ಇಂದು ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮತ್ತು ದಸರಾ ಮೆರವಣಿಗೆ
ಅಪರಾಹ್ನ ೧೨ .೪೫ ಕ್ಕೆ ಸರಿಯಾಗಿ ರಾಜ್ಯದ ಮುಖ್ಯ ಮಂತ್ರಿ ಯವರು ನಂದಿ ದ್ವಜ ದ ಪೂಜೆ ಸಲ್ಲಿಸಿ
ಆಮೇಲೆ ಅನೆ ಬಲರಾಮ ಹೊತ್ತ ೮೪೦ ಕೆ ಜಿ ತೂಕದ ಅಂಬಾರಿ ಯಲ್ಲಿ ವಿರಾಜ ಮಾನವಾದ ತಾಯಿ ಚಾಮುಂಡೇಶ್ವರಿ ದೇವಿ ಗೆ ಪುಷ್ಪ ನಮನದ ಆದ ನಂತರ ಮೆರವಣಿಗೆ ಮಂದ ಗತಿ ಯಲ್ಲಿ ಸಾಗುತ್ತಿದೆ .
ಕೊನೆ ಯಲ್ಲಿ ಬನ್ನಿ ಮಂಟಪ ದಲ್ಲಿ ಅಂತ್ಯ ವಾಗುತ್ತಿದೆ .
ಸಂಜೆ ಘನತೆ ವೆತ್ತ ರಾಜ್ಯದ ರಾಜಪಾಲ ರಾದ ರಾಮೇಶ್ವರ್ ಠಾಕೂರ್ ಪಂಜಿನ ಕವಾಯತು ವಂದನೆ ಸ್ವೀಕರಿಸಿ ಉದ್ಘಾಟಿಸುವರು .ಆಕರ್ಷಣೆ ಪಂಜಿನ ಕವಾಯತು ,ವಸ್ತು ಪ್ರದರ್ಶನ /ಸರ್ಕಸ್ ಇತ್ಯಾದಿ ಜನರ ಮನಸ್ಸನ್ನು ಸೂರೆ ಗೊಳ್ಳುವುದರಲ್ಲಿ ಎರಡನೇ ಮಾತಿಲ್ಲ .
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಗಾಗಿ
ನಾಗೇಶ್ ಪೈ .
Subscribe to:
Post Comments (Atom)
No comments:
Post a Comment