ಭವ್ಯ ಭಾರತದ ಪ್ರಜೆ ಗಳಲ್ಲಿ ಹಬ್ಬಗಳ ಸಂಭ್ರಮ ಮತ್ತು ಸಡಗರ ಮಕ್ಕಳಿಗೆ ಸಂತೋಷ ದ ಸಮಯ .
ಅಕ್ಟೋಬರ್ ೨೮ ಧನಲಕ್ಷ್ಮಿ ಪೂಜೆ ಮತ್ತು ೨೯ ದೀಪಾವಳಿ [ಪಟಾಕಿ ಹಬ್ಬ ಎನ್ನುತ್ತಾರೆ ]
ವ್ಯಾಪಾರಿ ಸಹೋದರರಿಗೆ ವಾರ್ಷಿಕ ಲೆಕ್ಕಾಂಥ್ಯಹಾಗೂ ಹೊಸ ಪುಸ್ತಕ ದಲ್ಲಿ ಲೆಕ್ಕ ಪ್ರಾರಂಭ .
ಮಹಿಳೆಯರಿಗೆ /ಮಕ್ಕಳಿಗೆ ಹೊಸ ಉಡುಪು ಮತ್ತು ಸಿಹಿ ತಿಂಡಿ ಸವಿಯುವ ,ಪಟಾಕಿ ಸುಡುವ ಅವಸರ .
ಈಗ ನಾಗರೀಕರು ಎಲ್ಲಾ ಮುಂಜಾಗ್ರತೆ ವಹಿಸ ಬೇಕು .ಹಿರಿಯರ ಸಮ್ಮುಖ ದಲ್ಲಿ ಮಕ್ಕಳು ಪಟಾಕಿ ಸುಡಬೇಕು .ಸರಕಾರ ವು ಇ ಬಗ್ಗೆ ವಿಧಿ ಸಿದ್ದ ಕಾನೂನು ಗಳನ್ನೂ ಪಾಲಿಸಲೇ ಬೇಕು .ಅವಗಡಗಳು ಆಗದಂತೆ ನೋಡಿದರೆ ಮನೆ ಯಲ್ಲಿ ಸಂತೋಷ ಸದಾ ಇರುವ ಹಾಗೆ ಮಾಡಬಹುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಹಬ್ಬಕ್ಕೆ ಎಲ್ಲಾ ನಾಗರಿಕರಿಗೆ ಶುಭ ವನ್ನು ಹಾರೈಸುತ್ತಿದೆ .ಈ ಸಂದರ್ಭ ದಲ್ಲಿ ವೇದಿಕೆ ಯ ಸದಸ್ಯತ್ವ ಕ್ಕೆ ಹೆಸರನ್ನು ನೊಂದಾಯಿಸ ಬೇಕಾಗಿ ವಿನಂತ್ತಿಸುತ್ತಿದೆ .
ನಾಗೇಶ್ ಪೈ
ಸರ್ವೇ ಜನಾ ಸುಕಿನೋ ಭವಂತು :
Subscribe to:
Post Comments (Atom)
No comments:
Post a Comment