ಮಕ್ಕ್ಕಳ /ಹೆಣ್ಣು [ಅಪ್ರಾಪ್ತ ವಯಸ್ಸಿನ ನಲ್ಲಿ ]ಮಾರಾಟ ಖಂಡನೆ .
ಈಗ ದಾದಿಯರು ಆಸ್ಪತ್ರೆಗಳಲ್ಲಿ ನವ ಜಾತ ಶಿಶು ಗಳನ್ನೂ ಬದಲಿಸುವುದು .ಹಣಕ್ಕಾಗಿ ಮಾರುವುದು ಸಾಮಾನ್ಯ .
ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ವಿಧ್ಯಾಭ್ಯಾಸ ಕೊಡುವುದನ್ನು ಬಿಟ್ಟು ದುಡಿಸೋದು .ಇ ಕೆಟ್ಟ ನಡತೆ ಯನ್ನು ಸರಕಾರ ಸಹಿಸದು .ಆದರೆ ಸಮಾಜದ ಸದಸ್ಯರು ಕೂಡ ಇದನ್ನು ಗಮನಿಸಿ ಕಾನೂನು ಕ್ರಮ ಜರುಗಿಸಲು ಸಹಾಯ ಮಾಡ ಬೇಕು .ಹೆಣ್ಣು ಮಕ್ಕಳನ್ನು ಬೇರೆ ರಾಜ್ಯ ಗಳಿಗೆ ಸಾಗಿಸಿ ವೇಶ್ಯಾ ವಾಟಿಕೆ ಗಳಿಗೆ ಮಾರು ವುದನ್ನು ತಡೆಯ ಬೇಕು .
ವಯಸ್ಸಾದ ತಂದೆ ,ತಾಯಿ ಯನ್ನು ವ್ರದ್ಧಾಶ್ರಮ ಸೇರಿಸುವುದು ಈಗ ವಾಡಿಕೆ ಯಲ್ಲಿದೆ .
ಇದನ್ನು ಆದರ್ಶ ಸಮಾಜ ಸಹಿಸೋಲ್ಲ .
ಇದಕ್ಕೆ ಈಗಿನ ಯುವ ಪೀಳಿಗೆ ಅಧ್ಯಯನ ಮಾಡಿ ,ಹೆತ್ತವರ ಬಗ್ಗೆ ಮರ್ಯಾದೆ ಕೊಟ್ಟು
ತಾವು ಕೂಡ ಆ ಸ್ಥಾನ ದಲ್ಲಿ ಇದ್ದರೆ ನಮ್ಮ ಗತಿ ಏನು ?
ಎಂಬ ವಿಷಯದ ಬಗ್ಗೆ ಅತ್ಮಾವಲೋಕನ ಮಾಡಿ ಕೊಳ್ಳ ಬೇಕು .
ಆದರ್ಶ ಸಮಾಜದ ರಚನೆ ಯಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ
ನಾಗೇಶ್ ಪೈ .
Subscribe to:
Post Comments (Atom)
No comments:
Post a Comment