ಅಂತರ ರಾಷ್ಟ್ರಿಯ ಮಹಿಳಾ ದಿನಾಚರಣೆ -೨೦೦೯
ಇದನ್ನು ಕೇವಲ ಒಂದು ದಿನ ಆಚರಿಸಿ ಮರೆಯುವುದರಲ್ಲಿ ನಮ್ಮ ದೇಶದ ಮಹಿಳೆ /ಹೆಣ್ಣು ಮಕ್ಕಳ ಸರ್ವತೋಮುಖ ಅಭಿವ್ರದ್ಧಿ ಆಗದು .
ಚುನಾವಣೆ ಸಮಯ .ಸಂಸದ್ ನಲ್ಲಿ ಆಡಳಿತ ಯಂತ್ರ ಹಿಡಿಯುವ ಕಸರತ್ತಿನಲ್ಲಿ ರಾಜಕೀಯ ಪಕ್ಷ ಗಳು ತೊಡಗಿವೆ .
ಆದರೆ ೧೫ ನೇ ಲೋಕಸಭೆ ಯಲ್ಲಿ ಮಹಿಳಾ ಆರಕ್ಷಣ ಕಾಯಿದೆ ಮಸೂದೆ ಜಾರಿಗೆ ತರುವ ಪ್ರಯತ್ನ ಒಮ್ಮತಕ್ಕೆ ಬರುವ ಎಲ್ಲಾ ವಿಧದ ಪ್ರಯತ್ನ ರಾಜಕೀಯ ಪಕ್ಷ ಗಳು ಮಾಡಬೇಕು .
೧ ರಾಜ್ಯ ದಲ್ಲಿ ದೇವದಾಸಿ ಪುನರ್ರುಜ್ಜಿವನ ಯೋಜನೆ ಕಾರ್ಯ ರೂಪಕ್ಕೆ ತರಬೇಕು .
ಮಹಿಳೆ ಮತ್ತು ಹೆಣ್ಣು ಮಕ್ಕಳ ಕಲ್ಯಾಣ ಯೋಜನೆಗೆ ಹೆಚ್ಚು ಒತ್ತು ನೀಡಬೇಕು .
ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಇ ಬಗ್ಗೆ ತುಂಬಾ ಕಾಳಜಿ ವಹಿಸಿ ,ಹೋರಾಟ ಲೇಖನ ಮುಖಾಂತರ ಸಾರ್ವಜನಿಕರ ಗಮನ ತರುತ್ತದೆ.
ಹೆಚ್ಹು ಹೆಚ್ಹು ಮಹಿಳೆ /ಹೆಣ್ಣು ಮಕ್ಕಳು ಸದಸ್ಯರಾಗಿ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕಾಗಿ ಸವಿನಯ ಪ್ರಾರ್ಥನೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .
ನಾಗೇಶ್ ಪೈ .
Saturday, March 7, 2009
Subscribe to:
Post Comments (Atom)
No comments:
Post a Comment