Tuesday, September 23, 2008

ನನ್ನ ಪ್ರೀತಿಯ ಆದರ್ಶ್ ಸಮಾಜ ಬಂಧು ಗಳೇ /ಭಗಿನಿಯರೆ , ಇದಿನದ ವಿಚಾರ ಮಂಥನ ವೇನೆಂದರೆ , ಒಂದು ಆದರ್ಶ ಸಮಾಜದ ರಚನೆ ಆಗಬೇಕಾದರೆ ಪ್ರತಿಯೊಬ್ಬ ಸದಸ್ಯನು ತನ್ನ ಬಗ್ಗೆ ಸಂಪೂರ್ಣ ಅರ್ಥ

ನನ್ನ ಪ್ರೀತಿಯ ಆದರ್ಶ್ ಸಮಾಜ ಬಂಧು ಗಳೇ /ಭಗಿನಿಯರೆ ,
ಇದಿನದ ವಿಚಾರ ಮಂಥನ ವೇನೆಂದರೆ ,
ಒಂದು ಆದರ್ಶ ಸಮಾಜದ ರಚನೆ ಆಗಬೇಕಾದರೆ ಪ್ರತಿಯೊಬ್ಬ ಸದಸ್ಯನು ತನ್ನ ಬಗ್ಗೆ ಸಂಪೂರ್ಣ ಅರ್ಥ ಮಾಡಿ ಕೊಂಡ ಮೇಲೆ ಬೇರೆಯವರ ಟಿಪ್ಪಣಿ ಮಾಡ ಬಹುದು .ತನ್ನ ಬಲಹಿನತೆ ಗಮನಿಸದೆ ಪರರನ್ನು ದ್ದೂಷಿಸಬಾರದು .ಮನುಷ್ಯ ನಲ್ಲಿ ಬಲಿಷ್ಟ ಮತ್ತು ಬಲಹೀನ ಶಕ್ತಿ ಗಳು ಅಡಕವಾಗಿದೆ .ಬಲಹೀನ ವಿಚಾರ ಗಳನ್ನೂ ಬದಿಗಿಟ್ಟು ಬೇರೆಯವರ ಬಲಹೀನ ವಿಚಾರ ಕ್ಕೆ ಪ್ರಾತಿನಿಧ್ಯ ಕೊಡುತ್ತಾರೆ .ಅವರನ್ನು ಹೀನಾಯ ವಾಗಿ ನೋಡುತ್ತಾರೆ .ಆದರೆ ಬೇರೆಯವರ ಬಲಿಷ್ಟ ಶಕ್ತಿ ಗಳನ್ನೂ ಅನುಕರಣೆ ಮಾಡ ಬೇಕು .ಮತ್ತು ತ್ಥನ್ನ ಬಲಹೀನ ವಿಚಾರ ಗಳನ್ನೂ ಉತ್ತಮ ಪಡಿಸುತ್ತಾ ಆದರ್ಶ ಸಮಾಜ ಕ್ಕೆ ನಾಂದಿ ಹಾಡ ಬೇಕು .
ಬಲಿಷ್ಟ ಶಕ್ತಿ ಯನ್ನು ಸಮನಾಗಿ ಪರರೊಡನೆ ಹಂಚಿ ಕೊಳ್ಳ ಬೇಕು .
ಮಾದರಿ ರಾಜ್ಯ /ಭವ್ಯ ಭಾರತ ರಚನೆ ಯಾಗ ಬೇಕು .
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ

No comments: