ಕೋರ್ಟ್ ನೀಡಿದ ತೀರ್ಪನ್ನು ಮನ್ನಿಸಬೇಕು ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿದೆ .ಮತ್ತು ಮಹಿಳೆಗೆ ಸಮಾನ ಅಧಿಕಾರ ನಿಡ ಬೇಕು ,ನೌಕರಿಯಲ್ಲಿ ಸಮನಾಗಿ ಕೆಲಸ ಮಾಡುವ ಯೋಗ್ಯತೆ ಕೂಡ ಇದೆ .
ಸಿಂಗಾಪೂರ್ ,ಅಮೇರಿಕಾ ದೇಶ ದಲ್ಲಿ ಪೋಲಿಸ್ ವ್ಯವಸ್ಥೆ ಚೆನ್ನಾಗಿ ಇದೆ ಕಠಿಣ ಶಿಕ್ಷೆ ಗೆ ಭಯ ಇರುವುದರಿಂದ
ಜನರು ತಪ್ಪು ಮಾಡುವುದು ಕಮ್ಮಿ ಪ್ರಮಾಣದಲ್ಲಿ .ಆದರೆ ನಮ್ಮ ಕರ್ನಾಟಕ /ಭಾರತ ದಲ್ಲಿ
ಆದರೆ ಬಾರ್ ಗಳಲ್ಲಿ ಮಹಿಳೆಯರು ಕೆಲಸ ಮಾಡುವ ವಾತಾವರಣ ನಮ್ಮಲ್ಲಿ ಇಲ್ಲ .ಕೆಲಸ ಮಾಡುವುದು ಎಷ್ಟು ಸುರಕ್ಷಿತ ಎನ್ನುವುದು ಮುಖ್ಯ ಪ್ರಶ್ನೆ ಮಾತ್ರವಲ್ಲ ,ಸಮಾಜದ ಸ್ವಾಸ್ಥ್ಯ ವೂ ಹಾಳಾಗುವುದರಲ್ಲಿ ಸಂಶಯ ವಿಲ್ಲ .
ದಯವಿಟ್ಟು ಆಳವಾಗಿ ಅಧ್ಯಯನ ಮಾಡಿ ಕಾರ್ಯ ರೊಪಕ್ಕೆ ತರಬೇಕಾಗಿ ವಿನಂತಿಸುತ್ತೇನೆ .
ನಾಗೇಶ್ ಪೈ
Thursday, September 25, 2008
Subscribe to:
Post Comments (Atom)
No comments:
Post a Comment