ಕೇಂದ್ರ ಸರಕಾರವು ಕನ್ನಡ ರಾಜ್ಯೋತ್ಸವದ ಮುನ್ನಾ ದಿನ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಘೋಷಣೆ ಮಾಡಿದ್ದು ೬ ಕೋಟಿ ಕನ್ನಡಿಗರಿಗೆ ತುಂಬಾ ಹರುಷವನ್ನು ತಂದಿದೆ .
ನಾಳೆ ರಾಜ್ಯೋತ್ಸವವನ್ನು ಕನ್ನಡಿಗರಿಗೆ ವಿಜಯೋತ್ಸವ ಕೂಡ ಆಗಿ ಮಾರ್ಪಟ್ಟಿದೆ .
ಇದಕ್ಕಾಗಿ ಶ್ರಮಿಸಿದ ಎಲ್ಲಾ ಕನ್ನಡಿಗರನ್ನು ತಮ್ಮ ಒಕ್ಕಟ್ಟಿನಲ್ಲಿ ಬಲವಿದೆ ಎಂದು ಶಕ್ತಿ ಪ್ರದರ್ಶನಕ್ಕಾಗಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ತುಂಬು ಹ್ರದಯ ದಿಂದ ಅಭಿನಂದಿಸುತ್ತಿದೆ .
ಸತ್ಯ ಮೇವ ಜಯತೆ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ .
ನಾವೆಲ್ಲರೂ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ನಾಗೇಶ್ ಪೈ
Friday, October 31, 2008
Subscribe to:
Post Comments (Atom)
No comments:
Post a Comment