Tuesday, March 24, 2009

ಹುತಾತ್ಮರಿಗೆ ಶ್ರದ್ಧಾಂಜಲಿ -ಮಾರ್ಚ್ ೨೩

ಮಾರ್ಚ್ ೨೩ ೧೯೩೧ ಬ್ರಿಟಿಷ್ ರು ಭಾರತ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ದಕ್ಕಾಗಿ ೩ ಜೀವವನ್ನು ೧ ಭಗತ್ ಸಿಂಗ್ ೨ ಸುಖ ದೇವ್ ೩ ರಾಜ್ ಗುರು ಅವರನ್ನು ನೇಣು ಕಂಬಕ್ಕೆ ಏರಿಸಿದ್ದರು .ಈಗ ನಮ್ಮ ದೇಶ ಹುತಾತ್ಮರ ದಿನ ವೆಂದೂ ಘೋಷಿಸಿದ್ದರೂ
ಲೋಕ ಸಭಾ ಚುನಾವಣೆ ,ಐ ಪಿ ಎಲ್ ಕ್ರಿಕೆಟ್ ಸರಣಿ ಇತ್ಯಾದಿ ಗಳ ಗಡಿಬಿಡಿ ಯಲ್ಲಿ ಇಂಥಹ ಮಹಾತ್ಮರು ದೇಶಕ್ಕಾಗಿ ಪ್ರಾಣ ಕೊಟ್ಟಿದನ್ನು ಮರೆತಿದ್ದಾರೆ ಯೇ ಎಂಬ ಸಂಶಯ ಈಗ ಬರುತ್ತಿದೆ .
ಆದರೆ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಮರೆತಿಲ್ಲ .
ನಮ್ಮ ದೇಶದ ಪ್ರತಿಯೊಬ್ಬ ಯುವಕ /ಯುವತಿ ಯು ಇವರ ಮಾರ್ಗ ದರ್ಶನ ದಲ್ಲಿ ನಡೆಯ ಬೇಕು .ಇದರ ಅರ್ಥ ಎಲ್ಲರೂ ನೇಣು ಕಂಬಕ್ಕೆ ಏರಿಸ ಬೇಕು ಅನ್ನುವುದಲ್ಲ .
ದೇಶ ಪ್ರೇಮ ಎಷ್ಟರ ಮಟ್ಟಿಗೆ ಇರಬೇಕು ಎನ್ನುವುದು ಮುಖ್ಯ .ಸಾರ್ವಜನಿಕ ಆಸ್ತಿ ,ಪಾಸ್ತಿ ಹಾಳು/ನಷ್ಟ ಮಾಡ ಬಾರದು.ಇತ್ತೀಚೆಗಿನ ದಿನಗಳಲ್ಲಿ ಭಯೋತ್ಪಾದನೆ ಅಳಿಸಿ ,ದೇಶ ಉಳಿಸಿ ಅಭಿಯಾನ ,ಭ್ರಷ್ಟಾಚಾರ ನಿರ್ಮೂಲನೆ ಕಾರ್ಯ ಕ್ರಮ ಗಳನ್ನೂ ಸರಕಾರ ಹಮ್ಮಿಕೊಂಡಿದೆ ,
ನಾವೆಲ್ಲರೂ ಭಗತ್ ಸಿಂಗ್ ,ಸುಖ ದೇವ್ ಮತ್ತು ರಾಜ್ ಗುರು ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ .
ದೇಶಕ್ಕಾಗಿ ತಮ್ಮ ಪ್ರಾಣ ಕೊಟ್ಟ ಇ ೩ ವೀರ ಯೋಧರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಮಾತ್ಮ ನನ್ನು ಪ್ರಾರ್ಥಿಸೋಣ .ದೇಶ ಪ್ರೇಮಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್ .
ಬೋಲೋ ಭಾರತ್ ಮಾತಾ ಕೀ ಜೈ .

No comments: