ಕೇಂದ್ರ ಸರಕಾರವು ಕನ್ನಡ ರಾಜ್ಯೋತ್ಸವದ ಮುನ್ನಾ ದಿನ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಘೋಷಣೆ ಮಾಡಿದ್ದು ೬ ಕೋಟಿ ಕನ್ನಡಿಗರಿಗೆ ತುಂಬಾ ಹರುಷವನ್ನು ತಂದಿದೆ .
ನಾಳೆ ರಾಜ್ಯೋತ್ಸವವನ್ನು ಕನ್ನಡಿಗರಿಗೆ ವಿಜಯೋತ್ಸವ ಕೂಡ ಆಗಿ ಮಾರ್ಪಟ್ಟಿದೆ .
ಇದಕ್ಕಾಗಿ ಶ್ರಮಿಸಿದ ಎಲ್ಲಾ ಕನ್ನಡಿಗರನ್ನು ತಮ್ಮ ಒಕ್ಕಟ್ಟಿನಲ್ಲಿ ಬಲವಿದೆ ಎಂದು ಶಕ್ತಿ ಪ್ರದರ್ಶನಕ್ಕಾಗಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ತುಂಬು ಹ್ರದಯ ದಿಂದ ಅಭಿನಂದಿಸುತ್ತಿದೆ .
ಸತ್ಯ ಮೇವ ಜಯತೆ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ .
ನಾವೆಲ್ಲರೂ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ನಾಗೇಶ್ ಪೈ
Friday, October 31, 2008
Thursday, October 30, 2008
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ನಾಳೆ ನವೆಂಬರ್ ೧ ಕನ್ನಡ ಅಮ್ಮನ ರಾಜ್ಯೋತ್ಸವ ಮತ್ತು ೮೯ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ .
ನಮ್ಮ ಕನ್ನಡ ಕ್ಕಾಗಿ ದುಡಿದ ಗಣ್ಯರಿಗೆ ಸಾಧನೆ ಮಾಡಿದಕ್ಕೆ ಪುರಸ್ಕಾರ .
ರಾಜ್ಯ ಸರಕಾರವು ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ವಿಧದ ತಯ್ಯಾರಿ ಮಾಡಿದೆ .
ನಾಗರೀಕರು ಇದನ್ನು ತುಂಬು ಹ್ರದಯದಿಂದ ಸ್ವಾಗತಿಸುತ್ತಿದೆ .
ಆದರೆ ಸರಕಾರವು ಪ್ರಶಸ್ತಿ ಸ್ವೀಕರಿಸುವ ಗಣ್ಯರ ಬಗ್ಗೆ ಗಮನ ತೆಗುದು ಕೊಳ್ಳ ಬೇಕು .
ಅವರು ತಮ್ಮ ಸ್ವಗ್ರಾಮದಿಂದ ಸಮಾರಂಭ ದ ವೇದಿಕೆ ಗೆ ಹೇಗೆ ಬರುತ್ತಾರೆ ಹಾಗೂ ಸಮಾರಂಭ ಮುಗಿಸಿ ಹೇಗೆ ಮರಳುತ್ತಾರೆ .ಅವರು ತಂಗಲು ವ್ಯವಸ್ಥೆ ಮಾಡುವ ಸಂಪೂರ್ಣ ಜವಾಬ್ದಾರಿ ಸರಕಾರ ವಹಿಸಬೇಕು .ಖರ್ಚು ವೆಚ್ಹ ಗಳನ್ನೂ ಭರಿಸಬೇಕು .ಕೆಲವು ಗಣ್ಯರಿಗೆ ಕಡು ಬಡತನದಿಂದ ವೇದಿಕೆಗೆ ಬರಲು ಅಸಾಧ್ಯ .
ಇದಕ್ಕಾಗಿ ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯು ಸರಕಾರವನ್ನು ಸೂಕ್ತ ಕ್ರಮವನ್ನು ತೆಗೆದು ಕೊಳ್ಳಲು ಅಗ್ರಹಿಸುತ್ತಿಸುತ್ತಿದೆ
ನಾಗೇಶ್ ಪೈ
ಧನ್ಯವಾದಗಳು
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ

Monday, October 27, 2008
ಕನ್ನಡ ರಾಜ್ಯೋತ್ಸವ
ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ರಾಜ್ಯೋತ್ಸವದ ಕೊಡುಗೆಯಾಗಿ
ಏಳು ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಕೊಡಲೇ ಬೇಕು .ಜನ ಪ್ರತಿ ನಿಧಿಗಳು ಒಗ್ಗಟ್ಟಾಗಿ ಹೋರಾಡಲೇ ಬೇಕು .ಪ್ರಾಚಿನ -ಚಿರಂತನವಾದ ಭಾಷೆ ಕನ್ನಡಕ್ಕೆ ಈ ಮರ್ಯಾದೆ ಸಿಗಲೇ ಬೇಕು .ಭಾಷೆಯ ಬೆಳವಣಿಗೆಗೆ ಕೇಂದ್ರ ಸಹಕಾರ ನೀಡುವುದರಲ್ಲಿ ತಾರತಮ್ಯ ನೀತಿ ಅನುಸರಿಸುವುದು ತಪ್ಪು .
ಇದನ್ನು ನಮ್ಮ ರಾಜ್ಯದ ಜನತೆ ಮತ್ತು ಜನ ಪ್ರತಿ ನಿಧಿಗಳು ವಿರೋಧಿಸಬೇಕು .ಒಗ್ಗಟ್ಟಿನಲ್ಲಿ ಬಲವಿದೆ ಎಂದು ಪ್ರದರ್ಷಿಸಬೇಕು.ನಮ್ಮ ರಾಜ್ಯವನ್ನು ಮಾದರಿ ರಾಜ್ಯ ವನ್ನಾಗಿ ಮಾಡ ಏಕು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ಕೂಡಿ ಬಾಳೋಣ
ಸಿರಿ ಕನ್ನಡಂ ಗೆಲ್ಗೆ
ಜೈ karnataka

Sunday, October 26, 2008
ದೀಪಾವಳಿ ಯ ಶುಭಾಶಯಗಳು
ಕತ್ತಲಿನಿಂದ ಬೆಳಕಿನಕಡೆಗೆ
ಅಸತ್ಯದಿಂದ ಸತ್ಯದಕಡೆಗೆ
ಅಧರ್ಮದಿಂದ ಧರ್ಮದಕಡೆಗೆ
ಮ್ರತ್ಯುವಿನಿಂದ ಅಮರತ್ವ ದೆಡೆಗೆ
ಶ್ರೀ ರಾಮಚಂದ್ರ ನು ಅಯೋಧ್ಯೆ ಗೆ ಮರಳಿದ ಸುದಿನವೇ ನಮ್ಮ ದೀಪಾವಳಿ ಹಬ್ಬವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಕರ್ಣಾಟಕದ ಸಮಸ್ತ ಕನ್ನಡಿಗರಿಗೆ ಶುಭಾಶ ಯ ಗಳು .
ಹೀಗೆ ಜನತೆ ಸದಾ ಅಭ್ಯುದಯ ವನ್ನೇ ಕಾಣಲಿ ಎಂದು ಹಾರೈಸುವ

Friday, October 24, 2008
ದೀಪಾವಳಿ ಯ ಶುಭಾಷಯ ಗಳು
असथोमा सद्गमय
थमसोमा ज्योथिर्गामय
मृत्योर्मा अम्र्थाम्गामय
ओह्म शांती शांती शांती ही :
सर्वे जना सुकिनो भवन्तु
कुंदापुर नागेश पै म्य्सूर में !
1 MOVE TOWARDS TRUTH
2 TOWARDS DIVINE LIGHT
3 TOWARDS ETERNAL LIFE
BHAVYA BHARATHADA NAVA NIRMAANA VEDIKE
WISH
All my friends this coming DIWALI give
A GOOD HEALTH, WEALTH & prosperity in the DAYS to come.
Nagesh Pai Kundapur in Mysore.

Thursday, October 23, 2008
ಭವ್ಯ ಭಾರತದ ಪ್ರಜೆ ಗಳಲ್ಲಿ ಹಬ್ಬಗಳ ಸಂಭ್ರಮ ಮತ್ತು ಸಡಗರ ಮಕ್ಕಳಿಗೆ ಸಂತೋಷ ದ ಸಮಯ . ಅಕ್ಟೋಬರ್ ೨೮ ಧನಲಕ್ಷ್ಮಿ ಪೂಜೆ ಮತ್ತು ೨೯ ದೀಪಾವಳಿ [ಪಟಾಕಿ ಹಬ್ಬ ಎನ್ನುತ್ತಾರೆ ] ವ್ಯಾಪಾರಿ
ಭವ್ಯ ಭಾರತದ ಪ್ರಜೆ ಗಳಲ್ಲಿ ಹಬ್ಬಗಳ ಸಂಭ್ರಮ ಮತ್ತು ಸಡಗರ ಮಕ್ಕಳಿಗೆ ಸಂತೋಷ ದ ಸಮಯ .
ಅಕ್ಟೋಬರ್ ೨೮ ಧನಲಕ್ಷ್ಮಿ ಪೂಜೆ ಮತ್ತು ೨೯ ದೀಪಾವಳಿ [ಪಟಾಕಿ ಹಬ್ಬ ಎನ್ನುತ್ತಾರೆ ]
ವ್ಯಾಪಾರಿ ಸಹೋದರರಿಗೆ ವಾರ್ಷಿಕ ಲೆಕ್ಕಾಂಥ್ಯಹಾಗೂ ಹೊಸ ಪುಸ್ತಕ ದಲ್ಲಿ ಲೆಕ್ಕ ಪ್ರಾರಂಭ .
ಮಹಿಳೆಯರಿಗೆ /ಮಕ್ಕಳಿಗೆ ಹೊಸ ಉಡುಪು ಮತ್ತು ಸಿಹಿ ತಿಂಡಿ ಸವಿಯುವ ,ಪಟಾಕಿ ಸುಡುವ ಅವಸರ .
ಈಗ ನಾಗರೀಕರು ಎಲ್ಲಾ ಮುಂಜಾಗ್ರತೆ ವಹಿಸ ಬೇಕು .ಹಿರಿಯರ ಸಮ್ಮುಖ ದಲ್ಲಿ ಮಕ್ಕಳು ಪಟಾಕಿ ಸುಡಬೇಕು .ಸರಕಾರ ವು ಇ ಬಗ್ಗೆ ವಿಧಿ ಸಿದ್ದ ಕಾನೂನು ಗಳನ್ನೂ ಪಾಲಿಸಲೇ ಬೇಕು .ಅವಗಡಗಳು ಆಗದಂತೆ ನೋಡಿದರೆ ಮನೆ ಯಲ್ಲಿ ಸಂತೋಷ ಸದಾ ಇರುವ ಹಾಗೆ ಮಾಡಬಹುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಹಬ್ಬಕ್ಕೆ ಎಲ್ಲಾ ನಾಗರಿಕರಿಗೆ ಶುಭ ವನ್ನು ಹಾರೈಸುತ್ತಿದೆ .ಈ ಸಂದರ್ಭ ದಲ್ಲಿ ವೇದಿಕೆ ಯ ಸದಸ್ಯತ್ವ ಕ್ಕೆ ಹೆಸರನ್ನು ನೊಂದಾಯಿಸ ಬೇಕಾಗಿ ವಿನಂತ್ತಿಸುತ್ತಿದೆ .
ನಾಗೇಶ್ ಪೈ
ಸರ್ವೇ ಜನಾ ಸುಕಿನೋ ಭವಂತು :

Tuesday, October 21, 2008
ನಮ್ಮ ಭವ್ಯ ಭಾರತದ ಮಹಾ ಸಾಧನೆ ಗಳು -ಪ್ರಶಂಸಾರ್ಹ . ೧ ಚಂದ್ರ ಯಾನ -೧ ಯಶಸ್ವಿ ಉಡಾವಣೆ . ೨ ಕ್ರಿಕೆಟ್ ಇತೀಹಾಸ ದಲ್ಲಿ ೨ ನೇ ಭಾರತ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಮೊಹಾಲಿ ಯಲ್ಲಿ
ನಮ್ಮ ಭವ್ಯ ಭಾರತದ ಮಹಾ ಸಾಧನೆ ಗಳು -ಪ್ರಶಂಸಾರ್ಹ .
೧ ಚಂದ್ರ ಯಾನ -೧ ಯಶಸ್ವಿ ಉಡಾವಣೆ .
೨ ಕ್ರಿಕೆಟ್ ಇತೀಹಾಸ ದಲ್ಲಿ ೨ ನೇ ಭಾರತ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್test ಮೊಹಾಲಿ ಯಲ್ಲಿ ಭರ್ಜರಿ ವಿಜಯ .
ಸಾಧನೆ ಯ ರೂವಾರಿ ಗಳಾದ ಹೆಮ್ಮೆಯ ಭಾರತೀಯರಿಗೆ ನಮ್ಮ ಅಭಿನಂದನೆಗಳು .
ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳ ಅನುಷ್ಟಾನ.
ಮಂಡ್ಯ ಜಿಲ್ಲೆ ಯಲ್ಲಿ ಗರ್ಭಿಣಿ ಸ್ತ್ರೀ ಯರಿಗೆ ಸಾಮೂಹಿಕ ಸಿಮಂತ ಕಾರ್ಯ ಕ್ರಮ
ತಾಯಿ ಮಗುವಿನ ಆರೋಗ್ಯದ ಬಗ್ಗೆ ಸರಕಾರದ ಕಾಳಜಿ ಮತ್ತು ಮುಂಜಾಗ್ರತೆ ಗಳು ಇತ್ತ್ಯಾದಿ .
ದಲಿತ ,ಬಡತನ ರೇಖೆ ಯ ಕೆಳಗೆ ಇರುವ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿ /ಸಾಮೂಹಿಕ ಮದುವೆ .
ನಿರುದ್ಧ್ಯೋಗ ಯುವಕ /ಯುವತಿಯರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಪ್ರಾರಂಭ ವಾಗಲಿ ..
ಮೇಲ್ಕಂಡ ಸರಕಾರದ ಕ್ರಮಗಳನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ತುಂಬೂ ಹ್ರದಯ ದಿಂದ ಸ್ವಾಗತಿಸುತ್ತಿದೆ
ಜೈ ಕರ್ನಾಟಕ ಮಾತೆ
ಜೈ ಭಾರತ್
ನಾಗೇಶ್ ಪೈ . .

Monday, October 20, 2008
ಪ್ರಪಂಚದ ಎಲ್ಲೆಡೆಗಳಲ್ಲಿ ಜನರ ಕಾತರ ಹೆಚ್ಚಿಸಿರುವ ಚಂದ್ರ ಯಾನ -೧ ಕ್ಕೆ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಭಾರತದ ಬೆಂಗಳೂರಿನ ಇಸ್ರೋ ನ ಡೈರೆಕ್ಟರ್ ಗಳ ಹೆಸರು ಗಳು ಹೀಗಿವೆ . ಶ್
ಪ್ರಪಂಚದ ಎಲ್ಲೆಡೆಗಳಲ್ಲಿ ಜನರ ಕಾತರ ಹೆಚ್ಚಿಸಿರುವ ಚಂದ್ರ ಯಾನ -೧ ಕ್ಕೆ ಪ್ರಮುಖ ಪಾತ್ರ ವಹಿಸಿರುವ
ದಕ್ಷಿಣ ಭಾರತದ ಬೆಂಗಳೂರಿನ ಇಸ್ರೋ ನ ಡೈರೆಕ್ಟರ್ ಗಳ ಹೆಸರು ಗಳು ಹೀಗಿವೆ .
ಶ್ರೀಯುತ
೧ ಎಸ್ ಕೆ ಶಿವಕುಮಾರ್ [ಮಂಡ್ಯ ಜಿಲ್ಲೆ ಯ ಶ್ರೀ ರಂಗ ಪಟ್ನ ಕೃಷ್ಣಮೂರ್ತಿ ಶಿವ ಕುಮಾರ್
೨ ಪ್ರಾಜೆಕ್ಟ್ ಡೈರೆಕ್ಟರ್ ಮ್ಯಲೀಸ್ವಾಮಿ ಅಣ್ಣಾ ದೊರೈ
ಲಾಂಚ್ ವೆಹಿಕಲ್ ಡೈರೆಕ್ಟರ್ ಜಾರ್ಜ ಕೊಷೆ .
ಈ ೩ ವಿಜ್ಞಾನಿ ಗಳು ಉಪಗ್ರಹ ದ ಚಲನೆ ಯನ್ನು ನಿಯಂತ್ರಿಸುತ್ತಾರೆ .
ಶ್ರೀಯುತ ಶಿವ ಕುಮಾರ್ ಅವರು ಕನ್ನಡ ದವರು ಎನ್ನುವ ಅಭಿಮಾನ ಕರ್ನಾಟಕದ ಜನತೆ ಗೆ ಹೆಮ್ಮೆ ತರುವ ವಿಷಯ ವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ವಿಜ್ಞಾನಿ ಗಳ ಪ್ರಯತ್ನ ಕ್ಕೆ ಶುಭ ವನ್ನು ಹಾರೈಸುತ್ತದೆ.
ನಾಗೇಶ್ ಪೈ .

Sunday, October 19, 2008
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ . ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು
ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ .
ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ ಪತಿ ಡಾ ಎ ಪಿ ಜೆ ಅಬ್ದುಲ್ ಕಲಾಮ್ ಕನಸು ನನಸಾಗುವ ದಿನ ಸಮೀಪಿಸಿದೆ .
ಆಂಧ್ರ ಪ್ರದೇಶದ ಶ್ರೀಹರಿ ಕೋಟ ದಿಂದ ಬುಧವಾರ ಬೆಳಿಗ್ಗೆ ೬.೨೦ ಕ್ಕೆ ಉಡಾವಣೆಗೆ ಮಹೂರ್ತ ನಿಗದಿಯಾಗಿದೆ
ಪಥ
ಚಲನೆ ಯನ್ನು .ಬೆಂಗಳೂರಿನ ಇಸ್ರೋ ವೀಕ್ಷಣಾಲಯ ನಿಯಂತ್ರಿಸುವುದು.
ಯಶಸ್ಸಿಗಾಗಿ ಬಯಸುವ

Saturday, October 18, 2008
ಪುಣೆ ಯಲ್ಲಿ ತೆರೆ ಕಂಡ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಕ್ಕೆ ಅಗ್ರಸ್ಥಾನ . ಕಳೆದ ಬಾರಿ ಮೊದಲನೆ ಸ್ಥಾನ ದಲ್ಲಿ ಇದ್ದ ಆಸ್ಟ್ರೇಲಿಯಾ ವನ್ನು ಹಿಂದಕ್ಕೆ ತಳ್ಳಿ ಪದಕ ಗಳ ಪಟ್ಟಿ
ಪುಣೆ ಯಲ್ಲಿ ತೆರೆ ಕಂಡ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಕ್ಕೆ ಅಗ್ರಸ್ಥಾನ .
ಕಳೆದ ಬಾರಿ ಮೊದಲನೆ ಸ್ಥಾನ ದಲ್ಲಿ ಇದ್ದ ಆಸ್ಟ್ರೇಲಿಯಾ ವನ್ನು ಹಿಂದಕ್ಕೆ ತಳ್ಳಿ ಪದಕ ಗಳ ಪಟ್ಟಿ ಯಲ್ಲಿ ಪ್ರಥಮ ಸ್ಥಾನ ಗಳಿಸಿದೆ .
ನಮ್ಮ ಭಾರತೀಯ ಕ್ರೀಡಾ ಪಟುಗಳಿಗೆ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪರವಾಗಿ ಅಭಿನಂದನೆ ಗಳು .ಹೀಗೆಯೇ ನಮ್ಮ ಸರಕಾರ /ದೇಶದ ಪ್ರಜೆ ಗಳು ಕ್ರೀಡೆ ಗೆ ಪ್ರೋತ್ಸಾಹಿಸಬೇಕು .
ಮೊಹಾಲಿ ಯಲ್ಲಿ ನಡೆದ ೨ ನೇ ದಿನದ ಕ್ರಿಕೆಟ್ ಪಂದ್ಯ ಕೂಡ ಆಸ್ಟ್ರೇಲಿಯಾ ವಿರುದ್ದ ಮೇಲು ಗೈ ಸಾಧಿಸಿದೆ .ನಮ್ಮ ಭಾರತದ ವಿಜಯ ಪತಾಕೆ ಆಗಸದಲ್ಲಿ ಮೇಲೆ ಮೇಲೆ ಹಾರುತ್ತ ಇರಲಿ ಎಂದು ಹಾರೈಸುವ
ನಿಮ್ಮವನೇ ಆದ ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿನಲ್ಲಿ .

Friday, October 17, 2008
ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಮಿನುಗು ತಾರೆ ಸಚಿನ್ ತೆಂಡೂಲ್ಕರ್ . ಬ್ರಿಯಾನ್ ಲಾರಾ ದಾಖಲೆ ಮುರಿದ ಕೀರ್ತಿ ತೆಂಡೂಲ್ಕರ್ ಗೆ ಸಲ್ಲುತ್ತದೆ . ೧೨೦೦೦ ರನ್ಸ್ ಗಳ ಸುರಿಮಳೆ .ವಿಶ್ವದ
ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಮಿನುಗು ತಾರೆ ಸಚಿನ್ ತೆಂಡೂಲ್ಕರ್ .
ಬ್ರಿಯಾನ್ ಲಾರಾ ದಾಖಲೆ ಮುರಿದ ಕೀರ್ತಿ ತೆಂಡೂಲ್ಕರ್ ಗೆ ಸಲ್ಲುತ್ತದೆ .
೧೨೦೦೦ ರನ್ಸ್ ಗಳ ಸುರಿಮಳೆ .ವಿಶ್ವದ ಕ್ರಿಕೆಟ್ ಪ್ರೇಮಿಗಳಿಗೆ ತಂದ ಸುದಿನ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಅಭಿನಂದನೆ.
ಹೀಗೆಯೇ ಬಂಗಾಳದ ದಾದಾ ಸೌರವ ಗಂಗೂಲಿ ೭೦೦೦ ರನ್ಸ್ ಗಳ ದಾಖಲೆ .
ಮುಂದೆಯೂ ಕರ್ನಾಟಕದ ರಾಹುಲ್ ದ್ರಾವಿಡ್ ಕೂಡ ದಾಖಲೆ ಗಳನ್ನೂ ಮಾಡಲಿ ಎಂದು ಹಾರೈಸುವ
ನಿಮ್ಮವನೇ ಅದ ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿನಲ್ಲಿ .

Wednesday, October 15, 2008
ಅಭಿನಂದನೆಗಳು
ನಮ್ಮ ರಾಜ್ಯದ ಕರಾವಳಿ ಯ ಕಡಲ ತೀರದಲ್ಲಿ ಎಲ್ಲಾ ಕ್ಷೇತ್ರ ದಲ್ಲಿ ಪ್ರತಿಭೆ ಗಳ ಸಂಖ್ಯೆ ಹೆಚ್ಚಿವೆ .
ಈಗ ಇ ಪಟ್ಟಿಯಲ್ಲಿ ಅರವಿಂದ ಅಡಿಗರ ಹೆಸರು ಹೊಸತಾಗಿ ಸೇರಿ ಕೊಂಡಿದೆ .ಅವರ ಚ್ಹೊಚಲ ಕಾದಂಬರಿ ದಿ ವೈಟ್ ಟೈಗರ್ ಈ ವರ್ಷದ ಪ್ರತಿಷ್ಟಿತ 'ಮ್ಯಾನ್ ಬುಕರ್ 'ಪ್ರಶಸ್ತಿ ಯನ್ನು ಗೆದ್ದು ಕೊಂಡಿದೆ .
ಕನ್ನಡಿಗರಿಗೆ ಇದು ಒಂದು ಅಭಿಮಾನವಾಗಿದೆ .
ನವೆಂಬರ್ ೧ ಕನ್ನಡ ರಾಜ್ಯೋತ್ಸವ ದ ಆಚರಣೆ ಯ ಸಮಯ ದಲ್ಲಿ ಇದು ನಮಗೆ ಗೌರವ ತಂದ ವಿಷಯ .
ಸರಕಾರವು ವಿಜೃಂಭಣೆ ಇಂದ ರಾಜ್ಯೋತ್ಸವ ಆಚರಿಸಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .

Tuesday, October 14, 2008
ನನ್ನ ಪ್ರೀತಿಯ ವಾಚಕ ಮಿತ್ರರೇ ,ಹ್ರತ್ಪೂರ್ವಕ ನಮಸ್ಕಾರಗಳು . ಜಿದ್ದಾಜಿದ್ದಿನ ಕುಸ್ತ್ಹಿಗಳು ಇದರ ಕುಸ್ತಿ ಪಟುಗಳು ಬೇರೆ ಯಾರೂ ಅಲ್ಲ ನಮ್ಮ ಪ್ರಸ್ತುತ ರಾಜಕೀಯ ಪಕ್ಷಗಳು . ವೋಟು ಬ್ಯ
ನನ್ನ ಪ್ರೀತಿಯ ವಾಚಕ ಮಿತ್ರರೇ ,ಹ್ರತ್ಪೂರ್ವಕ ನಮಸ್ಕಾರಗಳು .
ಜಿದ್ದಾಜಿದ್ದಿನ ಕುಸ್ತ್ಹಿಗಳು ಇದರ ಕುಸ್ತಿ ಪಟುಗಳು ಬೇರೆ ಯಾರೂ ಅಲ್ಲ ನಮ್ಮ ಪ್ರಸ್ತುತ ರಾಜಕೀಯ ಪಕ್ಷಗಳು .
ವೋಟು ಬ್ಯಾಂಕ್ ಗಾಗಿ ಶಕ್ತಿ ಪ್ರದರ್ಶನ ಮಾಡು ತ್ತಿದ್ದಾರೆ .
ನಿಮ್ಮ ಸಲಹೆ /ಅನಿಸಿಕೆ ಗಳಿಗಾಗಿ
ಸ್ವಾಗತಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ

Monday, October 13, 2008
ಇತ್ತೀಚೆಗಿನ ಪತ್ರಿಕೆ /ಮಾಧ್ಯಮ ಗಳ ವರದಿ ಓದಿದರೆ ತುಂಬ ದುಖ /ನೋವು ಆಗುವುದು ಸಹಜ ವಾಗುವುದು . ವಿದ್ಯಾವಂತಮತ್ತು ಅವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಹೊಟ್ಟೆ ಪಾಡಿಗಾಗಿ ಹುಟ್ಟಿದ
ಇತ್ತೀಚೆಗಿನ ಪತ್ರಿಕೆ /ಮಾಧ್ಯಮ ಗಳ ವರದಿ ಓದಿದರೆ ತುಂಬ ದುಖ /ನೋವು ಆಗುವುದು ಸಹಜ ವಾಗುವುದು .
ವಿದ್ಯಾವಂತಮತ್ತು ಅವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಹೊಟ್ಟೆ ಪಾಡಿಗಾಗಿ ಹುಟ್ಟಿದ ಸ್ವಗ್ರಾಮ ವನ್ನು ಬಿಟ್ಟು ನಗರ ಗಳಿಗೆ ವಲಸೆ ಹೋಗುತ್ತಾರೆ .ತಮ್ಮ ಹೆತ್ತವರನ್ನು ಬಿಟ್ಟು ಉದ್ಯೋಗಕ್ಕಾಗಿ ಏಕಾಂಗಿ ಆಗಿ ನಗರ ಗಳಲ್ಲಿ ನೆಲಸು ತ್ತಾರೆ .ಕೆಲವರು ತಮ್ಮ ರಕ್ಷಣೆ ಗಾಗಿ ಮದುವೆ ಆದ ಕೆಲವು ಉದಾರಣೆ ಗಳು ಇವೆ .
೧ ವಿದ್ಯಾವಂತರು ಹೆಚ್ಚಿನ ಸಂಖ್ಯೆ ಯಲ್ಲಿ ಸಾಫ್ಟ್ ವೇರ ನಂತ ನೌಕರಿಯನ್ನು ಆರಿಸಿ ಕೊಳ್ಳುತ್ತಾರೆ .
೨ ಅವಿಧ್ಯಾವಂತರು ಪೀಣ್ಯ ದಲ್ಲಿ ಇರುವ ಗಾರ್ಮೆಂಟ್ ಫ್ಯಾಕ್ಟರಿ ಗೆ ಸೇರಿ ಕೊಳ್ಳುತ್ತಾರೆ .
ಇಲ್ಲಿ ಹೆಣ್ಣು ಮಕ್ಕಳು ಈಗ ತಮ್ಮ ಸಂಸಾರಿಕ ಜೀವನದಲ್ಲಿ ಸುಖಿ ಯಾಗಿದ್ದರೆಯೇ ?
ತಮ್ಮ ಪತಿ ಯೊಡನೆ ಸುರಕ್ಷಿತಲೇ ?
ಪೋಲಿಸ್ /ಸರಕಾರ ರಕ್ಷಣೆ ಕೊಡಲು ಸಮರ್ತವೆ?
ಬೇರೆ ಮಾರ್ಗೋಪಾಯ ಗಳಿಂದ ಹೇಗೆ ರಕ್ಷಣೆ ಸಿಗುವುದು .
ಆತ್ಮ ಹತ್ತ್ಯೇ ಒಂದೇ ದಾರಿಯೇ ?
ನಿಜ ವಾಗಿಯೂ ಅಧ್ಯಯನ ಮಾಡಿ ಸಲಹೆ ಗಳನ್ನೂ ನಮ್ಮ ವೇದಿಕೆ ಗೆ ಬರೆಯಿರಿ.

Sunday, October 12, 2008
ಸ್ವಾಗತ ವಿದು ನಿಮಗೆ .ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ವಾಷಿಂಗ್ಟನ್ ಅಮೇರಿಕಾ ;
ಭಾರತ -ಅಮೇರಿಕಾ ನಾಗರಿಕ ಮಹತ್ತ್ವದ ಅಣು ಒಪ್ಪಂದ ೧೨೩ ಒಪ್ಪಂದವನ್ನು ಉಭಯ ದೇಶಗಳು ಸಹಿ ಹಾಕಿದವು .ಒಪ್ಪಂದದ ಅಡಿಯಲ್ಲಿ ಇಂಧನ ಪೂರೈಕೆ ಅನುಷ್ಟಾನದ ಜವಾಬ್ದಾರಿ ಇಬ್ಬರ ಮೇಲೂ ಇರುತ್ತದೆ .ಒಳ್ಳೆಯ ನಂಬಿಕೆ ಇಂದ ಸಹಿ ಹಾಕಿದ್ದೇವೆ ಎಂದೂ ಎರಡು ದೇಶಗಳು ಹೇಳಿ ಕೊಂಡಿವೆ.ಸಮಯ ವೆ ಹೇಳ ಬೇಕಾಗಿದೆ ಇದನ್ನು ಹೇಗೆ ಕಾರ್ಯ ರೂಪಕ್ಕೆ ತರುವುದನ್ನು .ಒಳ್ಳೆಯದನ್ನು ಬಯಸುವ ಬನ್ನಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಆಶೆ /ಆಕಾಂಕ್ಷೆ ಯು ಹೌದು .

Friday, October 10, 2008
ನಮ್ಮ ಮೈಸೂರಿನಲ್ಲಿ ನವರಾತ್ರಿ /ದಸರೆ ಮಳೆ /ಉಗ್ರ ರ ಉಪಟಳ ದಿಂದಾಗಿ ದೂರವಾಗಿ ವಿಜೃಂಭಣೆ ಯಾಗಿ ನೇರವೇರಿ ಈಗ ಮುಕ್ತಾಯ ವಾಗಿದೆ . ಇದಕ್ಕೆ ಕಾರಣರಾದ ರಾಜ್ಯ ಸರಕಾರ /ಪೋಲಿಸ್ ಇಲಾಖೆ ಯ
ನಮ್ಮ ಮೈಸೂರಿನಲ್ಲಿ ನವರಾತ್ರಿ /ದಸರೆ ಮಳೆ /ಉಗ್ರ ರ ಉಪಟಳ ದಿಂದಾಗಿ ದೂರವಾಗಿ ವಿಜೃಂಭಣೆ ಯಾಗಿ ನೇರವೇರಿ ಈಗ ಮುಕ್ತಾಯ ವಾಗಿದೆ .
ಇದಕ್ಕೆ ಕಾರಣರಾದ ರಾಜ್ಯ ಸರಕಾರ /ಪೋಲಿಸ್ ಇಲಾಖೆ ಯ ದಕ್ಷ ಕರ್ತವ್ಯ ಪ್ರಜ್ನೆ ಹಾಗೂ ಪ್ರತಿ ಪಕ್ಷ ಗಳ ಸಮನ್ವಯ ಅಲ್ಲದೆ ದಸರಾ ಬಗ್ಗೆ ರಾಚಿಸಿದ ಸಮಿತಿಯ ಕಾರ್ಯ ಕ್ಷಮತೆ ತುಂಬ ಶ್ಲಾಗನೀಯ
ಇದನ್ನು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯು ಪ್ರಕಟಿಸುತ್ತಿದೆ .
ಇದೆ ರಿತೀ ನಾಡ ಹಬ್ಬ ವನ್ನು ಪ್ರತಿ ವರ್ಷ ವೂ ಸರಕಾರ ನಡೆಸಲಿ ಎಂದು ಹಾರೈಸುವ
ನಾಗೇಶ್ ಪೈ
ತಾಯಿ ಚಾಮುಂಡೇಶ್ವರಿ ದೇವಿ ಕ್ರಪೆ ಗೆ ಪಾತ್ರ ರಾಗೋಣ .

Thursday, October 9, 2008
ಇಂದು ಸಾಹಿತಿ ಡಾ ಕೋಟ ಶಿವರಾಮ ಕಾರಂತ ರ ಜನ್ಮ ದಿನ ವಾಗಿದೆ .ಅವರು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ . ನಾವೆಲ್ಲರೂ ಸೇರಿ ಇದನ್ನು ಸ್ಮರಿಸೋಣ . ಕನ್ನಡ ದ ಸರ್ವಾಂಗೀ
ಇಂದು ಸಾಹಿತಿ ಡಾ ಕೋಟ ಶಿವರಾಮ ಕಾರಂತ ರ ಜನ್ಮ ದಿನ ವಾಗಿದೆ .ಅವರು ಕನ್ನಡ ಸಾರಸ್ವತ ಲೋಕಕ್ಕೆ
ಕೊಟ್ಟ ಕೊಡುಗೆ ಅಪಾರ .
ನಾವೆಲ್ಲರೂ ಸೇರಿ ಇದನ್ನು ಸ್ಮರಿಸೋಣ .
ಕನ್ನಡ ದ ಸರ್ವಾಂಗೀಣ ಬೆಳವಣಿಗೆ ಗೆ ದುಡಿಯೋಣ .
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಲೇ ಬೇಕು .ಇ ಬಗ್ಗೆ ಕೇಂದ್ರ ಸರಕಾರ ದ ಮೇಲೆ ಒತ್ತಡ ಹೇರಲೇ ಬೇಕು .
ನಾನು ಕುಂದಾಪುರಿನ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಮಸ್ಕಾರ
ಸಿರಿ ಕನ್ನಡಂ ಗೆಲ್ಗೆ
ಜೈ ಕರ್ನಾಟಕ /ಹಿಂದ್ .

ಇಂದು ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮತ್ತು ದಸರಾ ಮೆರವಣಿಗೆ ಅಪರಾಹ್ನ ೧೨ .೪೫ ಕ್ಕೆ ಸರಿಯಾಗಿ ರಾಜ್ಯದ ಮುಖ್ಯ ಮಂತ್ರಿ ಯವರು ನಂದಿ ದ್ವಜ ದ ಪೂಜೆ ಸಲ್ಲಿಸಿ ಆಮೇಲೆ ಅನ
ಇಂದು ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮತ್ತು ದಸರಾ ಮೆರವಣಿಗೆ
ಅಪರಾಹ್ನ ೧೨ .೪೫ ಕ್ಕೆ ಸರಿಯಾಗಿ ರಾಜ್ಯದ ಮುಖ್ಯ ಮಂತ್ರಿ ಯವರು ನಂದಿ ದ್ವಜ ದ ಪೂಜೆ ಸಲ್ಲಿಸಿ
ಆಮೇಲೆ ಅನೆ ಬಲರಾಮ ಹೊತ್ತ ೮೪೦ ಕೆ ಜಿ ತೂಕದ ಅಂಬಾರಿ ಯಲ್ಲಿ ವಿರಾಜ ಮಾನವಾದ ತಾಯಿ ಚಾಮುಂಡೇಶ್ವರಿ ದೇವಿ ಗೆ ಪುಷ್ಪ ನಮನದ ಆದ ನಂತರ ಮೆರವಣಿಗೆ ಮಂದ ಗತಿ ಯಲ್ಲಿ ಸಾಗುತ್ತಿದೆ .
ಕೊನೆ ಯಲ್ಲಿ ಬನ್ನಿ ಮಂಟಪ ದಲ್ಲಿ ಅಂತ್ಯ ವಾಗುತ್ತಿದೆ .
ಸಂಜೆ ಘನತೆ ವೆತ್ತ ರಾಜ್ಯದ ರಾಜಪಾಲ ರಾದ ರಾಮೇಶ್ವರ್ ಠಾಕೂರ್ ಪಂಜಿನ ಕವಾಯತು ವಂದನೆ ಸ್ವೀಕರಿಸಿ ಉದ್ಘಾಟಿಸುವರು .ಆಕರ್ಷಣೆ ಪಂಜಿನ ಕವಾಯತು ,ವಸ್ತು ಪ್ರದರ್ಶನ /ಸರ್ಕಸ್ ಇತ್ಯಾದಿ ಜನರ ಮನಸ್ಸನ್ನು ಸೂರೆ ಗೊಳ್ಳುವುದರಲ್ಲಿ ಎರಡನೇ ಮಾತಿಲ್ಲ .
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಗಾಗಿ

Tuesday, October 7, 2008
ನನ್ನ ಪ್ರೀತಿಯ ವಾಚಕ ಮಿತ್ರರೆ , ನಾಳೆ ಆಯುಧ ಪೂಜೆ ,ನಾಡಿದ್ದು ವಿಜಯ ದಶಮಿ ಸಂಭ್ರಮ ನಮ್ಮ ಮೈಸೂರಿನಲ್ಲಿ . ಎಲ್ಲರಿಗೂ ಭವ್ಯ ಭಾರತ ದ ನವ ನಿರ್ಮಾಣ್ ವೇದಿಕೆ ಯ ವತಿ ಯಿಂದ ಹಾರ್ದಿಕ
ನನ್ನ ಪ್ರೀತಿಯ ವಾಚಕ ಮಿತ್ರರೆ ,
ನಾಳೆ ಆಯುಧ ಪೂಜೆ ,ನಾಡಿದ್ದು ವಿಜಯ ದಶಮಿ ಸಂಭ್ರಮ ನಮ್ಮ ಮೈಸೂರಿನಲ್ಲಿ .
ಎಲ್ಲರಿಗೂ ಭವ್ಯ ಭಾರತ ದ ನವ ನಿರ್ಮಾಣ್ ವೇದಿಕೆ ಯ ವತಿ ಯಿಂದ ಹಾರ್ದಿಕ ಶುಭಾಶಯ.
ಆಯುಧ ಪೂಜೆ ಅಂದರೆ ಖಡ್ಗ ಕತ್ತಿ ಇತ್ಯಾದಿ ಅಲ್ಲ .ಸಾರ್ವಜನಿಕರು ದಿನಪ್ರತಿ ಉಪಯೋಗ ವಾಗುವ ವಸ್ತು ಗಳನ್ನೂ ಒಂದೆಡೆ ಶೆಕರಿಸಿ ಅಲಂಕಾರ ಮಾಡಿ ಆರತಿ ಎತ್ತುವ ಸಂಪ್ರದಾಯ ವಿದೆ .
ದೇವಿ ಯ ಪೂಜೆ ಮಾಡಿ ಕೊನೆಗೆ ವಿಸರ್ಜಿಸುವುದು ವಾಡಿಕೆ ಯಲ್ಲಿದೆ .
ನಾವೆಲ್ಲರೂ ದೇವಿ ಕ್ರಪೆ ಗೆ ಪಾತ್ರ ರಾಗೋಣ.

Monday, October 6, 2008
ಇನ್ನೆರಡು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕ್ರಿಕೆಟ್ ಜ್ವರ ಕಾಣಿಸಿ ಕೊಳ್ಳಲಿದೆ .ಇದು ಯಾವ ಹವಾಮಾನ ಅಥವಾ ವೈದ್ಯ ಕೀಯ ಬುಲ್ಲೆಟ್ಟಿನ ಆಗಿಲ್ಲ ಆದರೆ ಇದು ಭವ್ಯ ಭಾರತದ ನವ ನಿರ್ಮಾಣ್ ವ
ಇನ್ನೆರಡು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕ್ರಿಕೆಟ್ ಜ್ವರ ಕಾಣಿಸಿ ಕೊಳ್ಳಲಿದೆ .ಇದು ಯಾವ ಹವಾಮಾನ ಅಥವಾ ವೈದ್ಯ ಕೀಯ ಬುಲ್ಲೆಟ್ಟಿನ ಆಗಿಲ್ಲ ಆದರೆ ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ ಪ್ರಕಟಣೆ ಆಗಿದೆ .
ಬರುವ ೯ ನೆ ತಾರೀಕಿನಿಂದ ಬೆಂಗಳೂರಿನ ಚಿನ್ನ ಸ್ವಾಮೀ ಕ್ರೀಡಾಂಗಣ ದಲ್ಲಿ ಭಾರತ ಆಸ್ಟ್ರೇಲಿಯ ೪ ಟೆಸ್ಟ್ ಗಳ ಸರಣಿ ಕ್ರಿಕೆಟ್ ಪಂದ್ಯ ಪ್ರಾರಂಭ ವಾಗಲಿದೆ .ಶಾಲಾ ಕಾಲೇಜ್ ಮತ್ತು ಕಚೇರಿ ಹಾಜರಿ ವಿರಳ ವಾಗಿದೆ .ಒಂದು ವೇಳೆ ಬಂದರು ಮನಸ್ಸು ಕ್ರಿಕೆಟ್ ಬಗ್ಗೆ ಗಮನ ಕೊಟ್ಟು ವೀಕ್ಷಕ ವಿವರಣೆ /ನೇರ ಪ್ರಸಾರ ದ ಕಡೆ ಇರುತ್ತದೆ .
ಇದಕ್ಕೆ ನಮ್ಮ ಸಲಹೆ ಗಳು
೧ ವೀಕ್ಷಕ ವಿವರಣೆ ಕೇಳಲು ಅವಕಾಶ
೨ ನೇರ ಪ್ರಸಾರ ನೋಡುವ ಭಾಗ್ಯ .
ವಿಶ್ವದ ಅತಿ ಉತ್ತಮ ತಂಡ ಆದ ಭಾರತ ವನ್ನು ಹುರು ದುಂಭಿಸಿ.
ಆಟ ಗಾರ ರನ್ನು ಪ್ರೋತ್ಸಾಹಿಸಿ .
ಸರಕಾರವು ಕ್ರಿಕೆಟ್ /ಕ್ರೀಡೆ ಗಳನ್ನೂ ಕೂಡ ಜಾಸ್ತಿ ಗಮನ ಕೊಡಲಿ ಎಂದು ನಿವೇದನೆ .

ಕರ್ಣಾಟಕದ ರಾಜ್ಯದ ಮೈಸೂರಿನ ವೀಶೆಷಥೆಗಳು ಯಾವುದು ತಿಳಿದುಕೊಳ್ಳಿ . ೧ ತಾಯಿ ಚಾಮುಂಡೇಶ್ವರಿ ೨ ದಸರಾ ಅಂಬಾರಿ ೩ ಮಹಾರಾಜರು ಮತ್ತು ಅರಮನೆ ೪ ಪೇಟ [ತಲೆಯಲ್ಲಿ ಧರಿಸುವುದು ]
ಕರ್ಣಾಟಕದ ರಾಜ್ಯದ ಮೈಸೂರಿನ ವೀಶೆಷಥೆಗಳು ಯಾವುದು ತಿಳಿದುಕೊಳ್ಳಿ .
೧ ತಾಯಿ ಚಾಮುಂಡೇಶ್ವರಿ
೨ ದಸರಾ ಅಂಬಾರಿ
೩ ಮಹಾರಾಜರು ಮತ್ತು ಅರಮನೆ
೪ ಪೇಟ [ತಲೆಯಲ್ಲಿ ಧರಿಸುವುದು ]
೫ ರೇಷ್ಮೆ [ಸೀರೆ [ಮಹಿಳೆಯರಿಗಾಗಿ ]
೬ ಪಾಕ್ [ಸಿಹಿ ತಿಂಡಿ ]
೭ ಬಾಳೇ ಹಣ್ಣು
೮ ವೀಳ್ಯ ದೇಲೆ
೯ ವಸ್ತು ಪ್ರದರ್ಶನ
೧೦ ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ
೧೧ ರಕ್ಷಣಾ ಆಹಾರ ಸಂಶೋಧನಾ ಕೇಂದ್ರ
೧೨ railway museam
೧೩ vaidya kiya college
೧೪
ಮೈಸೂರು ಮಲ್ಲಿಗೆ
ಮೈಸೂರೆ ಜೋ
ಗ್ರ್ಸ್ ಫಾನ್ತಸ್ಯ್ ಪಾರ್ಕ್
ಗ್ತ್ರ್ ಮಸಾಲ ದೋಸ
೧ ತಾಯಿ ಚಾಮುಂಡೇಶ್ವರಿ
೨ ದಸರಾ ಅಂಬಾರಿ
೩ ಮಹಾರಾಜರು ಮತ್ತು ಅರಮನೆ
೪ ಪೇಟ [ತಲೆಯಲ್ಲಿ ಧರಿಸುವುದು ]
೫ ರೇಷ್ಮೆ [ಸೀರೆ [ಮಹಿಳೆಯರಿಗಾಗಿ ]
೬ ಪಾಕ್ [ಸಿಹಿ ತಿಂಡಿ ]
೭ ಬಾಳೇ ಹಣ್ಣು
೮ ವೀಳ್ಯ ದೇಲೆ
೯ ವಸ್ತು ಪ್ರದರ್ಶನ
೧೦ ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ
೧೧ ರಕ್ಷಣಾ ಆಹಾರ ಸಂಶೋಧನಾ ಕೇಂದ್ರ
೧೨ railway museam
೧೩ vaidya kiya college
೧೪
ಮೈಸೂರು ಮಲ್ಲಿಗೆ
ಮೈಸೂರೆ ಜೋ
ಗ್ರ್ಸ್ ಫಾನ್ತಸ್ಯ್ ಪಾರ್ಕ್
ಗ್ತ್ರ್ ಮಸಾಲ ದೋಸ
Sunday, October 5, 2008
ರಾಷ್ಟ್ರ ಪಿತ ಮಹಾತ್ಮ ಗಾಂಧೀ ಜಿ ಯವರ ಜನ್ಮ ದಿನವಾದ ಅಕ್ಟೋಬರ್ ೨ ರಿಂದ ಕೇಂದ್ರ ಸರಕಾರವು ದೇಶಕ್ಕೆ ಉತ್ತಮ ವಾದ ಕಾನೂನು 'ಧೂಮ ಪಾನ ನಿಷೇದ ' ಜಾರಿಗೆ ತಂದಿದೆ .ಇದು ಅಭಿವ್ರದ್ಧಿ ದೇಶ
ರಾಷ್ಟ್ರ ಪಿತ ಮಹಾತ್ಮ ಗಾಂಧೀ ಜಿ ಯವರ ಜನ್ಮ ದಿನವಾದ ಅಕ್ಟೋಬರ್ ೨ ರಿಂದ ಕೇಂದ್ರ ಸರಕಾರವು ದೇಶಕ್ಕೆ ಉತ್ತಮ ವಾದ ಕಾನೂನು 'ಧೂಮ ಪಾನ ನಿಷೇದ ' ಜಾರಿಗೆ ತಂದಿದೆ .ಇದು ಅಭಿವ್ರದ್ಧಿ ದೇಶಕ್ಕೆ ಶ್ಲಾಗನೀಯ ಮತ್ತು ಮಹತ್ತರ ವಾದುದಾಗಿದೆ .ಇದನ್ನು ನಾವೆಲ್ಲರೂ ಅಭಿನಂದಿಸೋಣ .ಭವ್ಯ ಭಾರತದ ಪ್ರಜೆ ಗಳೆಲ್ಲರೂ
ಒಂದಾಗಿ ಕಾರ್ಯ ರೂಪಕ್ಕೆ ತರೋಣ .ಇದರ ಜೊತೆಗೆ ಹುಡುಗಿಯರೂ /ಮಹಿಳೆಯರನ್ನು ವಿನಾ ಕಾರಣ ಚುಡಾಯಿಸುವುದು ಕಾನೂನಿನ ಪ್ರಕಾರ ಅಪರಾಧ ವಾಗುತ್ತದೆ.ಇ ಅಪರಾಧಕ್ಕೆ ಶಿಕ್ಸೆ ಕೊಡುವಾ ಗ ಸಡಿಲಿಕೆ /ರಾಜಕೀಯ ಪ್ರವೇಶ ಇಲ್ಲದೆ ದಂಡ ವಿದಿಸ ಬೇಕು .ಜನರಲ್ಲಿ ಭಯ ಹುಟ್ಟಿಸ ಬೇಕು .ಅವಾಗ ಮಾತ್ರ ಅಪರಾಧ ಗಳ ಸಂಖ್ಯೆ ಕಮ್ಮಿ ಆಗಿ ದೇಶದ ಅಭಿವ್ರದ್ಧಿ ಗೆ ಪೂರಕ ವಾಗುವುದು .
ಇದರ ಬಗ್ಗೆ ಇ ನಮ್ಮ ಯುವ ಪೀಳಿಗೆ ಸಹಕಾರ ಸಹಕಾರ ಕೊಡುವ ಪೂರ್ಣ ನಂಬಿಕೆ ನನಗೆ ಇದೆ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಆಶೆ /ಆಕಾಂಕ್ಷೆ ಯು ಹೌದು .

Saturday, October 4, 2008
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇಂದಿಗೆ ವಾಚಕರ ಸಹಕಾರ ದೊಂದಿಗೆ ೩೦ ದಿನ ಗಳನ್ನೂ ಮುಗಿಸಿದೆ . ಇದು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ]ಆಗಿದೆ .ಇದರ ಸದಸ್ಯತ್ವ ವನ್ನು ವಾಚಕರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಇಂದಿಗೆ ವಾಚಕರ ಸಹಕಾರ ದೊಂದಿಗೆ ೩೦ ದಿನ ಗಳನ್ನೂ ಮುಗಿಸಿದೆ .
ಇದು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ]ಆಗಿದೆ .ಇದರ ಸದಸ್ಯತ್ವ ವನ್ನು ವಾಚಕರು ಸ್ವೀಕರಿಸಿ ಹೆಸರನ್ನು ನೊಂದಾಯಿಸ ಬೇಕಾಗಿ ವಿನಂತಿ .
ಓದುಗರ ಸಹಕಾರ ವನ್ನು ಗಮನಿಸಿ ಲೇಖನ ಗಳನ್ನೂ ಮುಂದುವರಿಸಲಾಗುವುದು .
ಎಲ್ಲರಿಗೂ ಸುಸ್ವಾಗತ .
ಇ ಕಮ್ಯುನಿಟಿ ಯನ್ನು
೧ ಗೂಗಲ್ ಗ್ರೂಪ್
೨ ಫೇಸ್ ಬುಕ್
೩ ಶ್ತ್ಯ್ಲ್ಲೇ .ಫಂ
೪ ಬ್ಲಾಗ್ ಸೈಟ್ ನಲ್ಲಿ ಕಾಣ ಬಹುದು .
ಹೆಸರನ್ನು ದಾಕಲಿಸಿ ನಿಮ್ಮ ಅಭಿಪ್ರಾಯ /ಸಲಹೆ ಗಾಗಿ ಕಾಯುವ
ನಿಮ್ಮವನೇ ಆದ
ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿನಲ್ಲಿ .
ಧನ್ಯವಾದಗಳು .

Friday, October 3, 2008
ಪ್ರಪಂಚದ ಅತೀ ಎತ್ತರದ ಅಮೇರಿಕಾದ ನ್ಯೂಯಾರ್ಕ್ ನ ಅವಳಿ ಕಟ್ಟಡ ಭಯೋತ್ಪಾದಕರ ಸೆಪ್ಟೆಂಬರ್ ೧೧ ರ ಧಾಳಿ ಯಿಂದ ಸಂಪೂರ್ಣ ನಾಶ ವಾಗಿತ್ತು ಇದರಿಂದ ಆಸ್ತಿ ಪಾಸ್ತಿ ,ಜನ ಹಾನಿ ಯಾಗಿ ಇಗಲೂ
ಪ್ರಪಂಚದ ಅತೀ ಎತ್ತರದ ಅಮೇರಿಕಾದ ನ್ಯೂಯಾರ್ಕ್ ನ ಅವಳಿ ಕಟ್ಟಡ ಭಯೋತ್ಪಾದಕರ ಸೆಪ್ಟೆಂಬರ್ ೧೧ ರ ಧಾಳಿ ಯಿಂದ ಸಂಪೂರ್ಣ ನಾಶ ವಾಗಿತ್ತು ಇದರಿಂದ ಆಸ್ತಿ ಪಾಸ್ತಿ ,ಜನ ಹಾನಿ ಯಾಗಿ ಇಗಲೂ ಮರೆಯಲಾಗದ ವಿಷಯ ವಾಗಿದೆ .ಇದಕ್ಕೆ ಅಮೇರಿಕಾ ದೇಶವು ಪುನರ್ ನಿರ್ಮಾಣ ಕಾರ್ಯ ಕೈ ಗೆತ್ತಿ ಕೊಂಡಿದೆ .ಇದರ ವಾಸ್ತು ವಿನ್ಯಾಸ ವನ್ನು ಭಾರತೀಯರೇ ಅದ ಪ್ರಖ್ಯಾತ ಡಾ ಚಂದ್ರ ಶೇಕರ ಸ್ವಾಮೀಜಿ ಯವರು ಮುಂದಾಳು ತನ ವಹಿ ಸಿರುವುದನ್ನು ನಮಗೆ ತುಂಬಾ ಹೆಮ್ಮೆಯ ವಿಷಯ .ಇದಕ್ಕಾಗಿ ಅವರು ಪ್ರವಾಸ ದಲ್ಲಿ ಇದ್ದಾರೆ .ನವೆಂಬರ್ ೨೦೧೧ ರಲ್ಲಿ ಕಟ್ಟಡ ಶುಭಾರಂಭ ವಾಗಲಿದೆ .
ಪ್ರಪಂಚ ದಲ್ಲಿ ಭಾರತೀಯರ ಕೊಡುಗೆ ಎಷ್ಟು ಎಂಬುದು ಇಲ್ಲಿ ಅರಿವಾಗುವುದು .
ಜೈ ಭಾರತ್ .
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ಪ್ರಕಟಣೆ .

Thursday, October 2, 2008
ಮನುಷ್ಯನ ಅಂಗಾಂಗ [ಕಿಡ್ನಿ ] ಇತ್ಯಾದಿ ಗಳ ಕಳ್ಳತನ ಮತ್ತು ಮಾರಾಟ
ಇದು ಹಲವು ಪತ್ರಿಕೆ /ಮಾಧ್ಯಮ ಗಳಲ್ಲಿ ಪ್ರಕಟ ವಾದ ವಿಷಯ .
ಇದನ್ನು ಗಹನ /ಗಾಢ ವಾದ ವಿಷಯ ವಾಗಿ ಸಾರ್ವ ಜನಿಕರ ನೆಮ್ಮದಿ ಕೆಡಿಸುತ್ತಿದೆ .
ಇದಕ್ಕೆ ಸರಕಾರ ಕಾನೂನು ಮಾಡಿದೆ .ಇದನ್ನು ಕಾರ್ಯ ರೂಪಕ್ಕೆ ತರಲು ನಾಗರಿಕರ ಸಹಕಾರ ಅಗತ್ಯ .
ಇದು ಒಂದು ಆದರ್ಶ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಆಗಿದೆ
ಆದರೆ ಇಂಥಹ ಪ್ರಕರಣ ಗಳು ಗಮನಕ್ಕೆ ಬಂದಾಗ ಹತ್ತಿರದ ಪೋಲಿಸ್ ಠಾಣೆಯಲ್ಲಿ ದಾಕಲೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ .
ಸರಕಾರವು ಕೂಡ ಅಪರಾಧಿ ಗಳನ್ನೂ ಶಿಕ್ಷೆ ಕೊಟ್ಟು .ಇದಕ್ಕೆ ಕಡಿವಾಣ ಹಾಕ ಬೇಕು .
ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ಪ್ರಕಟಣೆ .

Wednesday, October 1, 2008
ಹ್ಯಾಪಿ ಬರ್ತ್ DAY
TODAY is GANDHI JAYANTHI an auspicious occasion for me to invite all my FRIENDS
to my new orkut community 'bhavya bharathada nava nirmaana vedike'
to make our community the BEST/a Model STATE/our India is always the GREAT.
we wish our Muslim friends A happy IDUL Fither[RAMAZAN]
SARVE JANA SUKINO BHAVANTHU
Nagesh Pai Kundapur in Mysore.
ಹ್ಯಾಪಿ ಬರ್ತ್ ಡೇ ಟು ಲೇಟ್ ಲಾಲ್ ಬಹಾದುರ್ ಶಾಸ್ಥ್ರಿಜಿ

Subscribe to:
Posts (Atom)