ಪುಣೆ ಯಲ್ಲಿ ತೆರೆ ಕಂಡ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಕ್ಕೆ ಅಗ್ರಸ್ಥಾನ .
ಕಳೆದ ಬಾರಿ ಮೊದಲನೆ ಸ್ಥಾನ ದಲ್ಲಿ ಇದ್ದ ಆಸ್ಟ್ರೇಲಿಯಾ ವನ್ನು ಹಿಂದಕ್ಕೆ ತಳ್ಳಿ ಪದಕ ಗಳ ಪಟ್ಟಿ ಯಲ್ಲಿ ಪ್ರಥಮ ಸ್ಥಾನ ಗಳಿಸಿದೆ .
ನಮ್ಮ ಭಾರತೀಯ ಕ್ರೀಡಾ ಪಟುಗಳಿಗೆ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪರವಾಗಿ ಅಭಿನಂದನೆ ಗಳು .ಹೀಗೆಯೇ ನಮ್ಮ ಸರಕಾರ /ದೇಶದ ಪ್ರಜೆ ಗಳು ಕ್ರೀಡೆ ಗೆ ಪ್ರೋತ್ಸಾಹಿಸಬೇಕು .
ಮೊಹಾಲಿ ಯಲ್ಲಿ ನಡೆದ ೨ ನೇ ದಿನದ ಕ್ರಿಕೆಟ್ ಪಂದ್ಯ ಕೂಡ ಆಸ್ಟ್ರೇಲಿಯಾ ವಿರುದ್ದ ಮೇಲು ಗೈ ಸಾಧಿಸಿದೆ .ನಮ್ಮ ಭಾರತದ ವಿಜಯ ಪತಾಕೆ ಆಗಸದಲ್ಲಿ ಮೇಲೆ ಮೇಲೆ ಹಾರುತ್ತ ಇರಲಿ ಎಂದು ಹಾರೈಸುವ
ನಿಮ್ಮವನೇ ಆದ ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿನಲ್ಲಿ .
Subscribe to:
Post Comments (Atom)
No comments:
Post a Comment