Sunday, September 21, 2008

ಪ್ರೀತಿಯ ಓದುಗರೇ ,
ನಮಸ್ಕಾರಗಳು ಇ ಕೆಳ ಕಂಡ ೨ ಗಾದೆ ಮಾತು ಗಳನ್ನೂ ಗಮನಿಸಿ
೧ ಬೆಕ್ಕಿಗೆ ಆಟ ಆದರೆ ಅದು ಇಲಿಗೆ ಪ್ರಾಣ ಸಂಕಟ
೨ ಗಂಡ ಹೆಂಡತಿಯರ ಜಗಳ ದಲ್ಲಿ ಕೂಸು ಬಡವಾಗಿದೆ .
ರಾಜಕೀಯ ಪಕ್ಷ ಗಳ ಗದ್ದುಗೆ ಗಾಗಿ ಜಗಳ ದಿಂದ ಜನತೆ ಗೆ ತುಂಬಾ ಸಂಕಷ್ಟ ಮತ್ತು ತೊಂದರೆ ಗೊಳಗಾಗಿ
ಕೇಂದ್ರ ಸರಕಾರ ನೆರವು ನೀಡಬೇಕು ಬದಲು ಸಂವಿಧಾನದ ೩೫೫ ,೩೫೬ ರ ಅನುಷ್ಟಾನ,ಜಾರಿ ಗೊಳಿಸಲು
ಹೆಚ್ಚು ಮುತು ವರ್ಜಿ ವಹಿಸುತ್ತಿದೆ .
ಇದಕ್ಕೆ ಬದಲು ಪೋಟ ಕಾಯಿದೆ ಜಾರಿ /ನಕ್ಷಲಿಯರ /ಬಾಂಬ್ ಹಾಕುವ ದೇಶ ದ್ರೋಹಿ ಗಳನ್ನೂ ಸದೆ ಬಡೆಯುವುದು,ನೆರೆ ಹಾವಳಿ ರಾಜ್ಯ ಗಳಿಗೆ ಕೇಂದ್ರ ದಿಂದ ಸಹಾಯ ಮಾಡುವುದು ಇತ್ಯಾದಿ ಬಗ್ಗೆ ಚಿಂತನೆ ಮಾಡ ಬೇಕು .
ಈಗ ಭವ್ಯ ಭಾರತ ನವ ನಿರ್ಮಾಣ ವಾಗಬೇಕು .ರಾಜಕೀಯ ಶಕ್ತಿ ಗಳನ್ನೂ ದೊರವಿಟ್ಟು,ಮತ್ಹಾನ್ಥರ/ಪಕ್ಶಾಂಥರಿಗಳಿಗೆ ಸೊಪ್ಪು ಹಾಕಬಾರದು .
ಶಿಕ್ಷೆ ವಿಧಿಸ ಬೇಕು
ಎಲ್ಲ ಧರ್ಮ ಗಳನ್ನೂ ಸಮಾನ ವಾಗಿ ಗೌರವಿಸ ಬೇಕು .
ಆದರೆ ನಮ್ಮ ಭಾರತ ಮಾತೆಗೆ ಅವಮಾನ ವಾಗುವುದನ್ನು ಸಹಿಸ ಲಾಗು ವುದಿಲ್ಲ
ಜೈ ಹಿಂದ್
ನಾಗೇಶ ಪೈ

No comments: