ನಮ್ಮ ರಾಜ್ಯದ ಕರಾವಳಿ ಯ ಕಡಲ ತೀರದಲ್ಲಿ ಎಲ್ಲಾ ಕ್ಷೇತ್ರ ದಲ್ಲಿ ಪ್ರತಿಭೆ ಗಳ ಸಂಖ್ಯೆ ಹೆಚ್ಚಿವೆ .
ಈಗ ಇ ಪಟ್ಟಿಯಲ್ಲಿ ಅರವಿಂದ ಅಡಿಗರ ಹೆಸರು ಹೊಸತಾಗಿ ಸೇರಿ ಕೊಂಡಿದೆ .ಅವರ ಚ್ಹೊಚಲ ಕಾದಂಬರಿ ದಿ ವೈಟ್ ಟೈಗರ್ ಈ ವರ್ಷದ ಪ್ರತಿಷ್ಟಿತ 'ಮ್ಯಾನ್ ಬುಕರ್ 'ಪ್ರಶಸ್ತಿ ಯನ್ನು ಗೆದ್ದು ಕೊಂಡಿದೆ .
ಕನ್ನಡಿಗರಿಗೆ ಇದು ಒಂದು ಅಭಿಮಾನವಾಗಿದೆ .
ನವೆಂಬರ್ ೧ ಕನ್ನಡ ರಾಜ್ಯೋತ್ಸವ ದ ಆಚರಣೆ ಯ ಸಮಯ ದಲ್ಲಿ ಇದು ನಮಗೆ ಗೌರವ ತಂದ ವಿಷಯ .
ಸರಕಾರವು ವಿಜೃಂಭಣೆ ಇಂದ ರಾಜ್ಯೋತ್ಸವ ಆಚರಿಸಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ನಾಗೇಶ್ ಪೈ .
Wednesday, October 15, 2008
Subscribe to:
Post Comments (Atom)
No comments:
Post a Comment