ನಮ್ಮ ಉತ್ತಮ ಆರೋಗ್ಯಕರ ಸಮಾಜ ದಲ್ಲಿ ಸದಸ್ಯರ ಕರ್ತವ್ಯ ಗಳು .
೧ ಹೆತ್ತವರು
ತಮ್ಮ ಮಕ್ಕಳಿಗೆ ಸಂಪೂರ್ಣ ವಿಧ್ಯಾಭ್ಯಾಸ ಕೊಡುವುದು .
ಉಧ್ಯೋಗ್ಗ ದಲ್ಲಿ ನೆರವು ,ಸಹಕಾರ
ಪ್ರಾಪ್ತ ವಯಸ್ಸಿಗೆ ಬಂದಾಗ ಮದುವೆ ಕಾರ್ಯ ಮುಗಿಸ ಬೇಕು. ಯಾವ ಕಾರಣದಿಂದಲೂ ಮುಂದಕ್ಕೆ ಹೋಗಿ
ಅವರ ಕುಟುಂಬ ಜೀವನ ದುಖ ಕರ ವಾಗಬಾರದು .
ಈಗ ಗಂಡು ಸಂಖ್ಯೆ ಜಾಸ್ತಿ ಯಾಗಿ ಹೆಣ್ಣು ಸಿಗುವುದೇ ಕಷ್ಟಕರ ವಾಗಿದೆ .
ಪ್ರಾಯಃ ೨೩ ರಿಂದ ೪೨ ರ ವರೆಗೆ ಬ್ರಹ್ಮಚಾರಿ ಯಾಗಿ ಉಳಿದು ಕೊಂಡಿದ್ದಾರೆ .
ಇದು ನಮ್ಮ ಸಮಾಜ ವು ಎದುರಿಸುವ ಪ್ರಸಕ್ತ ಸಮಸ್ಯೆ ಯಾಗಿದೆ .
ಇದನ್ನು ಸಮಾಜದ ಹಿರಿಯರು ಗಮನಿಸ ಬೇಕು ಮತ್ತು ಮಾರ್ಗೋಪಾಯ ವನ್ನು ಹುಡುಕಿ ಸಮಸ್ಯೆ ದೂರ ಮಾಡ ಬೇಕು .
ಇನ್ನೊಂದು ಸಮಸ್ಯೆ ವಯಸ್ಸಾದ ಮೇಲೆ ನಿವ್ರತ್ತಿ ಜೀವನ ಹೇಗೆ ?
ಮಕ್ಕಳ ಕರ್ತವ್ಯ ಏನು ?
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಇದರ ಬಗ್ಗೆ ಚಿಂತನೆ ಮಾಡುತ್ತ ಸಾರ್ವ ಜನಿಕರ ಬೆಂಬಲ ಮತ್ತು ಸಹಕಾರ ಕೋರುತ್ತ ನಿಮ್ಮವನೇ ಅದ ನಾಗೇಶ್ ಪೈ .
Wednesday, September 17, 2008
Subscribe to:
Post Comments (Atom)
No comments:
Post a Comment