ನಾಳೆ ನವೆಂಬರ್ ೧ ಕನ್ನಡ ಅಮ್ಮನ ರಾಜ್ಯೋತ್ಸವ ಮತ್ತು ೮೯ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ .
ನಮ್ಮ ಕನ್ನಡ ಕ್ಕಾಗಿ ದುಡಿದ ಗಣ್ಯರಿಗೆ ಸಾಧನೆ ಮಾಡಿದಕ್ಕೆ ಪುರಸ್ಕಾರ .
ರಾಜ್ಯ ಸರಕಾರವು ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ವಿಧದ ತಯ್ಯಾರಿ ಮಾಡಿದೆ .
ನಾಗರೀಕರು ಇದನ್ನು ತುಂಬು ಹ್ರದಯದಿಂದ ಸ್ವಾಗತಿಸುತ್ತಿದೆ .
ಆದರೆ ಸರಕಾರವು ಪ್ರಶಸ್ತಿ ಸ್ವೀಕರಿಸುವ ಗಣ್ಯರ ಬಗ್ಗೆ ಗಮನ ತೆಗುದು ಕೊಳ್ಳ ಬೇಕು .
ಅವರು ತಮ್ಮ ಸ್ವಗ್ರಾಮದಿಂದ ಸಮಾರಂಭ ದ ವೇದಿಕೆ ಗೆ ಹೇಗೆ ಬರುತ್ತಾರೆ ಹಾಗೂ ಸಮಾರಂಭ ಮುಗಿಸಿ ಹೇಗೆ ಮರಳುತ್ತಾರೆ .ಅವರು ತಂಗಲು ವ್ಯವಸ್ಥೆ ಮಾಡುವ ಸಂಪೂರ್ಣ ಜವಾಬ್ದಾರಿ ಸರಕಾರ ವಹಿಸಬೇಕು .ಖರ್ಚು ವೆಚ್ಹ ಗಳನ್ನೂ ಭರಿಸಬೇಕು .ಕೆಲವು ಗಣ್ಯರಿಗೆ ಕಡು ಬಡತನದಿಂದ ವೇದಿಕೆಗೆ ಬರಲು ಅಸಾಧ್ಯ .
ಇದಕ್ಕಾಗಿ ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯು ಸರಕಾರವನ್ನು ಸೂಕ್ತ ಕ್ರಮವನ್ನು ತೆಗೆದು ಕೊಳ್ಳಲು ಅಗ್ರಹಿಸುತ್ತಿಸುತ್ತಿದೆ
ನಾಗೇಶ್ ಪೈ
ಧನ್ಯವಾದಗಳು
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ
Thursday, October 30, 2008
Subscribe to:
Post Comments (Atom)
No comments:
Post a Comment