ಮುಂದಿನ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ರಣ ತಂತ್ರ ಮತ್ತು ನಾಗರೀಕರ ಕರ್ತವ್ಯ ಗಳೇನು ?
ಮಹಾತ್ಮಾ ಗಾಂಧೀಜಿಯವರ ಸ್ಮರಣಿಕೆ ಗಳನ್ನೂ ಸ್ವದೇಶಕ್ಕೆ ಮರಳಿ ತರುವ ಪ್ರಯತ್ನ ದಲ್ಲಿ ಸಂಪೂರ್ಣ ಶ್ರೇಯಸ್ಸು ಶ್ರೀಯುತ ವಿಜಯ್ ಮಲ್ಲ್ಯರದ್ದಾಗಿದೆ ಇಲ್ಲಿ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ದುರ್ಭಳಕೆ ಮಾಡುವುದುಸರಿಯಲ್ಲ ದೇಶ ಪ್ರೇಮದ ದ್ರಸ್ಟಿ,ನಿಸ್ವಾರ್ಥ ಸೇವೆ ಗಾಗಿ ಮಾಡಿರುವ ಮಲ್ಲ್ಯರ ಶ್ರಮ ವು ದೇಶದ ಜನರಿಗೆ ಮಾದರಿಯಾಗಲಿ .ಯುವ ಜನತೆಗೆ ಒಂದು ಪಾಠ ವಾಗಲಿ .ಭವ್ಯ ಭಾರತವನ್ನು ಕಟ್ಟುವ ಅಡಿ ಗಲ್ಲಾಗಲಿ.
೨ ಕುಟುಂಬ ರಾಜಕೀಯ ಒಂದು ಪಕ್ಷದ ಸ್ವತ್ತು ಆಗದೆ ಈಗ ಇ ವಿಷಯದಲ್ಲಿ ಎಲ್ಲಾ ಪಕ್ಶಗಳು ಸಮಾನತೆ ಕಾಯುವುದರಲ್ಲಿ ಯಶಸ್ವಿ ಯಾಗಿದ್ದಾರೆ .ಆದುದರಿಂದ ನಾವು ರಾಜಕೀಯ ಪಕ್ಷಗಳ ಬಗ್ಗೆ ದೂರುವಂತಿಲ್ಲ .
ಇ ಸಮಾನತೆ ಯನ್ನು ಈಗ ಭಯೋತ್ಪಾದನೆ ಅಳಿಸಿ ದೇಶ ಉಳಿಸಿ ಅಭಿಯಾನ ದಲ್ಲಿ ಸಮಾನತೆ ತೋರಿಸಿ ಉಗ್ರರ ದಮನಕ್ಕೆ ಒಗ್ಗಟ್ಟು ಪ್ರದರ್ಶನ ತುಂಬು ಮನಸ್ಸಿನಿಂದ ಮಾಡಬೇಕಾಗಿದೆ .
ನಾಗರೀಕರು ಅಭಿವ್ರದ್ಧಿ ಬಗ್ಗೆ ಮಾತಾಡುವ ಎಲ್ಲಾ ಪಕ್ಷ ಗಳು ಖುರ್ಚಿಗಾಗಿ ಎಷ್ಟು ಜನ ಮತ್ತು ಎಷ್ಟು ಜನ ಭಾರತದ ಸರ್ವತೋಮುಖ ಅಭಿವ್ರದ್ಧಿ ಗಾಗಿ ಹಂಬಲಿಸಿ ಚುನಾವಣೆ ಕಣ ಕ್ಕೆ ಇಳಿದಿದ್ದಾರೆ ?ಎಂದು ಸರಿಯಾಗಿ ಅಧ್ಯಯನ ಮಾಡಿ ಹಕ್ಕನ್ನು ಚಲಾಯಿಸ ಬೇಕು .
ಪ್ರಜಾ ಪ್ರಭುತ್ವ ಹೆಸರಿನ ಅರ್ಥವನ್ನು ಪ್ರಪಂಚ ಕ್ಕೆ ತೋರಿಸುತ್ತಾ ವಿಶ್ವದ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ವೆಂಬ ಖ್ಯಾತಿ ಮೇರೆಯ ಬೇಕು
ಜೈ ಭಾರತ್
ಇದು ಒಂದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪ್ರಕಟಣೆ .
ನಾಗೇಶ್ ಪೈ
Friday, March 6, 2009
Subscribe to:
Post Comments (Atom)
No comments:
Post a Comment