ನಮ್ಮ ಮೈಸೂರಿನಲ್ಲಿ ನವರಾತ್ರಿ /ದಸರೆ ಮಳೆ /ಉಗ್ರ ರ ಉಪಟಳ ದಿಂದಾಗಿ ದೂರವಾಗಿ ವಿಜೃಂಭಣೆ ಯಾಗಿ ನೇರವೇರಿ ಈಗ ಮುಕ್ತಾಯ ವಾಗಿದೆ .
ಇದಕ್ಕೆ ಕಾರಣರಾದ ರಾಜ್ಯ ಸರಕಾರ /ಪೋಲಿಸ್ ಇಲಾಖೆ ಯ ದಕ್ಷ ಕರ್ತವ್ಯ ಪ್ರಜ್ನೆ ಹಾಗೂ ಪ್ರತಿ ಪಕ್ಷ ಗಳ ಸಮನ್ವಯ ಅಲ್ಲದೆ ದಸರಾ ಬಗ್ಗೆ ರಾಚಿಸಿದ ಸಮಿತಿಯ ಕಾರ್ಯ ಕ್ಷಮತೆ ತುಂಬ ಶ್ಲಾಗನೀಯ
ಇದನ್ನು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯು ಪ್ರಕಟಿಸುತ್ತಿದೆ .
ಇದೆ ರಿತೀ ನಾಡ ಹಬ್ಬ ವನ್ನು ಪ್ರತಿ ವರ್ಷ ವೂ ಸರಕಾರ ನಡೆಸಲಿ ಎಂದು ಹಾರೈಸುವ
ನಾಗೇಶ್ ಪೈ
ತಾಯಿ ಚಾಮುಂಡೇಶ್ವರಿ ದೇವಿ ಕ್ರಪೆ ಗೆ ಪಾತ್ರ ರಾಗೋಣ .
Subscribe to:
Post Comments (Atom)
No comments:
Post a Comment