ಭ್ರಷ್ಟಾಚಾರ ಇದು ಒಂದು ರಾಜ್ಯ /ರಾಷ್ಟ್ರ ದ ಅಭಿವ್ರದ್ಧಿ ಗೆ ಕಳಂಕ ವಾಗಿದೆ .ಇದರ ನಿರ್ಮೂಲನೆಗೆ ಲೋಕಾಯುಕ್ತ ಟೊಂಕ ಕಟ್ಟಿ ನಿತ್ತಿದೆ .ಈಗ ಚುನಾವಣೆ ಸಮಯ ವಾಗಿದೆ .ಇ ಸಮಯ ದಲ್ಲಿ ಚುನಾವಣಾ ಆಯೋಗ ಮತ್ತು ಲೋಕಾಯುಕ್ತರು ಜಂಟಿ ಯಾಗಿ ಶ್ರಮಿಸಿದರೆ ಕಪ್ಪು ಹಣ ಚಲಾವಣೆ ಯನ್ನು ನಿರ್ಭಂದಿಸಿ .ರಾಜಕೀಯ ವ್ಯಕ್ತಿ /ಪಕ್ಷ ಗಳ ನಿಜ ವಾದ ಬಣ್ಣ ವನ್ನು ಜನತೆ ಯ ಮುಂದಿಡಲು ಯಶಸ್ವಿ ಯಾಗ ಬಹುದು .ಇ ಬಗ್ಗೆ ಲೋಕಾಯುಕ್ತ ಶ್ರೀ ಸಂತೋಷ್ ಹೆಗ್ಡೆ ಯವರು ಮತ್ತು ಅವರ ಸೈನ್ಯ ನಿರಂತರವಾಗಿ ಬಲೆ ಬೀಸಿ ಧಾಳಿ ನಡೆಸು ವುದಲ್ಲದೆ ವರದಿ ಯನ್ನು ಪತ್ರಿಕೆ /ಮಾಧ್ಯಮ ಸರಕಾರಕ್ಕೆ ಮುಂದಿನ ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತದೆ .ವರದಿ ಗಳನ್ನೂ ಓದಿದಾಗ ಕೋಟಿ ಗಟ್ಟಲೆ ಹಣ ಲೂಟಿ ಮಾಡಿದ ಸರಕಾರಿ ನೌಕರರ ಹೆಸರು ಮತ್ತು ಲಪಟಾಯಿಸಿದ ಸಂಪತ್ತು ,ಆಸ್ತಿ ,ಒಡವೆ ಗಳ ವಿವರ ನಾಗರಿಕರಿಗೆ ಅರಿವು ಆಗಬಹುದು .
ಭಯೋತ್ಪಾದಕ ಶಕ್ತಿ ಗಳು ದೇಶ ಕ್ಕೆ ಎಷ್ಟು ನಸ್ಟ ಮಾಡುತ್ತವೆ ಅಸ್ಟೇ ಸಮನಾಗಿ ದ್ರೋಹ ಬಗೆಯುವುದರಲ್ಲಿ ಸಂಶಯ ವಿಲ್ಲ .
ಇನ್ನೂ ಮುಂದೆ ಪ್ರಜೆಗಳು ಎಚ್ಚೆತ್ತೂ ಲೋಕಾಯುಕ್ತಕ್ಕೆ ಸಹಕರಿಸಿ ರಾಜ್ಯದ ಅಭಿವ್ರದ್ಧಿಗೆ ಕಾರಣರಾಗಿ
ಭವ್ಯ ಭಾರತ ನಿರ್ಮಾಣ ವೇದಿಕೆ ಮೈಸೂರು .
ವಂದನೆ ಗಳು .
Sunday, March 22, 2009
Subscribe to:
Post Comments (Atom)
No comments:
Post a Comment