ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ರಾಜ್ಯೋತ್ಸವದ ಕೊಡುಗೆಯಾಗಿ
ಏಳು ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಕೊಡಲೇ ಬೇಕು .ಜನ ಪ್ರತಿ ನಿಧಿಗಳು ಒಗ್ಗಟ್ಟಾಗಿ ಹೋರಾಡಲೇ ಬೇಕು .ಪ್ರಾಚಿನ -ಚಿರಂತನವಾದ ಭಾಷೆ ಕನ್ನಡಕ್ಕೆ ಈ ಮರ್ಯಾದೆ ಸಿಗಲೇ ಬೇಕು .ಭಾಷೆಯ ಬೆಳವಣಿಗೆಗೆ ಕೇಂದ್ರ ಸಹಕಾರ ನೀಡುವುದರಲ್ಲಿ ತಾರತಮ್ಯ ನೀತಿ ಅನುಸರಿಸುವುದು ತಪ್ಪು .
ಇದನ್ನು ನಮ್ಮ ರಾಜ್ಯದ ಜನತೆ ಮತ್ತು ಜನ ಪ್ರತಿ ನಿಧಿಗಳು ವಿರೋಧಿಸಬೇಕು .ಒಗ್ಗಟ್ಟಿನಲ್ಲಿ ಬಲವಿದೆ ಎಂದು ಪ್ರದರ್ಷಿಸಬೇಕು.ನಮ್ಮ ರಾಜ್ಯವನ್ನು ಮಾದರಿ ರಾಜ್ಯ ವನ್ನಾಗಿ ಮಾಡ ಏಕು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ಕೂಡಿ ಬಾಳೋಣ
ಸಿರಿ ಕನ್ನಡಂ ಗೆಲ್ಗೆ
ಜೈ karnataka
Monday, October 27, 2008
Subscribe to:
Post Comments (Atom)
No comments:
Post a Comment