Friday, March 20, 2009

ಪ್ರಾಣಿ ಗಳ ಬಲಿ ಕೊಡುವುದು ನ್ಯಾಯ ಸಮ್ಮತ ಅಲ್ಲ .

ಮೂಕ ಪ್ರಾಣಿ ಗಳನ್ನೂ ಹಂತಕರಿಂದ ರಕ್ಷಿಸಿ
ಪ್ರಾಣಿ ಬಲಿ ನಿಷೇಧ ಕ್ಕೆ ಆಗ್ರಹಿಸಿ ಜಾಗ್ರತಿ ಜಾಥ ಚಾಲನೆ.
ಮೈಸೂರಿನ ಅರಮನೆ ಕೋಟೆ ಅಂಜನೇಯ ಸ್ವಾಮಿ ದೇವಾಲಯ ದಿಂದ ಆರಂಭ .
ದಕ್ಷಿಣ ವಲಯ ಐ ಜಿ ಪಿ ಜೆ .ವಿ ಗಾಂವ್ಕರ್ ,ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ,ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ ಪಿ ಮಂಜುನಾಥ್ ಅನೇಕ ಗಣ್ಯರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಮೂಕ ಪ್ರಾಣಿಗಳ ಬಲಿ ಕೊಡುವುದು ನ್ಯಾಯ ಸಮ್ಮತವಲ್ಲ ಅದನ್ನು ತಡೆಯಬೇಕು .ಕಪ್ಪಡಿ ಸಮೇತ ಹಲವು ಕಡೆ ಪ್ರಾಣಿ ಬಲಿ ಜಾತ್ರೆ ನೆಪ ದಲ್ಲಿ ಪ್ರಾಣಿ ಬಲಿ ಕೊಡುವುದು ಸರಿ ಅಲ್ಲ .
ಪ್ರಾಣಿ ಬಲಿ ನಿಲ್ಲಿಸಿ ,ಭಕ್ತಿ ಪೂಜೆ ಸಲ್ಲಿಸಿ ಪ್ರಾಣಿ ಗಳಿಗೂ ಬದುಕುವ ಹಕ್ಕು ಬೇಕು .
ಪಿಂಜರ ಪೋಲ್ ನಲ್ಲಿ ಆಕಳು ನಾಯಿ ಆಡು,ಕುದುರೆ ಇತ್ಯಾದಿ ಪ್ರಾಣಿ ಗಳನ್ನೂ ರಕ್ಷಿಸಲಾಗಿದೆ .
ಜೈನ್ ಸ್ವಾಮೀಜಿ ಮತ್ತು ಸಮಾಜ ಇದರ ಮೇಲ್ವಿಚಾರಣೆ ನೋಡಿ ಕೊಳ್ಳುತ್ತಾರೆ .
ಜಿಲ್ಲಾಡಳಿತ ಮತ್ತು ಪೋಲಿಸ್ ಇದರ ಬಗ್ಗೆ ಕ್ರಮ ತೆಗೆದು ಕೊಳ್ಳುವ ಬಗ್ಗೆ ನಮಗೆ ನಂಬಿಕೆ ಇದೆ .
ಇಲ್ಲಿ ಮುಖ್ಯವಾಗಿರುವುದು ಪ್ರಾಣಿ ದಯೆ .
ಸಾಕು ಪ್ರಾಣಿಗಳನ್ನು ಮನುಷ್ಯನು ತನ್ನ ಉಪಯೋಗಕ್ಕೆ ಬಳಸಿಕೊಂಡು ಕೊನೆಯ ಕ್ಷಣ ಗಳಲ್ಲಿ ಧರ್ಮದ ಹೆಸರಿನಲ್ಲಿ ವಧೆ ಮಾಡಿ
ಸ್ವಾರ್ಥಿ ಯಾಗಿರುವುದು ನ್ಯಾಯವೇ ?
ಇದು ನಮ್ಮ ಅಧುನಿಕ ಸಮಾಜಕ್ಕೆ ಒಂದು ಪ್ರಶ್ನೆಯಾಗಿದೆ
ನಮ್ಮ ಸುಂದರ ಮೈಸೂರು ..

ಧಾರ್ಮಿಕ ಕೇಂದ್ರಗಳು ವಧಾಲಯಗಳಾಗಿ ಮಾರ್ಪಟ್ಟಿವೆ .
ರಾಜ್ಯ ಹೈಕೋರ್ಟ್ ಪ್ರಾಣಿ ಬಲಿ ನಿಷೇಧಿಸಬೇಕು ಎಂದು ತೀರ್ಪು ನೀಡಿದ್ದರೂ ಇದನ್ನು ತಪ್ಪಿಸಲೂ ಜಾಗ್ರತಿ ಮೂಡಿಸಬೇಕು .ಚಾಮುಂಡಿ ಬೆಟ್ಟದ ತಪ್ಪಲಿ ನಲ್ಲಿ ಇರುವ ಪಿಂಜ್ರಪೋಲೆ ಕರ್ನಾಟಕ ಪ್ರಾಣಿ ದಯಾ ಸಂಘ

No comments: