ಇತ್ತೀಚೆಗಿನ ಪತ್ರಿಕೆ /ಮಾಧ್ಯಮ ಗಳ ವರದಿ ಓದಿದರೆ ತುಂಬ ದುಖ /ನೋವು ಆಗುವುದು ಸಹಜ ವಾಗುವುದು .
ವಿದ್ಯಾವಂತಮತ್ತು ಅವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಹೊಟ್ಟೆ ಪಾಡಿಗಾಗಿ ಹುಟ್ಟಿದ ಸ್ವಗ್ರಾಮ ವನ್ನು ಬಿಟ್ಟು ನಗರ ಗಳಿಗೆ ವಲಸೆ ಹೋಗುತ್ತಾರೆ .ತಮ್ಮ ಹೆತ್ತವರನ್ನು ಬಿಟ್ಟು ಉದ್ಯೋಗಕ್ಕಾಗಿ ಏಕಾಂಗಿ ಆಗಿ ನಗರ ಗಳಲ್ಲಿ ನೆಲಸು ತ್ತಾರೆ .ಕೆಲವರು ತಮ್ಮ ರಕ್ಷಣೆ ಗಾಗಿ ಮದುವೆ ಆದ ಕೆಲವು ಉದಾರಣೆ ಗಳು ಇವೆ .
೧ ವಿದ್ಯಾವಂತರು ಹೆಚ್ಚಿನ ಸಂಖ್ಯೆ ಯಲ್ಲಿ ಸಾಫ್ಟ್ ವೇರ ನಂತ ನೌಕರಿಯನ್ನು ಆರಿಸಿ ಕೊಳ್ಳುತ್ತಾರೆ .
೨ ಅವಿಧ್ಯಾವಂತರು ಪೀಣ್ಯ ದಲ್ಲಿ ಇರುವ ಗಾರ್ಮೆಂಟ್ ಫ್ಯಾಕ್ಟರಿ ಗೆ ಸೇರಿ ಕೊಳ್ಳುತ್ತಾರೆ .
ಇಲ್ಲಿ ಹೆಣ್ಣು ಮಕ್ಕಳು ಈಗ ತಮ್ಮ ಸಂಸಾರಿಕ ಜೀವನದಲ್ಲಿ ಸುಖಿ ಯಾಗಿದ್ದರೆಯೇ ?
ತಮ್ಮ ಪತಿ ಯೊಡನೆ ಸುರಕ್ಷಿತಲೇ ?
ಪೋಲಿಸ್ /ಸರಕಾರ ರಕ್ಷಣೆ ಕೊಡಲು ಸಮರ್ತವೆ?
ಬೇರೆ ಮಾರ್ಗೋಪಾಯ ಗಳಿಂದ ಹೇಗೆ ರಕ್ಷಣೆ ಸಿಗುವುದು .
ಆತ್ಮ ಹತ್ತ್ಯೇ ಒಂದೇ ದಾರಿಯೇ ?
ನಿಜ ವಾಗಿಯೂ ಅಧ್ಯಯನ ಮಾಡಿ ಸಲಹೆ ಗಳನ್ನೂ ನಮ್ಮ ವೇದಿಕೆ ಗೆ ಬರೆಯಿರಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
Subscribe to:
Post Comments (Atom)
No comments:
Post a Comment