ಗಾಂಧೀಜಿ ಯವರ ಸ್ವತ್ತು ಹರಾಜಿನಲ್ಲಿ ವಿಜಯ್ ಮಲ್ಲ್ಯಭಾಗವಹಿಸಿದರು ೯ ಕೋಠಿಗೆ ತಮ್ಮ ದಾಗಿಸಿದರು.
ನ್ಯೂಯಾರ್ಕ್ ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಗೆ ಅಂತ್ಯ ಹಾಡಿ ಭಾರತದ ವಿಜಯ ಪತಾಕೆಯನ್ನು ವಿಜಯ್ ಮಲ್ಲ್ಯ ಹಾರಿಸಿರುವುದನ್ನು ಪ್ರತಿಯೊಬ್ಬ ಭಾರತೀಯನು ಕೊಂಡಾ ಡ ಲೇ ಬೇಕು .
ಶ್ರೀ ರಂಗ ಪಟ್ನದಲ್ಲಿ ಟಿಪ್ಪು ಸುಲ್ತಾನ್ ನ ಸ್ವತ್ತನ್ನು ಹರಾಜಿನಲ್ಲಿ ತಮ್ಮ ದಾಗಿಸಿದನ್ನು ಇಲ್ಲಿ ಸ್ಮರಿಸ ಬಹುದು .
ವಿಜಯ್ ಮಲ್ಲ್ಯರ ಸಾಹಸ ಪ್ರವ್ರತ್ತಿ ಮತ್ತು ದೇಶ ಪ್ರೇಮವನ್ನು ಭಾರತದ ಪ್ರತಿಯೊಬ್ಬ ಪ್ರಜೆ ಯು ಅನುಕರಿಸ ಬೇಕು .
ಇವರು ಉತ್ತಮ ಸಮಾಜದ ಪ್ರತೀಕ ವಾಗಿ ದ್ದಾರೆ .
ಗಾನ ಕೋಗಿಲೆ ಶ್ರೀಮತಿ ಗಂಗೂ ಬಾಯಿ ಹಾನಗಲ್ ರ ೯೭ ನೇ ಜನ್ಮ ದಿನೊತ್ಸವ ವನ್ನು ಧಾರವಾಢ ನಲ್ಲಿ ಆಚರಿಸಲಾಯಿತು .ಈ ಸಂಗೀತ ಸಾಮ್ರಾಜ್ಞಿ ಇನ್ನೂ ಹಚ್ಚು ಕಾಲ ಬಾಳಿ ಶತ ಮಾನೋತ್ಸವ ಆಚರಿಸಿ ಸಂಗೀತ ಸುಧೆ ಯನ್ನು ಉಣಿಸಲಿ ಎಂದು ಹಾರೈಸುವ
ನಿಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸದಸ್ಯ ರಾಗಲು ಸವಿನಯ ಆಮಂತ್ರಣ .
ನಾಗೇಶ್ ಪೈ
ಜೈ ಭಾರತ್ .
Thursday, March 5, 2009
Subscribe to:
Post Comments (Atom)
No comments:
Post a Comment