ಲೋಕ ಸಭಾ ಚುನಾವಣೆ ಸಮೀಪಿಸಿದೆ .ರಾಜಕೀಯ ಪಕ್ಷಗಳು ಸೀಟು ಹಂಚಿಕೆ ಯಲ್ಲಿ ತೂಡಗಿ ಮಿತ್ರ ರನ್ನು ಕಳೆದು ಕೊಳ್ಳುವುದು ಅಪಾಯ ಕಾರಿ ಬೆಳವಣಿಗೆ ಯಾಗಿದೆ .ಓಡಿಸದಲ್ಲಿ ೧೧ ವರ್ಷದ ಹಳೆಯ ಮಿತ್ರ ರನ್ನು ಬಿ ಜೆ ಪಿ ಯನ್ನು ,ಬಿ ಜೆ ಡಿ ಬಿಟ್ಟಿದೆ .ಹೊಸ ಮಿತ್ರರ ಹುಡುಕಾಟ ದಲ್ಲಿ ಗೆಲುವು ಅನಿಶ್ಚಿತ .ಪ್ರಧಾನಿ ಅಭ್ಯರ್ಥಿ ಗೆ ಹಿನ್ನಡೆ .ಹೊಸ ಮಿತ್ರರ ಸೇರ್ಪಡೆ ಸ್ವಲ್ಪ ಮಟ್ಟಿಗೆ ಸಮಾಧಾನ ನಿಡಬಹುದು .ಕಾಂಗ್ರೆಸ್ ನಲ್ಲಿ ಕೂಡ ಸಮಾಜವಾದಿ ಪಕ್ಷ ಇದೆ ಪರಿಸ್ಥಿತಿ ತಂದಿದೆ .ಪಕ್ಷಗಳಲ್ಲಿ ಸಣ್ಣ ಪುಟ್ಟ ಅಸಮಾಧಾನ ಇರಬಹುದು .ಆದರೆ ಇದನ್ನು ಬರುವ ಚುನಾವಣೆಗೆ ಸಂಕಸ್ಟ್ ವಾಗದ ರೀತಿಯಲ್ಲಿ ಪಕ್ಷ ಗಳು ಸುಧಾರಿಸಿ ಗೆಲ್ಲುವ ದಾರಿ ಹುಡುಕಬೇಕು .ಮತ್ತು ವೋಟು ಗಳ ಹಂಚಿಕೆ ಯಲ್ಲಿ ಮೂರನೇ ಯವರಿಗೆ ಲಾಭ ಖಂಡಿತ .ತ್ರತೀಯರಂಗಕ್ಕೆ ಇದೆ ಬೇಕಾಗಿದೆ .
ಪುನಃ ೫೪೩ ಕ್ಷೇತ್ರ ದಲ್ಲಿ ಹೆಚ್ಚಿನ ಸೀಟು ಗೆಲ್ಲುವ ಆಶೆ ಎಲ್ಲಾ ರಂಗದ ಪ್ರಧಾನಿ ಅಭ್ಯರ್ತಿ ಗಳಿಗೆ ಇದೆ ಬಿರುಸಿನ ಪ್ರಚಾರ ಕ್ಕೆ ಪ್ರಾರಂಭಿಸಿವೆ .ಆದರೆ ಸೀಟು ಹಂಚಿಕೆ ತಿರ್ಮಾನ ವಾಗಿಲ್ಲ .ಮಹಿಳಾ ಅಭ್ಯರ್ಥಿ ಬಗ್ಗೆ ಚಿಂತಿಸಿಲ್ಲ .ಹೀಗಿರುವಾಗ ಮಿಸಲಾತಿ ಬಗ್ಗೆ ಅಂತರ್ ರಾಷ್ಟ್ರಿಯ ಮಹಿಳಾ ದಿನ ಆಚರಣೆ ಮಾಡುವುದನ್ನು ಬಿಟ್ಟರೆ ಯೋಚಿಸಲಾರರು .
ಸ್ವಾರ್ಥ ರಾಜಕಾರಣಿಗಳು ಲೋಕಸಭೆ /ರಾಜ್ಯ ಸಭೆಗಳಲ್ಲಿ ಮಸೂದೆ ಮಂಡನೆ ಮಾಡಬಲ್ಲರೆ ?
ದೇಶದ ಅಭಿವ್ರದ್ಧಿ ಯಾವಾಗ ಸಾಧ್ಯ
ಸಾರ್ವಜನಿಕರು ಮತ ಚಲಾಯಿಸುವ ಮುನ್ನ ಯೋಚಿಸಿ .
ಸರಿಯಾದ ಪಕ್ಷ ಮತ್ತು ನಾಯಕತ್ವ ದಲ್ಲಿ ಅಭಿವ್ರದ್ಧಿ ಮಾತ್ರ ಸಾಧ್ಯ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .
Monday, March 9, 2009
Subscribe to:
Post Comments (Atom)
No comments:
Post a Comment