ಕನಸು ಈಗ ಇ ವಾರ್ತೆ ಭಗ್ನ ಮಾಡಿದೆ .
ಏಕೆಂದರೆ ನಮ್ಮ ಉಡಿಪಿ ಯಲ್ಲಿ ಮಣಿಪಾಲ ಒಂದು ಇಂಡಿಯನ್ ಮುಜ್ಯಹಿದೀನ್ ಅವರ ನೆಲಸಿದ ತಾಣ ವಾಗಿರುವುದು ತುಂಬ ದುಃಖದ ಸಂಗತಿ ಯಾಗಿದೆ .ವಿಧ್ಯಾಅರ್ಜನೆ ನೆಪ ದಲ್ಲಿ ನಮ್ಮ ರಾಜ್ಯ ಕ್ಕೆ ನುಸುಳಿ ಈಗ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿ ನಮ್ಮ ದೇಶದ ಶಾಂತಿ ಭಗ್ನ ಮಾಡುವುದು ಇವರ ಕೆಲಸ ವಾಗಿದೆ .
ನಮ್ಮ ಸರಕಾರ ವು ಕೋಕಾ ಕಾಯಿದೆ ಅನ್ವಯ ಇವರನ್ನು ಭಂಧಿಸಿ ಸೂಕ್ತ ಶಿಕ್ಷೆ ನೀಡಬೇಕು .
ನಮ್ಮ ರಾಜ್ಯ /ದೇಶ ದಲ್ಲಿ ನುಸುಳ ದಂತೆ ಸರಿಯಾದ ಕ್ರಮ ವನ್ನು ಜರುಗಿಸಬೇಕು .
ಶಾಂತಿ ಪ್ರಿಯ ರಾದ ನಾವು ಇದನ್ನು ಸಯಿಸದೇ ತಪ್ಪಿತಸ್ಥ ರನ್ನು ಶಿಕ್ಷೆ ಗೆ ಗುರಿ ಮಾಡುತ್ತೇವೆ .
ಇದಕ್ಕೆ ಸರಕಾರ ಮತ್ತು ನಾಗರೀಕರ ಸಹಕಾರ ಅತ್ಯವಶ್ಯ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ ಪ್ರಕಟನೆ.
ನಮಸ್ಕಾರ .
ನಾಗೇಶ್ ಪೈ
Subscribe to:
Post Comments (Atom)
No comments:
Post a Comment