ಇಂದು ಸಾಹಿತಿ ಡಾ ಕೋಟ ಶಿವರಾಮ ಕಾರಂತ ರ ಜನ್ಮ ದಿನ ವಾಗಿದೆ .ಅವರು ಕನ್ನಡ ಸಾರಸ್ವತ ಲೋಕಕ್ಕೆ
ಕೊಟ್ಟ ಕೊಡುಗೆ ಅಪಾರ .
ನಾವೆಲ್ಲರೂ ಸೇರಿ ಇದನ್ನು ಸ್ಮರಿಸೋಣ .
ಕನ್ನಡ ದ ಸರ್ವಾಂಗೀಣ ಬೆಳವಣಿಗೆ ಗೆ ದುಡಿಯೋಣ .
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಲೇ ಬೇಕು .ಇ ಬಗ್ಗೆ ಕೇಂದ್ರ ಸರಕಾರ ದ ಮೇಲೆ ಒತ್ತಡ ಹೇರಲೇ ಬೇಕು .
ನಾನು ಕುಂದಾಪುರಿನ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಮಸ್ಕಾರ
ಸಿರಿ ಕನ್ನಡಂ ಗೆಲ್ಗೆ
ಜೈ ಕರ್ನಾಟಕ /ಹಿಂದ್ .
Subscribe to:
Post Comments (Atom)
No comments:
Post a Comment