ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಇಂದಿನಿಂದ ಬಹು ಜನರ ಅಪೇಕ್ಷೆ ಮೇರೆಗೆ ಉತ್ತಮ ಸಮಾಜ /ಮಾದರಿ ರಾಜ್ಯ ಮತ್ತು ಭವ್ಯ ಭಾರತದ ಕನಸು ಸಾಕಾರ ಮಾಡುವ ದಿಶೆ ಯಲ್ಲಿ ಕೆಲವು ಕಾರ್ಯ ಕ್ರಮ ಗಳನ್ನೂ ಹಮ್ಮಿ ಕೊಂಡಿದೆ .
ಆರೋಗ್ಯಕರ ಯಾವುದೇ ಜಾತಿ /ಪಕ್ಷ ವನ್ನು ಉಲ್ಲೇಖಿಸಿದೆ ಅಭಿವ್ರದ್ಧಿ ಮಂತ್ರ ಜಪಿಸುವ ಯೋಜನೆ ರೂಪಿಸಿದೆ .
ಸರ್ವರಿಗೂ ಸುಸ್ವಾಗತ .ದಯವಿಟ್ಟು ತಾವೆಲ್ಲರೂ ಭಾಗವಿಸಿ ಯಶಸ್ವಿ ಯಾಗಲು ಸಹಕರಿಸಿ
೧ ಚರ್ಚೆ ಯ ವಿಷಯ : ಅವಿಭಕ್ತ /ವಿಭಕ್ತ ಕುಟುಂಬ ಪ್ರಯೋಜನಗಳು /ತೊಂದರೆ ಗಳು :ಸಮಾಜ ಸುಧಾರಣೆ .
ತಮ್ಮ ಅಭಿಪ್ರಾಯ /ಸಲಹೆ ಪ್ರಕಟಿಸಿ .ಸಮಸ್ತ ೫.೫ ಕನ್ನಡಿಗರುಇದನ್ನು ಓದಲಿ ಮತ್ತು ಆರೋಗ್ಯಕರ ಬದಲಾವಣೆ ಗಳನ್ನೂ ಅವಲಂಬಿಸಿ .ಸಮಾಜ ಉದ್ಧಾರ ವಾಗಲಿ.
Subscribe to:
Post Comments (Atom)
No comments:
Post a Comment