ಯುಗಾದಿ ಹಬ್ಬ ನವ ಸವಂಥ್ಸರಕ್ಕೆ ನಾಂದಿ ಹಾಡೋಣ ಬನ್ನಿ .
ಹಳೆಯ ಕಹಿ ನೆನಪು ಗಳನ್ನೂ ಸ್ವಾರ್ಥ ,ದ್ವೇಷ ,ಅಶೂಹೆ ಮರೆತೂ ಮುಂದಿನ ಸುಂದರ ಸ್ವಪ್ನ ಗಳ ಸುಖ ಶಾಂತಿ ನೆಮ್ಮದಿ ಯ
ಜೀವನ ಬಯಸೋಣ .
ಕರ್ಮಣ್ಯೇ ವಾಧಿ ಕಾರಸ್ಥೆ ಮಾ ಫಲೇಶು ಕದಾಚನ : ಭಗವದ್ಗೀತೆ ಯ ಸಾರ ವನ್ನು ನಮ್ಮ ಜೀವನ ದಲ್ಲಿ ಅಳವಡಿಸಿ
ಪರೂಪಕಾರ್ರರ್ಥ ಇದಂ ಶರೀರಂ :
ಜನತಾ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿಯ ಬೇಕು .ಲೋಕ ಸಭಾ ಚುನಾವಣೆ ಯ ಸಂಧರ್ಭ ದಲ್ಲಿ ಇದನ್ನು ರಾಜಕಾರಣಿಗಳು ಮತ್ತು ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಸೇರಿಸುವುದಲ್ಲದೆ ನಂತರವೂ ಪಾಲಿಸ ಬೇಕು .
೩ ರೂಪಾಯಿಗೆ ಅಕ್ಕಿ ಕೊಡಲು ಸಾಧ್ಯವೇ .ಪ್ರಜೆ ಗಳನ್ನೂ ವಂಚಿಸಿ ಮತ ಗಿಟ್ಟಿಸಿ ಕೊಳ್ಳುವ ಜಾಲ ವಲ್ಲವೇ .
ಆದರೆ ಮತದಾರರು ಜಾಗರೂಕ ರಾಗಿರುವ ಸಮಯದಲ್ಲಿ ವೋಟು ಬ್ಯಾಂಕ್ ರಾಜಕಾರಣ ನಡೆಯದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಹಬ್ಬದ ಶುಭ ಹಾರೈಸುತ್ತ
ನಾಗೇಶ್ ಪೈ ಕುಂದಾಪುರ.
Thursday, March 26, 2009
Subscribe to:
Post Comments (Atom)
No comments:
Post a Comment